ಜನಾರ್ಧನ ಪೂಜಾರಿ ಹೇಳುವಂತೆ
ಮಂಗಳೂರಿನಲ್ಲಿ ಅವರ ಎದುರಾಳಿ ನಳೀನ್
ಕುಮಾರ್ ಕಟೀಲ್ ಅಲ್ಲ ನರೇಂದ್ರ
ಮೋದಿಯಂತೆ.
ಓಕೆ. ನೀವು ಏನು ಬೇಕಾದರೂ ಹೇಳಿಕೊಳ್ಳಿ
ಸ್ವಾಮಿ. ನೀವು ಹಾಕೋ ಜುಜ್ಬಿ
ಚಾಲೆಂಜುಗಳಿಗೆ ಆವತ್ತೇ ನಮ್ಮ ಮೋದಿ
ಜೀ ಮಂಗಳೂರಿಗೆ ಬಂದು ಭಾಷಣ ಮಾಡಿ
ಹೋಗಿದ್ರು. ನೀವೇನಿದ್ದರು ನಮಗೆ
ಆಟಕ್ಕುಂಟ ಲೆಕ್ಕಕ್ಕಿಲ್ಲ.
ನಮ್ಮ(ಬಿಜೆಪಿಯ) ಹೋರಾಟವೇನಿದ್ದರೂ,
ಉಲ್ಲಾಳದಲ್ಲಿ ನಡೆದ
ಹಿಂದೂ ವಿದ್ಯಾರ್ಥಿನಿಯ ಸಾಮೂಹಿಕ
ಅತ್ಯಾಚಾರದ ಪ್ರಧಾನ ಆರೋಪಿ ಹಂಬಲ್
ಮೊಹಮ್ಮದನನ್ನು ಶಿಕ್ಷೆಯಿಂದ ರಕ್ಷಿಶಿಸಿದ
ಕೋಮುವಾದಿ, ಹಿಂದೂವಿರೋಧಿ ಯು.ಟಿ
ಖಾದರನ ವಿರುದ್ಧ.
ಕಾಂಗ್ರೆಸ್ಸ್ ಅಧಿಕಾರಕ್ಕೆ ಬಂದ
ಕೂಡಲೇ ದನದ
ಕಾಲನ್ನು ಕಡಿದು ಉಲ್ಲಾಳದ ಮನೆಯೊಂದರ
ತುಳಸಿ ಕಟ್ಟೆಯ ಮೇಲೆ ಇಟ್ಟ ಮತಾಂಧರ
ಪರ ವಕಾಲತ್ತು ಮಾಡಿದ ಮೋಯಿದೀನ್
ಬಾವನ ವಿರುದ್ಧ.
ಕುಕ್ಕೆ ದೇಗುಲಕ್ಕೆ ದೊರಕಿದ್ದ ಜಾಗವನ್ನ
ಕಬಳಿಸಿ ಉಗ್ರರನ್ನು ಬೆಳೆಸೋ ತನ್ನ
ಒದೆತನದಲ್ಲಿರೋ ಮುಸ್ಲಿಂ ಶಿಕ್ಷಣ
ಸಂಸ್ಥೆಗೆ ದೊರಕಿಸಿಕೊಟ್ಟ ಅರೋಗ್ಯ
ಸಚಿವ ಯು.ಟಿ ಖಾದರನ ವಿರುದ್ಧ.
ರಿಕ್ಷಾ ಚಾಲಕರ ಮೇಲೆ ಹಲ್ಲೆ ಮಾಡಿ ಅಲ್ಪ
ಸಂಖ್ಯಾತರನ್ನ ಓಲೈಸೋ ಅಭಯಚಂದ್ರ
ಜೈನ್ ವಿರುದ್ಧ.
ಕಲ್ಲಡ್ಕದಲ್ಲಿ ಚಂದ್ರಪ್ರಕಾಶ ಶೆಟ್ಟಿಯಿಂದ
ಉದ್ರೇಕಕಾರಿ ಭಾಷಣ ಮಾಡಿಸಿ
ಕೋಮುಗಲಭೆ ಸೃಷ್ಟಿಸಿ ನಿರಪರಾಧಿ
ಹಿಂದೂಗಳನ್ನ ಜೈಲಿಗಟ್ಟಿದ ಉಸ್ತುವಾರಿ
ಮಂತ್ರಿ ರಮನಾಥ ರೈ ವಿರುದ್ಧ
ಉಲ್ಲಾಳದಲ್ಲಿ ಮೊಗವೀರರ ಮನೆಮನೆಗೆ
ನುಗ್ಗಿ ಮಹಿಳೆಯರ ಮೇಲೂ ಕೈ ಮಾಡುವಂತೆ
ಮುಸ್ಲಿಂ ಮತೀಯವಾದಿಗಳಿಗೆ ಪ್ರೇರೇಪಣೆ
ನೀಡಿದ ಕಾಂಗ್ರೆಸ್ಸ್ ಮುಖಂಡರ ವಿರುದ್ಧ.
ಹಿಂದೂಗಳ ಶ್ರದ್ದಾಕೇಂದ್ರಗಳ
ಲ್ಲೊಂದಾದ ಉಡುಪಿ ಕೃಷ್ಣ ಮಠವನ್ನ
ಸರಕಾರೀಕರಣಗೊಳಿಸಲು ಪ್ರಯತ್ನಿಸಿದ
ಹಾಗು ಮೂಢನಂಬಿಕೆ
ಕಾಯ್ದೆಯನ್ನು ಜಾರಿಗೊಳಿಸಿ
ಹಿಂದೂ ಧರ್ಮವನ್ನೇ ಒಡೆಯಲು ಪ್ರಯತ್ನಿಸಿದ,
ಉಗ್ರಗಾಮಿ ಯಾಸಿನ್ ಭಟ್ಕಳ
ಯಾರೆಂದು ಗೊತ್ತಿಲ್ಲವೆಂದ, ಕರ್ನಾಟಕ
ಎಂದೂ ಕಾಣದ ನೀಚ ಮುಖ್ಯಮಂತ್ರಿ
ಸಿದ್ಧರಾಮಯ್ಯನ ವಿರುದ್ಧ.
ಜನಾರ್ಧನ ಪೂಜಾರಿಯವರೇ .. ನಮ್ಮ
ಹೋರಾಟ ನಿಮ್ಮ ವಿರುದ್ಧವಲ್ಲ.
ನಿಮ್ಮಂತಹ ಖಾನ್-ಗ್ರೇಸ್ ನಾಯಕರ
ವಿರುದ್ಧ. ನಿಮ್ಮ ಹಿಂದೂ ವಿರೋಧಿ ನೀತಿಯ
ವಿರುದ್ಧ. ನಿಮ್ಮ ಪಕ್ಷಕ್ಕೆ ಸೇರಿದ
ನಾಯಕರು ಹಿಂದೂಗಳ ಮೇಲೆ
ನಡೆಸೋ ದೌರ್ಜನ್ಯದ ವಿರುದ್ಧ.
ಈ ಬಾರಿ ಹಿಂದೂಗಳಲ್ಲೇ ಬಲಿಷ್ಠರಾದ
ಬಿಲ್ಲವರೇ ನಿಮ್ಮನ್ನು ಸೋಲಿಸುತ್ತಾರೆ.
ಜಾತಿ ನೋಡಿ ಹಿಂದುತ್ವದ ವಿರುದ್ಧ ಮತ
ಹಾಕೋ ನಿರ್ವೀರ್ಯರು ನಮ್ಮ
ಬಿಲ್ಲ್ಲವರಲ್ಲ. ನಮ್ಮ
ಬಿಲ್ಲವರು ಹುಟ್ಟು ಹಿಂದುವಾದಿಗಳು. ಜಾತಿ
ನೋಡಿ ಮತ ಹಾಕಿ ಒಂದು ದಿನದ
ಮುಸಲ್ಮಾನರೋಗೋ ದ್ರೋಹಿಗಳಲ್ಲ.
ಬಿಲ್ಲವರೇ ಬಿಜೆಪಿಯನ್ನು ಮಂಗಳೂರಿನಲ್ಲಿ
ಗೆಲ್ಲಿಸುತ್ತಾರೆ. ಮೋದಿ ದೇಶದ
ಪ್ರಧಾನಿಯಾಗುತ್ತಾರೆ. ಈ ನಮ್ಮ ಭಾರತ
ಜಗದ್ಗುರುವಾಗುತ್ತದೆ.
By:-ತುಳು ನಾಡ ಕೇಸರಿ - ಜೈ ಶ್ರೀ ರಾಮ್
Thursday, March 27, 2014
"ದುಷ್ಟ ಕಾಂಗ್ರೆಸಿಗರ ಸಾಧನೆಗಳು"
Location:
B.C Rd, B.C Rd
Subscribe to:
Post Comments (Atom)
No comments:
Post a Comment