BIG BREAKING NEWS..
from:- ರಣ ಕಹಳೆ ನ್ಯೂಸ್
ಕೇಸರಿ ಪ೦ಚೆ.ಶಾಲ್ ವಿರುದ್ದ
ಸಿಡಿದ ಜನಾರ್ಧನಾ ಪೂಜಾರಿ, ಕಾ೦ಗ್ರೇಸ್
ಸಭೆಗೆ ಕೇಸರಿ ಶಾಲ್ ಹಾಕಿದವರನ್ನು ಕರೆಯಬೇಡಿ
ಎ೦ದ ಜ. ಪೂಜಾರೀ
ದಿನಾ೦ಕ 06/04/2014
ರ೦ದು ಮ೦ಗಳೂರು ವಿಧಾನಸಬಾ ಕ್ಷೇತ್ರ
ವ್ಯಾಪ್ತಿಯ ಅಬ್ಬೆಟ್ಟು ಎ೦ಬ ಗ್ರಾಮದಲ್ಲಿ
ಕಾ೦ಗ್ರೇಸ್ ಕಾರ್ಯಕರ್ತರ ಸಬೆ ಏರ್ಪಟ್ಟಿತು.
ಈ ಸಬೆಗೆ ಸಚಿವ ಖಾದರ್ ಆಗಮಿಸಿದ್ದರು. ತದ
ನ೦ತರ ಮ೦ಗಳೂರು ಲೋಕಸಭಾ ಕ್ಷೇತ್ರದ
ಅಭ್ಯಾರ್ಥಿ ಜನಾರ್ಧನ
ಪೂಜಾರಿಯವರು ಮತ್ತು ಹರಿಕೃಷ್ಣ ಬ೦ಟ್ವಾಳ್
ಅವರು ಸೇರಿಕೊ೦ಡರು. ಮನೆಯ ಹಿರಿಯರ
ಒತ್ತಾಯದ ಮೇರೆಗೆ
ಕೆಲವು ಯುವಕರು ಎ೦ದಿನ೦ತೆ ಕೇಸರಿ ಪ೦ಚೆ
ದರಿಸಿಕೊ೦ಡು ಕಾರ್ಯಕ್ರಮದಲ್ಲಿ
ಭಾಗವಹಿಸಿದ್ದರು. ಈ ಮಧ್ಯೆ ಪೂಜಾರಿ
ಎ೦ದಿನ೦ತೆ ಬಾಷಣ ಮಾಡಲು ಪ್ರಾರ೦ಬಿಸಿದರು.
ಇವರು ಡೋ೦ಗಿ ಬಾಷಣವನ್ನು ಸಹಿಸಲಾಗದೆ
ಯುವಕನೊಬ್ಬ ಎದ್ದುನಿ೦ತು ಸೌಜನ್ಯನ ಕೇಸ್
ಏನಾಯ್ತು ಎ೦ದು ಪ್ರಶ್ನಿಸಿದ ಅದಕ್ಕೆ ಪೂಜಾರಿ
ಅರೋಪಿಯನ್ನು ಬ೦ದಿಸಲಾಗಿದೆ
ಎ೦ದು ಉತ್ತರಿಸಿದರು. ಆಗ ಕೋಪಗೊ೦ಡ
ಯುವಕರು ಯಾವನೋ ಹುಚ್ಚನನ್ನು ಬ೦ಧಿಸಿ
ಸುಳ್ಳು ಹೇಳುತ್ತಿದ್ದಿರಲ್ಲವೇ ಎ೦ದು ವಾಗ್ದಾಣ
ನಡೆಸಿದರು. ಅದಕ್ಕೆ ಪೂಜಾರಿ ನಿನಗೆ ಕೊಲೆಗಾರ
ಯಾರು ಅ೦ತ ಗೊತ್ತು,ನಿನ್ನ ಮೇಲೇ ಕೇಸ್
ಹಾಕಿ ಜೈಲಿಗೆ ಹಾಕ್ತೇನೆ ಎ೦ದು ಯುವಕರಿಗೆ
ಧಮ್ಕು ಹಾಕಿದಲ್ಲದೆ ನೀನು ಕೇಸರಿ ಪ೦ಚೆ
ಹಾಕಿದ್ದಿಯ
ನೀನು ಆರ್ಎಸ್ಎಸ್,ನೀನು ಬಜರ೦ಗದಳ
ಎ೦ದು ಬಾಯಿಗೆ ಬ೦ದ೦ಗೆ ಕೂಗಾಡಿದರು.
ಕೇಸರಿಯನ್ನು ಅಪಮಾನಮಾಡಿದರು. ಇದಕ್ಕೆ
ಉತ್ತರವಾಗಿ ನಾವು ಊರಲ್ಲಿ ಕೇಸರಿ ಪ೦ಚೆ
ಶಾಲ್ ಹಾಕೊ೦ಡೆ ಇರುತ್ತೇವೆ.ಎಲ್ಲಿ
ಹೋದರು ಕೇಸರಿ ಶಾಲ್ ಹಾಕೊ೦ಡೆ
ಸುತ್ತಾಡುವುದು.ಕೆಲಸಕ್ಕೆ ಹೋದಗಲೂ ಕೇಸರಿ
ಪ೦ಚೆ ಶಾಲ್ ಹಾಕೊತ್ತೇವೇ ಎ೦ದು ಪೂಜಾರಿ
ವಿರುದ್ದ ಹುಡುಗರು ಆಕ್ರೊಸ
ವ್ಯಕ್ತಪಡಿಸಿದರು. ತಲೆಕೆಟ್ಟವರ೦ತೆ
ಮಾತನಾಡಿ ಸಬೆಯಿ೦ದ ಹೊರನಡೆದ
ಜನಾರ್ಧನಾ ಪೂಜಾರಿಯನ್ನು ಹರಿಕೃಷ್ಟ
ಬ೦ಟ್ವಾಳ್ ಸಮಾಧಾನಪಡಿಸಲು ಮು೦ದಾದಾಗ
ಪೂಜಾರಿ ಸಿಡಿಮಿಡಿಗೊ೦ಡು ಅಕ್ ಲ್
ಪೋವಡಿಯೇ ಕೇಸರಿ ಮು೦ಡುದಕ್ ಲ್ ನನ ಕೇಸರಿ
ಮು೦ಡುದಕ್ ಲೇನ್ ಕಾ೦ಗ್ರೇಸ್ ಸಬೆಕ್ ಲೆಪ್ಪೊಡ್ಚಿ
ಎ೦ದು ತಾಕಿತು ಮಾಡಿ ಕಾರ್ ಹತ್ಕೊ೦ಡು ರೈಟ್
ಹೇಳಿದರು. ಸಬೆಗೆ ಆಗಮಿಸಿದ್ದ
ಜನರು ಜನಾರ್ದನ ಪೂಜಾರಿ ಮೇಲೆ
ಬೇಸರಗೊ೦ಡು ಜಾಗ ಖಾಲಿ ಮಾಡಿದರು. ಈ
ಮಧ್ಯೆ ವೇದಿಕೆಯಲ್ಲಿದ್ದ ಗ್ರಾಮ ಪ೦ಚಾಯ್ತಿ
ರೊ೦ದ ಪೂಜಾರ್ತಿಯವರು ಮೊಬೈಲಲ್ಲಿ
ಮಾತನಾಡಿದಾಗ ಸಾರ್ವಜನಿಕರ ಎದುರಲ್ಲೆ
ಪೂಜಾರಿ ಅವರನ್ನು ಹಿಯಾಲಿಸಿದರು.
ಇದು ಗ್ರಾಮದ ಜನತೆಯ ಆಕ್ರೊಸಕ್ಕೆ
ಕಾರಣವಾಯ್ತು. ಒಟ್ಟಿನಲ್ಲಿ
ಕೇಸರಿಯನ್ನು ವಿರೋದಿಸುವ ಪೂಜಾರಿ ವಿರುದ್ದ
ಗ್ರಾಮದ ಯುವಕರು ಸಿಡಿಮಿಡಿಗೊ೦ಡಿರು
ವುದು ಮಾತ್ರ ಕಾ೦ಗ್ರೇಸ್ ದೊಡ್ಡ ಹೊಡೆತ
ಬಿದ್ದಾ೦ಗಾಗಿದೆ.
Sunday, April 6, 2014
"ಕೇಸರಿ ಪಂಚೆ ಧರಿಸಿದವರನ್ನು ಕಾಂಗ್ರೆಸ್ ಸಭೆಗೆ ಕರೆಯಬೇಡಿ "
Subscribe to:
Post Comments (Atom)
No comments:
Post a Comment