Monday, March 31, 2014

"Womens power effect of Congress "

ದಿನಪತ್ರಿಕೆಯೊಂದರಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕ ಹಾಗೂ ಶಾಸಕರು ತಮ್ಮ ಊರಿನ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ ಎಂದು ಆರೋಪಿಸಿದ ನಾಗರಿಕರು ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪ್ರಚಾರಕ್ಕೆ ತಡ್ಡೆಯೊಡ್ಡಿ ಪ್ರಚಾರ ಸಾಮಾಗ್ರಿಗೆ ಬೆಂಕಿ ಕೊಟ್ಟರು
ನಿಜವಾದ ಘಟನೆ :-
ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ಹಾಗೂ ಕಾಂಗ್ರೆಸ್ ನಾಯಕ, ಈ ಭಾಗದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿಯವರು ದಿನ ಪತ್ರಿಕೆ ಯಲ್ಲಿ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರ ಆಡಳಿತದ ಸಂದರ್ಭದಲ್ಲಿ ಕೋಡಿಕೆರೆಯಲ್ಲಿ ಹಗಲು ವೇಳೆಯಲ್ಲೂ ಜನರು ನಡೆದಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಈಗ ಕಾಂಗ್ರೆಸ್ ಆಡಳಿತದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದಿದ್ದರು.
ಅಲ್ಲದೆ ಪಲೆಮಾರ್ ಬಗ್ಗೆ  ಕೇವಲವಾಗಿ ಮಾತನಾಡಿದರಿಂದ ಆಕ್ರೋಶಗೊಂಡಿದ್ದ ಕೋಡಿಕೆರೆ ಗ್ರಾಮಸ್ಥರು ಪ್ರಚಾರ ಸಾಮಾಗ್ರಿಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು   ಬೃಹತ್  ಪ್ರತಿಭಟನನಡೆಸುದಾಗಿ ಎಚ್ಚರಿಕೆ ನೀಡಿದ್ದಾರೆ.
News culecting by:-#kaushi js shetty (#hindu #rockss)

"SHOCKING NEWS FOR INDIANS"

April fool ......
Ha ha ha
Kaushi js shetty (hindu rockss)

"ಪ್ರಶ್ನೆ ..16"

ದಿನಕ್ಕೊಂಜಿ ಪ್ರಶ್ನೆ ..just timd pass
ಪ್ರಶ್ನೆ 15
ಉತ್ತರ#ನಂದಿನಿ

ಪ್ರಶ್ನೆ ..16
ಉಳ್ಳಾಲದ ರಾಣಿ ಏರ್..?

"Happy ugadhi "

ಯೂಗದಿ ಹಬ್ಬದ ಶುಭಾಶಯಾ
All hindu frnds

"ಪ್ರಶ್ನೆ ...15"

ದಿನಕ್ಕೊಂಜಿ ಪ್ರಶ್ನೆ ...just time pass
ಪ್ರಶ್ನೆ 14
ಉತ್ತರ :- # ಉಬಾರ್(ಉಪ್ಪಿನಾಂಗಡಿ)
ಪ್ರಶ್ನೆ 15
ಕಟೀಲ್ಡ್ ಪಾರಪುನ ಸುದೆ ಒವು..?

Saturday, March 29, 2014

"ಪ್ರಾಧನಿ ಅಭ್ಯರ್ಥಿಗಿಂತಲು ಮುಂದಿರುವ ಸಂಸದ"

ಕಾಂಗ್ರೆಸ್ ಉಪಾಧ್ಯಕ್ಷರಿಗಿಂತ ಮುಂದಿರುವ ದ.ಕ ಬಿಜೆಪಿ ಸಾಂಸದ
ಇಂಡಿಯಾ ಟುಡೇ ನಡೆಸಿದ ಸಾಂಸದರ ನಿರ್ವಹಣೆ ಕುರಿತ ವಿಶೇಷ ಸಮೀಕ್ಷೆ ಯೊಂದರಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು,ಹೊಸಬರಾಗಿರುವ ನಳಿನ್ ಕುಮಾರ್ ಅವರು ಹೆಚ್ಚಿನ ಪ್ರಚಾರವಿಲ್ಲದೇಯೇ ವಿರೋಧಪಕ್ಷದ ಒಬ್ಬ ಸದಸ್ಯನಾಗಿಯೂ ಆಭಿವೃಧ್ದಿ ಹಾಗೂ ಸಂಸದರಾಗಿ ಕಾರ್ಯ ನಿರ್ವಹಣೆಯ ವಿಚಾರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ ಸಾಧನೆಯನ್ನೇ ಮಾಡಿರುವುದು ಕಂಡುಬಂದಿದ್ದೆ ...

Jai nalin kumar kateel ki
Jai modhi
News by :-#kaushi js shetty (hindu rockss)

"ಅಕ್ಕನವರೆ ಸ್ವಲ್ಪ ಅರ್ಥ ಮಾಡ್ಕೊಳ್ಳಿ "

ಹಿಂದೂ ಹೆಣ್ಣು ಮಕ್ಕಳೆ ದಯವಿಟ್ಟು  ಇತನ ಆಂದವನ್ನು ನೋಡಿ vote ಮಾಡಬೇಡಿ.
ಯಾಕೆಂದರೆ  ಒಂದು ವಿಷಯ ಹೇಳುತ್ತಿನಿ ಓಇ...
1.ಮೋಗವೀರಾ ಹೆಣ್ಣು ಮಕ್ಕಳ ಮೇಲೆ ಮುಸ್ಲಿಂ ರ ಶೋಷನೆ
ರಾತ್ರಿ ಅಗುತ್ತಿದಂತೆ ಮನೆಯ ಬಾಗಿಲು ಬಡಿಯುದು
ಯಾರೊ ಬಂದ್ದಿದಾರೆ ಎಂದು ಹೊರಗೆ ಬಂದು ನೋಡಲು ಕಾಲು ಎತ್ತಿ ಇಡಿವ ಜಾಗದಲ್ಲಿ ಗಾಜುಚುರುಗಳು ರಕ್ತ ಬಂದು ಕಾಲು ತೂತಾಯಿತು
ಅದರೆ ಅವರು ಅ ವಿಷಯ ದ ಬಗ್ಗೆ ಮುಸ್ಲಿಂ ರ ಧರ್ಮಗುರುವಿನಲ್ಲಿ ದೂರು ಹೇದಾಗ ಅವರು ಹೇಳಿದ ಪರಿಹಾರ ಏನುಗೊತ್ತ .."ನೀವು ಇಲ್ಲಂದ ಈ ಊರು ಬಿಟ್ಟು  ಹೋಗಿ ಎಂದರು"
ಹಾಗದರೆ ಹಿಂದೂ ಹೆಣ್ಣು ಮಕ್ಕಳಿಗೆ  ಉಳ್ಳಲ ದಲ್ಲಿ ಜಾಗ ಇಲ್ಲವೇ ....

ಕಾರಣ 2.ದೇರಳಕಟ್ಟೆಯಲ್ಲಿ ನಡೆದ ಘಟನೆ
ವೈದ್ಯಕೀಯ ಕಲಿಯುವ ವಿದ್ಯಾರ್ಥಿಗಳು ಗಳೆಯರ ಜೊತೆ ಪ್ರಾವಸ ಹೋಗಿ ರಾತ್ರಿ  pg ಹೋಗೊ ವಾಗ ಅಲ್ಲಿ ಐದು ಮಂದಿ ಮುಸ್ಲಿಂ ಕುನ್ನಿಗಳು ಅವರನು ಇಡಿದು ಒಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಅವರಿಂದ ಬಲವಂತವಾಗಿ ಲೈಂಗಿಕ ವಾಗಿ ಸೇರಿಸಿ  ಅವರ ವಿಡೀಯೊ ಚಿತ್ರೀಕರಣ ಮಾಡಿ ಅದನ್ನು  ತೋರಿಸಿ ಬ್ಲಾಕ್ ಮೆಲ್ ಮಾಡಿದ ಘಟನೆ
3.ಮಾರಿಪಳ್ಳ ಎಂಬಲ್ಲಿ ಒಂದು ಮನೆಗೆ ಕಳ್ಳ ನುಗ್ಗಿ ಆತ ಅಲ್ಲಿ ಇರೊ ಒಂದು ಮಾನಸಿಕ ಹೆಣ್ಣು ಮಗಳನ್ನು ಇನಾಯ ವಾಗಿ ಒಡೆದು ಮನೆ ದೋಚಿ ಹೋದವನಿಗೆ ಸ್ಥಳೀಯರು ಹೊಡೆದು ಜೈಲ್ಗೆ ಹಾಕಿದಾರೆ ಆತನನ್ನು ಜೈಲ್ನಿಂದ ಬಿಡುಸುವಾಗೆ ಬೇಲ್ ತಯಾರಿಸಿದ ದ ಯು.ಟಿ.ಖಾದರ್

4.ಮನಗೆ ನೀರು ಕೇಳಿ ಬಂದ ಇಕ್ಬಲ್ ಎಂಬಾತ ನೀರುಕೊಟ್ಟ ಹೆಂಗಸನು ಆತ್ಯಚಾರ
ನೋಡಿ ಇಷ್ಟು  ನಡೆದರು ಹೆಂಗಸರಿಗೆ ರಕ್ಷಣೆ ಇಲ್ಲ ಇಂತ ಸಾರಕಾರ ಬೇಕಾ...
ನೀವೆ ಯೋಚನೆ ಮಾಡಿ
ಹಾಲು ಕೊಡೊ ಗೋಮಾತೆ ಯನ್ನೆ ಬಿಡ್ಲ್ ಲ್ಲ ಇನ್ನೂ  ಹಾಲು ಉಣ್ಣಿಸೊ ತಾಯಿಯನ್ನು  ಬಿಡ್ಬೊದ ಹೇಳಿ ......
By#kaushi js shetty

Friday, March 28, 2014

"ಪ್ರಶ್ನೆ ..14"

ದಿನಕ್ಕೊಂಜಿ ಪ್ರಶ್ನೆ ...just time pass
ಪ್ರಶ್ನೆ   13
ಉತ್ತರ :-#prashamsa kapu
ಪ್ರಶ್ನೆ  14
ನೇತ್ರಾವತಿ, ಕುಮಾರದಾರ ಸಂಗಮ ಒಲ್ಪ ಉಪ್ಪನಿ..?

"Fake id in facebook"

ಸಾಮಾಜಿಕ ತಾಣಗಳಲ್ಲಿ ಅಶಾಂತಿ
ಹಬ್ಬಿಸಲು ಕುನ್ನಿಗಳ ಯತ್ನ
ನಮನ್ ಪೂಜಾರಿ ಜೈ ಶ್ರೀ ರಾಮ್ ಹೆಸರಿನ
ಪ್ರೊಫೈಲ್ ನಲ್ಲಿ ಬಿಲ್ಲವ ಮತ್ತು ಬಂಟ
ಸಮುದಾಯದ ಮದ್ಯೆ ಬಿರುಕು ಮೂಡಿಸಿ
ಹಿಂದೂ ಓಟು ಬ್ಯಾಂಕ್ ಒಡೆಯಲು ಯತ್ನ
ಕೊಳಕು ಹಂದಿಗಳಿಗೆ ಹುಟ್ಟಿದ ಈ ನೀಚರಿಗೆ
ಪರೋಕ್ಷ ಬೆಂಬಲ ನೀಡುತ್ತಿರುವ
ಕೆಲವು ಜಾತಿವಾದಿ ರಾಜಕಾರಣಿಗಳು.
ಹಿಂದೂ ಸಮಾಜ ಭಾಂದವರೇ, ಈ
ಚುನಾವಣೆಯಲ್ಲಿ ದೇಶದ ಬಗ್ಗೆ ಆಲೋಚಿಸಿ ಮತ
ಚಲಾಯಿಸಿ
ದೇಶ ಉಳಿದರೆ ದರ್ಮ ಉಳಿದಿತು, ಧರ್ಮ ಉಳಿದರೆ
ಮಾತ್ರ ನಮ್ಮ ಜಾತಿ ಪಂಥಗಳು ಉಳಿಯುತ್ತವೆ
ನೆನಪಿಡಿ..
ಚುನಾವಣೆಯ ಸಮಯದಲ್ಲಿ ಮಾತ್ರ ಜಾತಿ
ನೆನಪಾಗುವ ಕೆಲವು ಡೋಂಗಿ ಜಾತಿವಾದಿ
ನಾಯಕರ ಬಗ್ಗೆ ಜಾಗರೂಕರಾಗಿರಿ..
ನಮ್ಮ ಸಮಾಜದ ಮದ್ಯೆ ಬಿರುಕು ಮೂಡಿಸಿ
ನಮ್ಮ
ಸಹೋದರತೆಯನ್ನು ಕದಡಲು ಯತ್ನಿಸುತ್ತಿರುವ
ಕೆಲವು ಕೊಳಕು ಹಂದಿಗೆ ಹುಟ್ಟಿದ ಕುನ್ನಿಗಳ
ಷದ್ಯಂಥ್ರ ವನ್ನು ಅರಿಯಿರಿ
ಹಿಂದೂಗಳ ಒಗ್ಗಟ್ಟನ್ನು ನೋಡಲು ಸಹಿಸದೆ ಈ
ರೀತಿ ನೀಚ ಕೃತ್ಯಕ್ಕೆ ಇಳಿದಿರುವ ಕುನ್ನಿಗಳಿಗೆ
ದಿಕ್ಕಾರ
By:-#jai sri ram. Page admin

"Big fight ವೇಳೆ small fight "

ಲೋಕ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ
ನಗರದ ನೆಹರು ಮೈದಾನಿನಲ್ಲಿ ಗುರುವಾರ ಸಂಜೆ
ಸುವರ್ಣ ವಾಹಿನಿಯ 'ಬಿಗ್ ಫೈಟ್' ಕಾರ್ಯಕ್ರಮದ
ಚಿತ್ರೀಕರಣ ಸಂದರ್ಭದಲ್ಲಿ
ಸಭಿಕರೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಬಿ.
ರಮಾನಾಥ ರೈ ಅವರಿಗೆ ಕಲ್ಲಡ್ಕ ಪ್ರಭಾಕರ ಭಟ್
ಅವರ ಬಗ್ಗೆ ಪ್ರಶ್ನೆ ಕೇಳಿದ್ದರಿಂದ
ಎರಡು ತಂಡಗಳೊಳಗೆ ಘರ್ಷಣೆ ಸಂಭವಿಸಿ 'ಸ್ಮಾಲ್
ಫೈಟ್' ಗೆ ಕಾರಣವಾಗಿ
ಚಿತ್ರೀಕರಣವು ಗೊಂದಲದಲ್ಲಿ
ಮುಕ್ತಾಯಗೊಂಡಿತು.
ಕಾಂಗ್ರೆಸ್ ಮತ್ತು ಬಿಜೆಪಿ
ಕಾರ್ಯಕರ್ತರು ಪರಸ್ಪರ ಘರ್ಷಣೆಯಲ್ಲಿ ತೊಡಗಿ
ಕುರ್ಚಿಗಳನ್ನು ಎತ್ತಿಕೊಂಡು ಹೊಡೆದಾಟದಲ್ಲಿ
ನಿರತರಾದ ಕಾರಣ ಪೊಲೀಸರು ಲಘು ಲಾಠಿ
ಪ್ರಹಾರ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ
ತಂದರು.
ಘಟನೆ ವಿವರ: ಸಂಜೆ 4 .30 ಕ್ಕೆ 'ಬಿಗ್ ಫೈಟ್'
ಕಾರ್ಯಕ್ರಮದ ಚಿತ್ರೀಕರಣ ಆರಂಭಗೊಂಡಿತ್ತು.
ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವ
ಬಿ. ರಮಾನಾಥ ರೈ, ಬಿಜೆಪಿಯಿಂದ ವಿಧಾನ ಪರಿಷತ್
ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಆಮ್ ಆದ್ಮಿ
ಪಕ್ಷದ ಲೋಕ ಸಭಾ ಚುನಾವಣೆಯ ಅಭ್ಯರ್ಥಿ
ಎಂ.ಆರ್. ವಾಸುದೇವ, ಸಿಪಿಐಎಂ ಅಭ್ಯರ್ಥಿ
ಯಾದವ ಶೆಟ್ಟಿ ಅವರು ಚರ್ಚೆಯಲ್ಲಿ
ಭಾಗವಹಿಸಿದ್ದರು.
ಸಂಜೆ 5.45 ರ ವೇಳೆಗೆ ಅಂದರೆ ಕಾರ್ಯಕ್ರಮದ
ಕೊನೆಯ ಹಂತದಲ್ಲಿ ಸಾರ್ವಜನಿಕರ ಪ್ರಶ್ನೆಗೆ
ನಾಯಕರ ಉತ್ತರ ಕಾರ್ಯಕ್ರಮದಲ್ಲಿ
ಮೂರು ಮಂದಿ ಪ್ರಶ್ನೆ ಕೇಳಿದ್ದು,
ನಾಲ್ಕನೆಯವರಾಗಿ ಎಸ್ಡಿಪಿಐ
ಕಾರ್ಯಕರ್ತರೊಬ್ಬರು ಎದ್ದು ನಿಂತು ಸಚಿವ
ರಮಾನಾಥ ರೈ ಅವರಿಗೆ 'ಚುನಾವಣೆಯ
ಸಂದರ್ಭದಲ್ಲಿ
ನೀವು 'ಇದು ನಾನು ಮತ್ತು ಕಲ್ಲಡ್ಕ ಪ್ರಭಾಕರ
ಭಟ್ಟರ ನಡುವಣ ಸಮರ' ಎಂದಿದ್ದೀರಿ.
ಚುನಾವಣೆಯಲ್ಲಿ ಗೆದ್ದು ಬಂದು ಸಚಿವರಾದ
ನೀವು ಪ್ರಭಾಕರ ಭಟ್ಟರ ವಿರುದ್ಧ ಕ್ರಮ
ಜರಗಿಸುವ ಭರವಸೆಯನ್ನು ನೀಡಿದ್ದೀರಿ. ಆದರೆ
ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಕಾರಿ
ಭಾಷಣ
ಮಾಡುವುದನ್ನು ಮುಂದುವರಿಸಿದ್ದರೂ ಇದುವರೆಗೆ
ನಿಮ್ಮ ಸರಕಾರ ಅವರನ್ನೇಕೆ ಬಂಧಿಸಿಲ್ಲ.
ನೀವು ಮುಸ್ಲಿಮರಿಗೆ ಮೋಸ ಮಾಡುತ್ತಿದ್ದೀರಿ'
ಎಂದು ನೇರ ಪ್ರಶ್ನೆ ಕೇಳಿದರು.
ಅಷ್ಟರಲ್ಲಿ ಅಲ್ಲಿ ಹಾಜರಿದ್ದ ಬಿಜೆಪಿಯ
ಕಾರ್ಯಕರ್ತರು ಮತ್ತು ಕಾಂಗ್ರೆಸ್
ಕಾರ್ಯಕರ್ತರು ಪರಸ್ಪರ ಆರೋಪ
ಪ್ರತ್ಯಾರೋಪದಲ್ಲಿ ತೊಡಗಿದರು.
ಚುನಾವಣೆಯ ವಿಚಾರ
ಮಾತನಾಡುವುದನ್ನು ಬಿಟ್ಟು ಇಂತಹ ವೈಯಕ್ತಿಕ
ವಿಚಾರ ಬೇಡ ಎಂದು ಸಂಘಟಕರು ಮನವಿ
ಮಾಡಿದರೂ ಅದಕ್ಕೆ ಯಾರೂ ಸೊಪ್ಪು ಹಾಕಿಲ್ಲ.
ಅಷ್ಟರಲ್ಲಿ ಕಾರ್ಯಕರ್ತರೊಬ್ಬರು ಒಂದು ಹಿಡಿ
ಮಣ್ಣನ್ನು ಎಸೆದ ಘಟನೆ ಸಂಭವಿಸಿದ್ದು, ಇದ
ಸಂಘರ್ಷ ತೀವ್ರಗೊಳ್ಳಲು ಕಾರಣವಾಯಿತು.
ನೂಕಾಟ, ತಳ್ಳಾಟ ನಡೆದು ಎರಡೂ ಕಡೆಯಿಂದ
ಕುರ್ಚಿಗಳನ್ನು ಎತ್ತಿ ಎಸೆಯಲಾಯಿತು.
ಅಷ್ಟರಲ್ಲಿ ಪೊಲೀಸರು ಆಗಮಿಸಿ ಲಘು ಲಾಠಿ
ಚಾರ್ಚ್ ಮಾಡಿ ಅಲ್ಲಿ ಸೇರಿದ್ದ
ಜನರನ್ನು ಚದುರಿಸಿದರು.
By:-#kaushi js shetty (hindu rockss)

Thursday, March 27, 2014

"ಮೋದಿ ಆಲೆ ತುಳು ನಾಡಿನಲ್ಲಿ "

ಮಲ್ಪೆ ಸಮುದ್ರ ತೀರದ ಶೆಡ್ ಕೆಳಗೆ ಕುಳಿತ
ಐದಾರು ಮೀನುಗಾರರು ಇಸ್ಪೀಟ್
ಆಡುತ್ತಿದ್ದರು . ‘ ಚುನಾವಣೆಯ ಕಾವು ಹೇಗಿದೆ ’
ಎಂದು ಪ್ರಶ್ನಿಸಿದಾಗ , ‘ ನಾವೆಲ್ಲ ಬಿಜೆಪಿಗೆ ಮತ
ಹಾಕುವುದು ’ ಎಂಬ ಸ್ಪಷ್ಟ ಉತ್ತರ ಬಂತು .
‘ ಕಾಂಗ್ರೆಸ್ಗಿಂತ ಬಿಜೆಪಿ ಅಭ್ಯರ್ಥಿ
ಚೆನ್ನಾಗಿದ್ದಾರಾ ?’ ಎಂಬ ಪ್ರಶ್ನೆಗೆ, ‘ ಬಿಜೆಪಿ
ಮುಖ್ಯವಲ್ಲ . ಮೋದಿ ಬರಬೇಕು’ ಎಂಬ ಖಡಕ್
ಮಾತು . ಸಮುದ್ರಕ್ಕೆ ಇಳಿಯಲು ದೋಣಿಗೆ ಡೀಸೆಲ್
ತುಂಬಿಸುತ್ತಿದ್ದ ಯುವಕ ಮಿಥುನ್ ಮಲ್ಪೆ , ‘
ದೇಶಕ್ಕೆ
ಬದಲಾವಣೆ ಬೇಕಿದೆ ’ ಎಂದರು .
ಪಕ್ಕದಲ್ಲೇ ಇದ್ದ
ಹಿರಿಯ ಲೋಕೇಶ್ ಕುಮಾರ್ ,
‘ ನಮ್ಮದು ಕಾಂಗ್ರೆಸ್ಸೇ , ಆದ್ರೆ ಈ ಸಲ ಬಿಜೆಪಿಗೆ
ಹಾಕುವಾ ಅಂತಾ ’ ಎಂದು ರಾಗ ಎಳೆದರು .
ದೋಣಿಯಿಂದ ಮೀನು ಇಳಿಸುತ್ತಿದ್ದ, ಬಲೆ
ಬಿಡಿಸುತ್ತಿದ್ದ ಯಾರನ್ನೂ ಕೇಳಿ ದರೂ ‘
ಮೋದಿಗೆ
ನಮ್ಮ ಮತ’ ಎಂಬ ಉತ್ತರವೇ ಸಿಗುತ್ತಿತ್ತು.
‘ ಕಾಂಗ್ರೆಸ್ ಶಾಸಕ ಪ್ರಮೋದ್ ಮಧ್ವರಾಜ್
ನಿಮ್ಮ
ಸಮುದಾಯಕ್ಕೆ ( ಮೊಗವೀರ )
ಸೇರಿದವರಲ್ಲವೇ ?
ಜಯ ಪ್ರಕಾಶ್ ಹೆಗ್ಡೆ ಒಳ್ಳೆಯವರು ಎಂಬ
ಮಾತಿದೆಯಲ್ಲ’ ಎಂದರೆ , ‘ ಅವರು ಮೂರು ಸಲ
ಸೋತಿದ್ರಲ್ಲ . ಹಾಗೆ ಅವ್ರಿಗೆ ಮತ
ಕೊಟ್ಟಿದ್ದೆವು .
ಸೆಂಟರ್ನಲ್ಲಿ ಬಿಜೆಪಿ ಬರಬೇಕು ’ ಎಂಬ
ಉತ್ತರವೇ ಮತ್ತೆ ಸಿಕ್ಕಿತು .
ಪಡುಬಿದ್ರೆ ಸಮೀಪ ಉಡುಪಿ ಪವರ್
ಕಾರ್ಪೊರೇಷನ್
ಲಿಮಿಟೆಡ್ನ ಶಾಖೋ ತ್ಪನ್ನ ವಿದ್ಯುತ್ ಸ್ಥಾವರ
ಇರುವ ನಂದಿಕೂರಿಗೆ ಬಂದಾಗ , ಉಷ್ಣ ವಿದ್ಯುತ್
ಸ್ಥಾವ ರದ ವಿರುದ್ಧ ಹೋರಾಟ ನಡೆಸು ತ್ತಿ ರುವ
ಜನ
ಜಾಗೃತಿ ಸಮಿತಿಯ ಪ್ರಧಾನ ಕಾರ್ಯದರ್ಶಿ
ಜಯಂತ­
ಕುಮಾರ್ ಉಪಾಧ್ಯ ಭೇಟಿಯಾದರು .
‘ ಈ ಸಲ ಇಲ್ಲಿ ಎಲ್ಲರೂ ಬಿಜೆಪಿಗೆ ಮತ
ಹಾಕುವುದು’
ಅಂದರು ಅವರು . ‘ ಇಲ್ಲಿಯೂ ಮೋದಿ ಪ್ರಭಾವ
ಇದೆಯಾ ’ ಎಂದರೆ , ‘ ಅಲ್ಲ , ಶೋಭಾ ಬೆಸ್ಟ್
ಕ್ಯಾಂಡಿಡೇಟ್. ಪವರ್ ಮಿನಿಸ್ಟರ್ ಆಗಿದ್ದಾಗ
ಸ್ಥಾವರದ್ದು ಒಂದ್ ಘಟಕ ಕೆಲ್ಸ್ ಮಾಡ್ದಾಗೆ ತಡೆ
ಕೊಟ್ರು . ಈ ಕಂಪೆನಿಯವ್ರು ಮಾಲಿನ್ಯ
ಮಾಡ್ತಿದಾರೆ ಅಂತ ಅವ್ರಿಂದ್ ಕಡ್ಮೆ ದುಡ್ಡಿಗೆ
ಪವರ್
ತಕ್ಕೊಂಡ್ರು . ಇದ್ರ್ ( ಉಷ್ಣ ಸ್ಥಾವರ )
ಗಲಾಟೆ
ಇತ್ತಲ್ಲ . ಕುಮಾರ್ಸ್ವಾಮಿ ಸಿ ಎಂ ಆದಾಗ
ಎಲ್ಲಾ ಎಮ್ಮೆಲ್ಲೆಗಳ ಸಭೆ ಮಾಡಿದ್ರು .
ಜಯಪ್ರಕಾಶ್
ಹೆಗ್ಡೆ ಬಿಟ್ಟು ಎಲ್ಲಾ ಎಮ್ಮೆಲ್ಲೆಗಳು ಸ್ಥಾವರ
ಅಪೋಸ್ ಮಾಡಿದ್ರು . ಯಾಕಂದ್ರೆ
ಇದು ನಾಗಾ ರ್ಜುನ ಕಂಪೆನಿದ್ದು . ಆಂಧ್ರದ
ಕಾಂಗ್ರೆಸ್ ಎಂಪಿದ್ದು. ನೋಡಿ ಅವ್ರು ಒಳಗೊಳ್ಗೆ
ಅವ್ರ ಪರ ’ ಎನ್ನುತ್ತ ಮಾತು ನಿಲ್ಲಿಸಿದರು .
ಉಷ್ಣ ವಿದ್ಯುತ್ ಸ್ಥಾವರದಿಂದ ಹೊರ ಬರುವ
ಉಪ್ಪುಮಿಶ್ರಿತ ಹಬೆ ನೀರು ತಮ್ಮ ಆರೋಗ್ಯಕ್ಕೆ
ಹಾನಿ ಮಾಡಿದ್ದನ್ನು, ಕಲ್ಲಿದ್ದಲಿನ
ನೀರು ಭತ್ತದ
ಗದ್ದೆಗಳನ್ನು ಹಾಳು ಮಾಡಿದ್ದನ್ನು,
ನಂದಿಕೂರಿನ
ಜನ ಜೀವನೋಪಾಯಕ್ಕಾಗಿ ಆಶ್ರಯಿಸಿದ್ದ
ಮಲ್ಲಿಗೆ
ಕೃಷಿಗೆ ಕುತ್ತು ಬಂದಿದ್ದನ್ನು ವಿವರಿ ಸುವಾಗ
ಅವರ
ಗಂಟಲು ಕಟ್ಟಿಬಂದಿತ್ತು. ಪಡುಬಿದ್ರಿಯ
ಶ್ರೀನಿವಾಸ್ ರಾವ್ , ಮೋದಿಯ ಮುಖ
ನೋಡಿಯೇ ತಾವು ಮತ ಹಾಕುವುದು ಅಂದರು .
News by :- # chethan kulal

"ಪ್ರಶ್ನೆ ..13"

ದಿನಕ್ಕೊಂಜಿ ಪ್ರಶ್ನೆ ...just time pass
ಪ್ರಶ್ನೆ : 12ದ ಉತ್ತರ :- #ದಿನೇಶ್ ಆತ್ತವಾರ್
ಪ್ರಶ್ನೆ :-13
ಬಲೇ ತೆಲಿಪಾಲೆ ಸುರುತ ಪಂಥಡ್ ಗೆಂದ್ದಿನ
ನಕುಲು ಏರ್..?

"ದುಷ್ಟ ಕಾಂಗ್ರೆಸಿಗರ ಸಾಧನೆಗಳು"

ಜನಾರ್ಧನ ಪೂಜಾರಿ ಹೇಳುವಂತೆ
ಮಂಗಳೂರಿನಲ್ಲಿ ಅವರ ಎದುರಾಳಿ ನಳೀನ್
ಕುಮಾರ್ ಕಟೀಲ್ ಅಲ್ಲ ನರೇಂದ್ರ
ಮೋದಿಯಂತೆ.
ಓಕೆ. ನೀವು ಏನು ಬೇಕಾದರೂ ಹೇಳಿಕೊಳ್ಳಿ
ಸ್ವಾಮಿ. ನೀವು ಹಾಕೋ ಜುಜ್ಬಿ
ಚಾಲೆಂಜುಗಳಿಗೆ ಆವತ್ತೇ ನಮ್ಮ ಮೋದಿ
ಜೀ ಮಂಗಳೂರಿಗೆ ಬಂದು ಭಾಷಣ ಮಾಡಿ
ಹೋಗಿದ್ರು. ನೀವೇನಿದ್ದರು ನಮಗೆ
ಆಟಕ್ಕುಂಟ ಲೆಕ್ಕಕ್ಕಿಲ್ಲ.
ನಮ್ಮ(ಬಿಜೆಪಿಯ) ಹೋರಾಟವೇನಿದ್ದರೂ,
ಉಲ್ಲಾಳದಲ್ಲಿ ನಡೆದ
ಹಿಂದೂ ವಿದ್ಯಾರ್ಥಿನಿಯ ಸಾಮೂಹಿಕ
ಅತ್ಯಾಚಾರದ ಪ್ರಧಾನ ಆರೋಪಿ ಹಂಬಲ್
ಮೊಹಮ್ಮದನನ್ನು ಶಿಕ್ಷೆಯಿಂದ ರಕ್ಷಿಶಿಸಿದ
ಕೋಮುವಾದಿ, ಹಿಂದೂವಿರೋಧಿ ಯು.ಟಿ
ಖಾದರನ ವಿರುದ್ಧ.
ಕಾಂಗ್ರೆಸ್ಸ್ ಅಧಿಕಾರಕ್ಕೆ ಬಂದ
ಕೂಡಲೇ ದನದ
ಕಾಲನ್ನು ಕಡಿದು ಉಲ್ಲಾಳದ ಮನೆಯೊಂದರ
ತುಳಸಿ ಕಟ್ಟೆಯ ಮೇಲೆ ಇಟ್ಟ ಮತಾಂಧರ
ಪರ ವಕಾಲತ್ತು ಮಾಡಿದ ಮೋಯಿದೀನ್
ಬಾವನ ವಿರುದ್ಧ.
ಕುಕ್ಕೆ ದೇಗುಲಕ್ಕೆ ದೊರಕಿದ್ದ ಜಾಗವನ್ನ
ಕಬಳಿಸಿ ಉಗ್ರರನ್ನು ಬೆಳೆಸೋ ತನ್ನ
ಒದೆತನದಲ್ಲಿರೋ ಮುಸ್ಲಿಂ ಶಿಕ್ಷಣ
ಸಂಸ್ಥೆಗೆ ದೊರಕಿಸಿಕೊಟ್ಟ ಅರೋಗ್ಯ
ಸಚಿವ ಯು.ಟಿ ಖಾದರನ ವಿರುದ್ಧ.
ರಿಕ್ಷಾ ಚಾಲಕರ ಮೇಲೆ ಹಲ್ಲೆ ಮಾಡಿ ಅಲ್ಪ
ಸಂಖ್ಯಾತರನ್ನ ಓಲೈಸೋ ಅಭಯಚಂದ್ರ
ಜೈನ್ ವಿರುದ್ಧ.
ಕಲ್ಲಡ್ಕದಲ್ಲಿ ಚಂದ್ರಪ್ರಕಾಶ ಶೆಟ್ಟಿಯಿಂದ
ಉದ್ರೇಕಕಾರಿ ಭಾಷಣ ಮಾಡಿಸಿ
ಕೋಮುಗಲಭೆ ಸೃಷ್ಟಿಸಿ ನಿರಪರಾಧಿ
ಹಿಂದೂಗಳನ್ನ ಜೈಲಿಗಟ್ಟಿದ ಉಸ್ತುವಾರಿ
ಮಂತ್ರಿ ರಮನಾಥ ರೈ ವಿರುದ್ಧ
ಉಲ್ಲಾಳದಲ್ಲಿ ಮೊಗವೀರರ ಮನೆಮನೆಗೆ
ನುಗ್ಗಿ ಮಹಿಳೆಯರ ಮೇಲೂ ಕೈ ಮಾಡುವಂತೆ
ಮುಸ್ಲಿಂ ಮತೀಯವಾದಿಗಳಿಗೆ ಪ್ರೇರೇಪಣೆ
ನೀಡಿದ ಕಾಂಗ್ರೆಸ್ಸ್ ಮುಖಂಡರ ವಿರುದ್ಧ.
ಹಿಂದೂಗಳ ಶ್ರದ್ದಾಕೇಂದ್ರಗಳ
ಲ್ಲೊಂದಾದ ಉಡುಪಿ ಕೃಷ್ಣ ಮಠವನ್ನ
ಸರಕಾರೀಕರಣಗೊಳಿಸಲು ಪ್ರಯತ್ನಿಸಿದ
ಹಾಗು ಮೂಢನಂಬಿಕೆ
ಕಾಯ್ದೆಯನ್ನು ಜಾರಿಗೊಳಿಸಿ
ಹಿಂದೂ ಧರ್ಮವನ್ನೇ ಒಡೆಯಲು ಪ್ರಯತ್ನಿಸಿದ,
ಉಗ್ರಗಾಮಿ ಯಾಸಿನ್ ಭಟ್ಕಳ
ಯಾರೆಂದು ಗೊತ್ತಿಲ್ಲವೆಂದ, ಕರ್ನಾಟಕ
ಎಂದೂ ಕಾಣದ ನೀಚ ಮುಖ್ಯಮಂತ್ರಿ
ಸಿದ್ಧರಾಮಯ್ಯನ ವಿರುದ್ಧ.
ಜನಾರ್ಧನ ಪೂಜಾರಿಯವರೇ .. ನಮ್ಮ
ಹೋರಾಟ ನಿಮ್ಮ ವಿರುದ್ಧವಲ್ಲ.
ನಿಮ್ಮಂತಹ ಖಾನ್-ಗ್ರೇಸ್ ನಾಯಕರ
ವಿರುದ್ಧ. ನಿಮ್ಮ ಹಿಂದೂ ವಿರೋಧಿ ನೀತಿಯ
ವಿರುದ್ಧ. ನಿಮ್ಮ ಪಕ್ಷಕ್ಕೆ ಸೇರಿದ
ನಾಯಕರು ಹಿಂದೂಗಳ ಮೇಲೆ
ನಡೆಸೋ ದೌರ್ಜನ್ಯದ ವಿರುದ್ಧ.
ಈ ಬಾರಿ ಹಿಂದೂಗಳಲ್ಲೇ ಬಲಿಷ್ಠರಾದ
ಬಿಲ್ಲವರೇ ನಿಮ್ಮನ್ನು ಸೋಲಿಸುತ್ತಾರೆ.
ಜಾತಿ ನೋಡಿ ಹಿಂದುತ್ವದ ವಿರುದ್ಧ ಮತ
ಹಾಕೋ ನಿರ್ವೀರ್ಯರು ನಮ್ಮ
ಬಿಲ್ಲ್ಲವರಲ್ಲ. ನಮ್ಮ
ಬಿಲ್ಲವರು ಹುಟ್ಟು ಹಿಂದುವಾದಿಗಳು. ಜಾತಿ
ನೋಡಿ ಮತ ಹಾಕಿ ಒಂದು ದಿನದ
ಮುಸಲ್ಮಾನರೋಗೋ ದ್ರೋಹಿಗಳಲ್ಲ.
ಬಿಲ್ಲವರೇ ಬಿಜೆಪಿಯನ್ನು ಮಂಗಳೂರಿನಲ್ಲಿ
ಗೆಲ್ಲಿಸುತ್ತಾರೆ. ಮೋದಿ ದೇಶದ
ಪ್ರಧಾನಿಯಾಗುತ್ತಾರೆ. ಈ ನಮ್ಮ ಭಾರತ
ಜಗದ್ಗುರುವಾಗುತ್ತದೆ.
By:-ತುಳು ನಾಡ ಕೇಸರಿ - ಜೈ ಶ್ರೀ ರಾಮ್

"ದುಷ್ಟ ಕಾಂಗ್ರೆಸಿಗರ ಸಾಧನಗಳು"

ಜನಾರ್ಧನ ಪೂಜಾರಿ ಹೇಳುವಂತೆ
ಮಂಗಳೂರಿನಲ್ಲಿ ಅವರ ಎದುರಾಳಿ ನಳೀನ್
ಕುಮಾರ್ ಕಟೀಲ್ ಅಲ್ಲ ನರೇಂದ್ರ
ಮೋದಿಯಂತೆ.
ಓಕೆ. ನೀವು ಏನು ಬೇಕಾದರೂ ಹೇಳಿಕೊಳ್ಳಿ
ಸ್ವಾಮಿ. ನೀವು ಹಾಕೋ ಜುಜ್ಬಿ
ಚಾಲೆಂಜುಗಳಿಗೆ ಆವತ್ತೇ ನಮ್ಮ ಮೋದಿ
ಜೀ ಮಂಗಳೂರಿಗೆ ಬಂದು ಭಾಷಣ ಮಾಡಿ
ಹೋಗಿದ್ರು. ನೀವೇನಿದ್ದರು ನಮಗೆ
ಆಟಕ್ಕುಂಟ ಲೆಕ್ಕಕ್ಕಿಲ್ಲ.
ನಮ್ಮ(ಬಿಜೆಪಿಯ) ಹೋರಾಟವೇನಿದ್ದರೂ,
ಉಲ್ಲಾಳದಲ್ಲಿ ನಡೆದ
ಹಿಂದೂ ವಿದ್ಯಾರ್ಥಿನಿಯ ಸಾಮೂಹಿಕ
ಅತ್ಯಾಚಾರದ ಪ್ರಧಾನ ಆರೋಪಿ ಹಂಬಲ್
ಮೊಹಮ್ಮದನನ್ನು ಶಿಕ್ಷೆಯಿಂದ ರಕ್ಷಿಶಿಸಿದ
ಕೋಮುವಾದಿ, ಹಿಂದೂವಿರೋಧಿ ಯು.ಟಿ
ಖಾದರನ ವಿರುದ್ಧ.
ಕಾಂಗ್ರೆಸ್ಸ್ ಅಧಿಕಾರಕ್ಕೆ ಬಂದ
ಕೂಡಲೇ ದನದ
ಕಾಲನ್ನು ಕಡಿದು ಉಲ್ಲಾಳದ ಮನೆಯೊಂದರ
ತುಳಸಿ ಕಟ್ಟೆಯ ಮೇಲೆ ಇಟ್ಟ ಮತಾಂಧರ
ಪರ ವಕಾಲತ್ತು ಮಾಡಿದ ಮೋಯಿದೀನ್
ಬಾವನ ವಿರುದ್ಧ.
ಕುಕ್ಕೆ ದೇಗುಲಕ್ಕೆ ದೊರಕಿದ್ದ ಜಾಗವನ್ನ
ಕಬಳಿಸಿ ಉಗ್ರರನ್ನು ಬೆಳೆಸೋ ತನ್ನ
ಒದೆತನದಲ್ಲಿರೋ ಮುಸ್ಲಿಂ ಶಿಕ್ಷಣ
ಸಂಸ್ಥೆಗೆ ದೊರಕಿಸಿಕೊಟ್ಟ ಅರೋಗ್ಯ
ಸಚಿವ ಯು.ಟಿ ಖಾದರನ ವಿರುದ್ಧ.
ರಿಕ್ಷಾ ಚಾಲಕರ ಮೇಲೆ ಹಲ್ಲೆ ಮಾಡಿ ಅಲ್ಪ
ಸಂಖ್ಯಾತರನ್ನ ಓಲೈಸೋ ಅಭಯಚಂದ್ರ
ಜೈನ್ ವಿರುದ್ಧ.
ಕಲ್ಲಡ್ಕದಲ್ಲಿ ಚಂದ್ರಪ್ರಕಾಶ ಶೆಟ್ಟಿಯಿಂದ
ಉದ್ರೇಕಕಾರಿ ಭಾಷಣ ಮಾಡಿಸಿ
ಕೋಮುಗಲಭೆ ಸೃಷ್ಟಿಸಿ ನಿರಪರಾಧಿ
ಹಿಂದೂಗಳನ್ನ ಜೈಲಿಗಟ್ಟಿದ ಉಸ್ತುವಾರಿ
ಮಂತ್ರಿ ರಮನಾಥ ರೈ ವಿರುದ್ಧ
ಉಲ್ಲಾಳದಲ್ಲಿ ಮೊಗವೀರರ ಮನೆಮನೆಗೆ
ನುಗ್ಗಿ ಮಹಿಳೆಯರ ಮೇಲೂ ಕೈ ಮಾಡುವಂತೆ
ಮುಸ್ಲಿಂ ಮತೀಯವಾದಿಗಳಿಗೆ ಪ್ರೇರೇಪಣೆ
ನೀಡಿದ ಕಾಂಗ್ರೆಸ್ಸ್ ಮುಖಂಡರ ವಿರುದ್ಧ.
ಹಿಂದೂಗಳ ಶ್ರದ್ದಾಕೇಂದ್ರಗಳ
ಲ್ಲೊಂದಾದ ಉಡುಪಿ ಕೃಷ್ಣ ಮಠವನ್ನ
ಸರಕಾರೀಕರಣಗೊಳಿಸಲು ಪ್ರಯತ್ನಿಸಿದ
ಹಾಗು ಮೂಢನಂಬಿಕೆ
ಕಾಯ್ದೆಯನ್ನು ಜಾರಿಗೊಳಿಸಿ
ಹಿಂದೂ ಧರ್ಮವನ್ನೇ ಒಡೆಯಲು ಪ್ರಯತ್ನಿಸಿದ,
ಉಗ್ರಗಾಮಿ ಯಾಸಿನ್ ಭಟ್ಕಳ
ಯಾರೆಂದು ಗೊತ್ತಿಲ್ಲವೆಂದ, ಕರ್ನಾಟಕ
ಎಂದೂ ಕಾಣದ ನೀಚ ಮುಖ್ಯಮಂತ್ರಿ
ಸಿದ್ಧರಾಮಯ್ಯನ ವಿರುದ್ಧ.
ಜನಾರ್ಧನ ಪೂಜಾರಿಯವರೇ .. ನಮ್ಮ
ಹೋರಾಟ ನಿಮ್ಮ ವಿರುದ್ಧವಲ್ಲ.
ನಿಮ್ಮಂತಹ ಖಾನ್-ಗ್ರೇಸ್ ನಾಯಕರ
ವಿರುದ್ಧ. ನಿಮ್ಮ ಹಿಂದೂ ವಿರೋಧಿ ನೀತಿಯ
ವಿರುದ್ಧ. ನಿಮ್ಮ ಪಕ್ಷಕ್ಕೆ ಸೇರಿದ
ನಾಯಕರು ಹಿಂದೂಗಳ ಮೇಲೆ
ನಡೆಸೋ ದೌರ್ಜನ್ಯದ ವಿರುದ್ಧ.
ಈ ಬಾರಿ ಹಿಂದೂಗಳಲ್ಲೇ ಬಲಿಷ್ಠರಾದ
ಬಿಲ್ಲವರೇ ನಿಮ್ಮನ್ನು ಸೋಲಿಸುತ್ತಾರೆ.
ಜಾತಿ ನೋಡಿ ಹಿಂದುತ್ವದ ವಿರುದ್ಧ ಮತ
ಹಾಕೋ ನಿರ್ವೀರ್ಯರು ನಮ್ಮ
ಬಿಲ್ಲ್ಲವರಲ್ಲ. ನಮ್ಮ
ಬಿಲ್ಲವರು ಹುಟ್ಟು ಹಿಂದುವಾದಿಗಳು. ಜಾತಿ
ನೋಡಿ ಮತ ಹಾಕಿ ಒಂದು ದಿನದ
ಮುಸಲ್ಮಾನರೋಗೋ ದ್ರೋಹಿಗಳಲ್ಲ.
ಬಿಲ್ಲವರೇ ಬಿಜೆಪಿಯನ್ನು ಮಂಗಳೂರಿನಲ್ಲಿ
ಗೆಲ್ಲಿಸುತ್ತಾರೆ. ಮೋದಿ ದೇಶದ
ಪ್ರಧಾನಿಯಾಗುತ್ತಾರೆ. ಈ ನಮ್ಮ ಭಾರತ
ಜಗದ್ಗುರುವಾಗುತ್ತದೆ.

By:-ತುಳು ನಾಡ ಕೇಸರಿ -ಜೈ  ಶ್ರೀ ರಾಮ್

"ವಿವಾದ ಸೃಷ್ಟಿಸುತ್ತಿರವ facebook fake ID "

ಹೌದು..
ಹಿಂದೂ ಹೆಸರಲ್ಲಿ ಮುಸ್ಲಿಂ ರ fake id
ತಿಳಿದ ಪ್ರಕಾರ :-
ಬಿ.ಜೆ.ಪಿ ಯನ್ನು  ಟಾರ್ಗೆಟ್ ಆಗಿ ಇಡಿದು ಈ ಐಡಿ ಬಿ.ಜೆ.ಪಿ ಪಕ್ಷ ವನ್ನು  ಇನಾಯಾ ವಾಗಿ ತೋರಿಸುವ ಭಾವಚಿತ್ರವನ್ನು ತೋರಿಸಿ ಬಿಲ್ಲವ ಜಾತಿ ಎಂಬ ಹೆಸರಲ್ಲಿ  ಐಡಿ ಮಾಡಿ ಹಿಂದೂಗಳ ನಡವೆ ಜಗಳ ಉಂಟು ಮಾಡಿಸುವ ಯತ್ನ ಇಂತಹ ಘಟನೆ ನೋಡಿದ ನಮಗೆ ಇತನ ಬಗ್ಗೆ ತಿಳಿಯುವ ಕುತೂಹಲ ದಿಂದ ಇತನ profil about ನೋಡಿದೆವು ಅಲ್ಲಿ ಹೆಸರು arjun poojary ಎಂದು ಇತ್ತು ಹಾಗೆ ಅಲ್ಲಿ family member. ಎಂಬ ಜಾಗದಲ್ಲಿ ಒಂದು ಹೆಸರು ಇತ್ತು ಆ ಹೆಸರಿನಲ್ಲಿ ರುವವರಿಗೆ ನಾವು msgಮೂಲಕ ಇತ ಯಾರು ಎಂದು ಕೇಳಿದಾಗ ಅವರು ಇತ ಬಿಲ್ಲವ ಅದರೆ ಅವರು ಬೆಲ್ಚಾಡ ಜಾತಿಗೆ ಸೇರಿದವರು ಅವರಿಗೆ ಇತ ಯಾರೆಂದೆ ಗೊತ್ತಿಲ್ಲ ..ಆಗ ನಮಗೆ ಮೂಡಿದ ಪ್ರಶ್ನೆ  ಇತ ಯಾರು ...?
ತಿಳಿದ ಪ್ರಾಕರ ಇತ ಮುಸ್ಲಿಂ ಎಂದು ತಿಳಿದು ಬಂತು .

ಹಿಂದೂಗಳೇ ಜಾಗ್ರತೆ ವಯಿಸಿ ಜಾತಿ ಬೇದ ಬೇಡಾ ಎಲ್ಲರೂ ಒಂದೇ ಹಿಂದೂಗಳು
By:-ತುಳು ನಾಡ ಕೇಸರಿ - ಜೈ ಶ್ರೀ ರಾಮ್

"ವಿವಾದ ಸೃಷ್ಟಿಸುತ್ತಿರುವ facebook fake id "

ಹೌದು..
ಹಿಂದೂ ಹೆಸರಲ್ಲಿ ಮುಸ್ಲಿಂ ರ fake id
ತಿಳಿದ ಪ್ರಕಾರ :-
ಬಿ.ಜೆ.ಪಿ ಯನ್ನು  ಟಾರ್ಗೆಟ್ ಆಗಿ ಇಡಿದು ಈ ಐಡಿ ಬಿ.ಜೆ.ಪಿ ಪಕ್ಷ ವನ್ನು  ಇನಾಯಾ ವಾಗಿ ತೋರಿಸುವ ಭಾವಚಿತ್ರವನ್ನು ತೋರಿಸಿ ಬಿಲ್ಲವ ಜಾತಿ ಎಂಬ ಹೆಸರಲ್ಲಿ  ಐಡಿ ಮಾಡಿ ಹಿಂದೂಗಳ ನಡವೆ ಜಗಳ ಉಂಟು ಮಾಡಿಸುವ ಯತ್ನ ಇಂತಹ ಘಟನೆ ನೋಡಿದ ನಮಗೆ ಇತನ ಬಗ್ಗೆ ತಿಳಿಯುವ ಕುತೂಹಲ ದಿಂದ ಇತನ profil about ನೋಡಿದೆವು ಅಲ್ಲಿ ಹೆಸರು arjun poojary ಎಂದು ಇತ್ತು ಹಾಗೆ ಅಲ್ಲಿ family member. ಎಂಬ ಜಾಗದಲ್ಲಿ ಒಂದು ಹೆಸರು ಇತ್ತು ಆ ಹೆಸರಿನಲ್ಲಿ ರುವವರಿಗೆ ನಾವು msgಮೂಲಕ ಇತ ಯಾರು ಎಂದು ಕೇಳಿದಾಗ ಅವರು ಇತ ಬಿಲ್ಲವ ಅದರೆ ಅವರು ಬೆಲ್ಚಾಡ ಜಾತಿಗೆ ಸೇರಿದವರು ಅವರಿಗೆ ಇತ ಯಾರೆಂದೆ ಗೊತ್ತಿಲ್ಲ ..ಆಗ ನಮಗೆ ಮೂಡಿದ ಪ್ರಶ್ನೆ  ಇತ ಯಾರು ...?
ತಿಳಿದ ಪ್ರಾಕರ ಇತ ಮುಸ್ಲಿಂ ಎಂದು ತಿಳಿದು ಬಂತು .

ಹಿಂದೂಗಳೇ ಜಾಗ್ರತೆ ವಯಿಸಿ ಜಾತಿ ಬೇದ ಬೇಡಾ ಎಲ್ಲರೂ ಒಂದೇ ಹಿಂದೂಗಳು
By:-ತುಳು ನಾಡ ಕೇಸರಿ-ಜೈ ಶ್ರೀ ರಾಮ್

Wednesday, March 26, 2014

"ಪ್ರಶ್ನೆ ..12"

ದಿನಕ್ಕೊಂಜಿ ಪ್ರಶ್ನೆ ...just time pass
ಪ್ರಶ್ನೆ :-12
ತುಳು ನಾಡ ರತ್ನ ಪಂದ್ ಏರೆನ್ ಲೆಪ್ಪುವೆರ್ ..?
ಪ್ರಶ್ನೆ 11
ಉತ್ತರ :-
# ಕಟೀಲ್ ದುರ್ಗ ಪರಮೇಶ್ವರಿ ದೇವಸ್ಥಾನ

Tuesday, March 25, 2014

"ಪ್ರಶ್ನೆ 11"

ದಿನಕ್ಕೊಂಜಿ ಪ್ರಶ್ನೆ  ...just time pass
ಪ್ರಶ್ನೆ  11
ಉಂದು ಒವು ದೇವಸ್ಥಾನ ಪನ್ಲೆಗೆ...?

ಪ್ರಶ್ನೆ 10ದ ಉತ್ತರ:-# ಅಪ್ಪ #ಕಲ್ಲುರ್ಟಿ

Monday, March 24, 2014

"ಪ್ರಶ್ನೆ 10"

ದಿನಕ್ಕೊಂಜಿ ಪ್ರಶ್ನೆ ...just time pass
ಪ್ರಶ್ನೆ : 10
ಉಂದು ಒವು ದೈವ ದೇವೆರ್...?
ಪ್ರಶ್ನೆ :9ದ ಉತ್ತರ
# ಕದ್ರಿಮಂಜುನಾಥೆಶ್ವಾರ ದೇವಸ್ಥಾನ

Sunday, March 23, 2014

"ಪ್ರಶ್ನೆ 9"

ದಿನಕ್ಕೊಂಜಿ ಪ್ರಶ್ನೆ ....just time. Pass
ಪ್ರಶ್ನೆ 9...
ಉಂದು ಒವು ದೇವಸ್ಥಾನ ಪನ್ಲೆಗೆ...?
ಪ್ರಶ್ನೆ -8
ಉತ್ತರ :- # ಪರಾಶುರಾಮೆ

"ಬ್ರಹ್ಮಕಲಶೋತ್ಸವ"

ತುಳು ನಾಡ ದೇವಸ್ಥಾನ#16
ಶ್ರೀ ದುರ್ಗಾ ಪರಮೇಶ್ವರೀ ವಂಕಟರಮಣ
ದೇವಸ್ಥಾನ ಮಂದಾರಬಯಲು,ದೇರೇಬ
ೈಲ್ಲ್,ಕೊಂಚಾಡಿ
ಪುನಃ ಪ್ರತಿಷ್ಠಾ ಅಷ್ಟಬಂಧ
ಬ್ರಹ್ಮಕಲಶೋತ್ಸವ ಬೊಕ್ಕ ಚತುಃಪವಿತ್ರ
ನಾಗಮಂಡಲೋತ್ಸವ
ನಡೆತೊಂದು ಉಂಡು ಬಲೇ ಅಪ್ಪೆನ ದರ್ಶನ
ಮಲ್ಪುಗ
ಕೃಪೆ:- # kaushi js shetty (hindu. Rockss)

Saturday, March 22, 2014

"ದಿನಕ್ಕೊಂಜಿ ಪ್ರಶ್ನೆ... 8"

ದಿನಕ್ಕೊಂಜಿ ಪ್ರಶ್ನೆ .....just time pass
ಪ್ರಶ್ನೆ -8
ತುಳು ನಾಡಾ ಸೃಷ್ಟಿಕರ್ತೆ ಔಎರ್...?
ಕೊಡೆದ ಪ್ರಶ್ನೆ ಗ್ ಉತ್ತರ :# ದೇವುಪೂಂಜೆ

"ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಇನ್ನಿಲ್ಲ"

ತುಳು ನಾಡ ಕಲಾವಿದೆರ್ #9
ನೇಣನು ಕಡಿದು ಮಣೆಯನು
ಬೀಳಿಸಿ
ಉರುಳಿಸಿದನು ಜೋಕಾಲಿ..
ಕಾಲನ ಲೀಲೆಯ ಉಯ್ಯಾಲೆ..
"ಸರಸ್ವತಿ ವರಪುತ್ರ
ಮರೆಯಾಯಿತು ನಕ್ಷತ್ರ"
ಅಗಲಿದ ಆತ್ಮಕ್ಕೆ ಚಿರಶಾಂತಿ ದೊರಕಲಿ..
ಶ್ರೀ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ..