ಜಾನಾರ್ದನ
ಪೂಜಾರಿಯವರು ಕಾಂಗ್ರೆಸ್ಸಿನ.ಆಂತರಿಕ
ಚುನಾವಣೆಯಲ್ಲಿ ಕಾಂಗ್ರೆಸ್ ಆಭ್ಯರ್ಥಿ ಮುಂದೆ
ಗೆಲುವು ಸಾಧಿಸಿದ್ದಾರೆ ಆದರೆ
ಲೋಕಸಭಾ ಚುನಾವಣೆಯಲ್ಲಿ
ಸೋಲು ಖಚಿತ.......
~ಉಳ್ಳಾಲದಲ್ಲಿ ಹಿಂದುಗಳಿಗೆ
ಅವಮಾನ.ರಾತ್ರೊ ರಾತ್ರಿ ಆಮಾಯಕ
ಹಿಂದೂ ಹೆಂಗಸರು,
ಗಂಡಸರು ,,ಮಕ್ಕಳನ್ನು ಜೈಲಿಗೆ ಹಾಕಿದ್ದ
ಕಾಂಗ್ರೆಸ್ ಸರ್ಕಾರ ...
ದನ ದಿನ ಹೆಚ್ಚುತಿರುವ ಲವ್ ಜಿಹಾದ್
~~ನಿರಂತರ ಲೋಡ ಶೆಡ್ಡಿಂಗ್
~ಜನರ ವಿರೋಧದ ನಡುವೆ ನೇತ್ರಾವತಿ ನದಿಯ
ಎತ್ತಿನಹೂಳೆ ಯೋಜನೆ
~ಕಲಡ್ಕದಲ್ಲಿ ಹಿಂದೂಗಳಿಗೆ ತೊಂದರೆ ..
~ಅದಿಕಾರಕ್ಕೆ ಬಂದ. ಒಂದೇ ವರ್ಷದಲ್ಲಿ
ಜನವಿರೋಧಿ ಆಡಳಿತ .....
ಮಂಗಳೂರಿನವರ ಮತ ಸಂಸದರ
ನಿಧಿಯನ್ನು ಸಂಪೂರ್ಣ. ಜನಪರ ಕಾರ್ಯಕ್ಕೆ
ಬಳಸಿಕೊಂಡ ಕರ್ನಾಟಕದ. ಈ ಭಾರಿಯ ಮೊಟ್ಟ
ಮೊದಲ ಸಂಸದ. ನಳಿನ್ ಕುಮಾರ್ ಕಟೀಲ್ ಗೆ"
Thursday, March 13, 2014
" ಸೋಲು ಖಚಿತ"
Subscribe to:
Post Comments (Atom)
No comments:
Post a Comment