ದಿನಪತ್ರಿಕೆಯೊಂದರಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕ ಹಾಗೂ ಶಾಸಕರು ತಮ್ಮ ಊರಿನ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ ಎಂದು ಆರೋಪಿಸಿದ ನಾಗರಿಕರು ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪ್ರಚಾರಕ್ಕೆ ತಡ್ಡೆಯೊಡ್ಡಿ ಪ್ರಚಾರ ಸಾಮಾಗ್ರಿಗೆ ಬೆಂಕಿ ಕೊಟ್ಟರು
ನಿಜವಾದ ಘಟನೆ :-
ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ಹಾಗೂ ಕಾಂಗ್ರೆಸ್ ನಾಯಕ, ಈ ಭಾಗದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿಯವರು ದಿನ ಪತ್ರಿಕೆ ಯಲ್ಲಿ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರ ಆಡಳಿತದ ಸಂದರ್ಭದಲ್ಲಿ ಕೋಡಿಕೆರೆಯಲ್ಲಿ ಹಗಲು ವೇಳೆಯಲ್ಲೂ ಜನರು ನಡೆದಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಈಗ ಕಾಂಗ್ರೆಸ್ ಆಡಳಿತದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದಿದ್ದರು.
ಅಲ್ಲದೆ ಪಲೆಮಾರ್ ಬಗ್ಗೆ ಕೇವಲವಾಗಿ ಮಾತನಾಡಿದರಿಂದ ಆಕ್ರೋಶಗೊಂಡಿದ್ದ ಕೋಡಿಕೆರೆ ಗ್ರಾಮಸ್ಥರು ಪ್ರಚಾರ ಸಾಮಾಗ್ರಿಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು ಬೃಹತ್ ಪ್ರತಿಭಟನನಡೆಸುದಾಗಿ ಎಚ್ಚರಿಕೆ ನೀಡಿದ್ದಾರೆ.
News culecting by:-#kaushi js shetty (#hindu #rockss)
Monday, March 31, 2014
"Womens power effect of Congress "
Location:
B.C Rd, B.C Rd
Subscribe to:
Post Comments (Atom)
No comments:
Post a Comment