Friday, March 7, 2014

"ದೇಶ ದ್ರೋಹಿ ಗಳು "

ಥೂ ದೇಶದ್ರೋಹಿಗಳೇ
68 ಕಾಶ್ಮೀರಿ ವಿಧ್ಯಾರ್ಥಿಗಳು ನಮ್ಮ
ದೇಶದ
ಅನ್ನವನ್ನು ತಿಂದು ಪಾಕಿಸ್ತಾನ ಕ್ರಿಕೆಟ್
ನಲ್ಲಿ ಗೆದ್ದಾಗ ಪಾಕಿಸ್ತಾನ್
ಜ಼ಿಂದಾಬಾದ್
ಇಂಡಿಯಾ ಮುರಾದಾಬಾದ್ ಎಂಭ
ಘೋಷಣೆ ಕೂಗಿದ್ದಕ್ಕೆ ಕಾಶ್ಮೀರಿ
ಪೋಲೀಸ್ರು ಅವರನ್ನು ಬಂದಿಸಿ ಕೇಸ್
ಫೈಲ್ ಮಾಡಿದರೆ ನಮ್ಮ ಘನವೆತ್ತ ಕೇಂದ್ರ
ಸರಕಾರ ಅವರ ಮೇಲಿನ ಕೇಸ್
ಗಳನ್ನು ರದ್ದುಗೊಳಿಸುವಂತೆ
ಆದೇಶಿಸಿದೆ.
ನಾವು ಎಲ್ಲಿದ್ದೀವಿ ಸ್ವಾಮಿ
ಭಾರತದಲ್ಲಾ ???
ಪಾಕಿಸ್ತಾನದಲ್ಲಾ???
ಇದಕ್ಕೆ ಪುಷ್ಟೀಕರಣ ನೀಡುವಂತೆ ಲಷ್ಕರ್
ಎ ತೊಯ್ಬಾ ಸಂಘಟನೆ ಆ 68
ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್
ಕೊಡುತ್ತಂತೇ...!!!!
ಅದಲ್ಲದೆ
ನಾವು ಮಾಡಿದ್ದು ತಪ್ಪು ಎಂದು ಆ
ವಿಧ್ಯಾರ್ಥಿಗಳು ಒಪ್ಪಿಕೊಳ್ಳಲೂ ಸಿದ್ಧವಿಲ್ಲ
ಎಂದರೆ ಇನ್ನು ಎಷ್ಟರಮಟ್ಟಿಗೆ ಅವರಿಗೆ
ಪಾಕಿಸ್ತಾನದ ಮೇಲೆ ಪ್ರೀತಿ ಇದೆ
ನೋಡಿ....!!!
ಹೇಗಿದೆ ನೋಡಿ ನಮ್ಮ ದೇಶದ. ಪರಿಸ್ಥಿತಿ
ಕೃಪೆ #kaushi js Shetty. (Hindu rockss)

No comments:

Post a Comment