Thursday, March 27, 2014

"ವಿವಾದ ಸೃಷ್ಟಿಸುತ್ತಿರುವ facebook fake id "

ಹೌದು..
ಹಿಂದೂ ಹೆಸರಲ್ಲಿ ಮುಸ್ಲಿಂ ರ fake id
ತಿಳಿದ ಪ್ರಕಾರ :-
ಬಿ.ಜೆ.ಪಿ ಯನ್ನು  ಟಾರ್ಗೆಟ್ ಆಗಿ ಇಡಿದು ಈ ಐಡಿ ಬಿ.ಜೆ.ಪಿ ಪಕ್ಷ ವನ್ನು  ಇನಾಯಾ ವಾಗಿ ತೋರಿಸುವ ಭಾವಚಿತ್ರವನ್ನು ತೋರಿಸಿ ಬಿಲ್ಲವ ಜಾತಿ ಎಂಬ ಹೆಸರಲ್ಲಿ  ಐಡಿ ಮಾಡಿ ಹಿಂದೂಗಳ ನಡವೆ ಜಗಳ ಉಂಟು ಮಾಡಿಸುವ ಯತ್ನ ಇಂತಹ ಘಟನೆ ನೋಡಿದ ನಮಗೆ ಇತನ ಬಗ್ಗೆ ತಿಳಿಯುವ ಕುತೂಹಲ ದಿಂದ ಇತನ profil about ನೋಡಿದೆವು ಅಲ್ಲಿ ಹೆಸರು arjun poojary ಎಂದು ಇತ್ತು ಹಾಗೆ ಅಲ್ಲಿ family member. ಎಂಬ ಜಾಗದಲ್ಲಿ ಒಂದು ಹೆಸರು ಇತ್ತು ಆ ಹೆಸರಿನಲ್ಲಿ ರುವವರಿಗೆ ನಾವು msgಮೂಲಕ ಇತ ಯಾರು ಎಂದು ಕೇಳಿದಾಗ ಅವರು ಇತ ಬಿಲ್ಲವ ಅದರೆ ಅವರು ಬೆಲ್ಚಾಡ ಜಾತಿಗೆ ಸೇರಿದವರು ಅವರಿಗೆ ಇತ ಯಾರೆಂದೆ ಗೊತ್ತಿಲ್ಲ ..ಆಗ ನಮಗೆ ಮೂಡಿದ ಪ್ರಶ್ನೆ  ಇತ ಯಾರು ...?
ತಿಳಿದ ಪ್ರಾಕರ ಇತ ಮುಸ್ಲಿಂ ಎಂದು ತಿಳಿದು ಬಂತು .

ಹಿಂದೂಗಳೇ ಜಾಗ್ರತೆ ವಯಿಸಿ ಜಾತಿ ಬೇದ ಬೇಡಾ ಎಲ್ಲರೂ ಒಂದೇ ಹಿಂದೂಗಳು
By:-ತುಳು ನಾಡ ಕೇಸರಿ-ಜೈ ಶ್ರೀ ರಾಮ್

No comments:

Post a Comment