Saturday, April 19, 2014

"ಸರಿಯಾ /ತಪ್ಪಾ...."

ಶೃಂಗೇರಿಯ ತನಿಕೋಡ್ ನಲ್ಲಿ  ಇಂದು ಮುಂಜಾನೆ AMF ಪಡೆಯಿಂದ ಗುಂಡಿನ ದಾಳಿ ಕಾರಣ ಏನು ಗೊತ್ತ ಇಂದು ಮುಂಜಾನೆ ಆಕ್ರಮದನ ಸಾಗಿಸುತ್ತಿದ್ದ ವಾಹನ ವನ್ನು ತಡೆಯಲು ಮುಂದದಾಗ ಅ ವಾಹನದಲ್ಲಿದ್ದ ರಪೀಕ್ ಮತ್ತು ಕಬೀರ್ ವಾಹನ ನಿಲ್ಲಿಸದೆ ತಪ್ಪಿಸಲು ಹೋದಗ AMF ಪಡೆ ಅವರ ಮೇಲೆ ಗುಂಡಿನ ದಾಳಿ ನಡಿಸಿದರು ಆಗ ವಾಹನದಲ್ಲಿದ್ದ ಕಬೀರ್ ಸಾವನ್ನಾಪ್ಪಿದಾನೆ ಅದರೆ ವಾಹನದಲ್ಲಿದ್ದ ರಫೀಕ್ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಮಾದ್ಯಮಗಳಿಗೆ ಸುಳ್ಳು ಮಾಹಿತಿಯನ್ನು ನೀಡಿದ್ದಾನೆ ಅದರೆ AMF ಪಡೆ "ಆತ ನಕ್ಸಲ್ ಎಂದು ತಿಳಿದು ಗುಂಡು ಹರಿಸಿದರೆ ಎಂದು ಹೇಳಿದ್ದಾರೆ ಅದರೆ ನಿಮ್ಮ ಪ್ರಾಕರ AMF ಪಡೆ ಮಾಡಿದ್ದು ಸರಿಯಾ ಅಥವಾ ತಪ್ಪಾ .....

By #kaushi js shetty

No comments:

Post a Comment