Friday, March 7, 2014

"ದ.ಕ. ಜಿಲ್ಲಾ ಬಂದ್ ಇಲ್ಲ "

ಆತ್ಮೀಯ ಬಂಧುಗಳೇ
ಮಾರ್ಚ್ 10ರಂದು ದ.ಕ ಜಿಲ್ಲಾ ಬಂದ್ ಇಲ್ಲ.
ನೇತ್ರಾವತಿ(ಎತ್ತನ ಹೊಳೆ) ನದಿ
ತಿರುವು ಯೋಜನೆ ಯನ್ನು ವಿರೋಧಿಸಿ ಕಳೆದ
ಮಾರ್ಚ್ 3 ರಂದು ದ.ಕ ಜಿಲ್ಲಾ ಬಂದ್
ನಡೆಸಲಾಗಿದೆ .
ತಮ್ಮೆಲ್ಲಾರ ಸಹಕಾರ ದಿಂದ ಬಂದ್
ಯಶಸ್ವಿಯಾಗಿ ದೆ ಈ ಯಾಶಸ್ವಿಯನ್ನು ಸಹಿಸದ
ವಿಘ್ನ ಸಂತೋಷಿಗಳು ನೇತ್ರಾವತಿ ನದಿ
ತಿರುವು ವಿರೋಧಿ ಹೋರಾಟ ಸಮಿತಿ
ಉಪ್ಪಿನಂಗಡಿ ಇದರ ಹೆಸರಿನಿಂದ. ಮಾರ್ಚ್
10ರಂದು ನೇತ್ರಾವತಿ ನದಿ ತಿರುವು ವಿರೋಧಿಸಿ
ದ.ಕ ಜಿಲ್ಲಾ ಬಂದ್ ಎಂದು ಪೇಸುಬುಕ್
ಮತ್ತು ವಾಟ್ಸ್ ಆಫ್ ನಲ್ಲಿ ಪ್ರಚಾರ
ಮಾಡುತ್ತಿದ್ದಾರೆ.
ಈ ರೀತಿಯ ತಪ್ಪು ಮಾಹಿತಿಯನ್ನು ನೀಡಿ
ಹೋರಾಟದ ಹಾದಿಯನ್ನು ತಪ್ಪಿಸುವ ಕುತಂತ್ರ
ವಾಗಿದೆ. ಇಂತಹ. ತಪ್ಪು ಮಾಹಿತಿಗೆ ಬೆಲೆ
ನೀಡಬಾರೆದೆಂದು ವಿನಂತಿ.
ಅಧ್ಯಕ್ಷರು ಮತ್ತು ಸದಸ್ಯರು ನೇತ್ರಾವತಿ
ತಿರುವು ಹೋರಾಟ. ಸಮಿತಿ.ಉಪ್ಪಿನಂಗಡಿ
ಮತ್ತು
I love mangalore jai jai tulu ndau
Www.kaushijstulunadu.blogspot.
comShare it all

No comments:

Post a Comment