Saturday, March 29, 2014

"ಪ್ರಾಧನಿ ಅಭ್ಯರ್ಥಿಗಿಂತಲು ಮುಂದಿರುವ ಸಂಸದ"

ಕಾಂಗ್ರೆಸ್ ಉಪಾಧ್ಯಕ್ಷರಿಗಿಂತ ಮುಂದಿರುವ ದ.ಕ ಬಿಜೆಪಿ ಸಾಂಸದ
ಇಂಡಿಯಾ ಟುಡೇ ನಡೆಸಿದ ಸಾಂಸದರ ನಿರ್ವಹಣೆ ಕುರಿತ ವಿಶೇಷ ಸಮೀಕ್ಷೆ ಯೊಂದರಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು,ಹೊಸಬರಾಗಿರುವ ನಳಿನ್ ಕುಮಾರ್ ಅವರು ಹೆಚ್ಚಿನ ಪ್ರಚಾರವಿಲ್ಲದೇಯೇ ವಿರೋಧಪಕ್ಷದ ಒಬ್ಬ ಸದಸ್ಯನಾಗಿಯೂ ಆಭಿವೃಧ್ದಿ ಹಾಗೂ ಸಂಸದರಾಗಿ ಕಾರ್ಯ ನಿರ್ವಹಣೆಯ ವಿಚಾರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ ಸಾಧನೆಯನ್ನೇ ಮಾಡಿರುವುದು ಕಂಡುಬಂದಿದ್ದೆ ...

Jai nalin kumar kateel ki
Jai modhi
News by :-#kaushi js shetty (hindu rockss)

No comments:

Post a Comment