ಅಭಿವೃದ್ಧಿ ನಮ್ಮ ಗುರಿ
ಅಡಿಕೆ, ರೈಲ್ವೆ, ನಿಡೋಡಿ ಸ್ಥಾವರ,242 ಪ್ರಶ್ನೆಗಳ ಮಂಡನೆ.
* ಸಂಸದರ ಅನುದಾನ ನಿಧಿ 19ಕೋಟಿ ಸಂಪೂರ್ಣ
*ಬಂಟ್ವಾಳ ವಿಧಾನಸಭೆ ಕ್ಷೇತ್ರಕ್ಕೆ 5.73ಕೋಟಿ
*14ಚರ್ಚೆಗಳಲ್ಲಿ ಪಾಲ್ಗೊಳುವಿಕೆ
*ಗ್ರಾಮಾಭಿವೃಧ್ಧಿಗೆ ಹೆಚ್ಚು ಒತ್ತು
*ಭ್ರಷ್ಟಾಚಾರ ರಹಿತ ಲೋಕಸಭಾ ಸದಸ್ಯ
*ಸಂಸತ್ತಿನಲ್ಲಿ 262ದಿನ ಹಾಜರಾತಿ
* ಸಂಸದರ ಸಮಗ್ರ ಸಾಧನೆಯಲ್ಲಿ ದೇಶದಲ್ಲಿ 24ನೇ ಸ್ಥಾನ
ಮುಂಬರುವ ಲೋಕಸಭಾ ಚುನವಾಣೆಯಲ್ಲಿ ಇನ್ನೊ ಹೆಚ್ಚಿನ ಯೋಜನೆಗಳೊಂದಿಗೆ ದಕ್ಷಿಣ ಕನ್ನಡ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶ್ರೀ ನಳೀನ್ ಕುಮಾರ್ ಕಟೀಲ್ ಇವರನ್ನು ಬೆಂಬಲಿಸಿ, ಬಹುಮತದಿಂದ ಗೆಲ್ಲಿಸಿ,ಮೋದಿಯವರ ಕನಸಿನ ಭಾರತದ ನಿರ್ಮಾಣದಲ್ಲಿ ಭಾಗಿಯಾಗೋಣ...
ಏಕ್ ಭಾರತ್ ಶ್ರೇಷ್ಟಾ ಭಾರತ್
By-#kiran shetty
writing #kaushi js shetty
(hindu rockss)
No comments:
Post a Comment