Sunday, April 20, 2014

"ನಾಳೆ ಬಿ.ಸಿ.ರೋಡ್ ನಲ್ಲಿ ಪ್ರತಿಭಟನೆ "

ಜೈ ಶ್ರೀರಾಮ್
ನಾಳೆ ತಾ|21 ಏಪ್ರಿಲ್ ರ ಬೆಳಿಗ್ಗೆ 10ಗಂಟೆಗೆ
ಬಿ.ಸಿ.ರೋಡ್ ಪೊಲೀಸ್ ಸ್ಟೇಷನ್ ಮುಂದೆ
ಉಸ್ತವರಿ ಸಚಿವರ ಬಲಗೈ ಬಂಟನ ಟೋಲ್
ಗೇಟ್ ನಲ್ಲಿ ನಡೆದ ಗುಂಡಾಯಿಸಂ ವಿರುದ್ಧ
ಬೃಹತ್ ಪ್ರತಿಭಟನೆ ಜರಗಲಿರುವುದು.
ಕಾರ್ಕಳ M.L.A ಸುನಿಲ್ ಕುಮಾರ್, ಶರಣ್
ಪಂಪ್ವೆಲ್, ಜಗದೀಶ್ ಶೆಣೈ ,ಗಣೇಶ್ ಕರ್ಣಿಕ್,
ರಾಜೇಶ್ ನಾಯಕ್, ಸತ್ಯಜಿತ್
ಸುರತ್ಕಲ್,ಹಾಗೂ ಹಲವು ನಾಯಕರು ಈ
ಪ್ರತಿಭಟನೆ ಯಲ್ಲಿ ಭಾಗವಹಿಸುತ್ತಿದ್ದ
ಾರೆ,ತಾವು ಬಂದು ಮುತ್ತಿಗೆ ಕಾರ್ಯಕ್ರಮ
ವನ್ನು ಯಶಸ್ವಿ ಮಾಡಬೇಕಾಗಿ ವಿನಂತಿ.
ರಾಮ್ .....ರಾಮ್.....
by:- Kaushi Js Shetty
(# hindu # rockss)

"ಇದು ನ್ಯಾಯವೇ"

ಸೌಜನ್ಯ ಸತ್ತು ಒಂದುವರೆ ವರುಷ ನಂತರ
ಸಿ.ಐ.ಡಿ ಕೊಟ್ಟರು ಅದೆ ದನ ಕಳ್ಳ ಕಬೀರ್
ಐದು ಲಕ್ಷ ಪರಿಹಾರ ಕೂಡಲೆ ಸಿ.ಐ.ಡಿ ತನಿಖೆಗೆ
ಆದೇಶ ಇಲ್ಲಿ ಹಿಂದೂಗಳಿಗೆ ಒಂದು ನ್ಯಾಯ
ಮುಸ್ಲಿಂರು ಏನೆ ಮಾಡಿದ್ದರೂ ಸರ್ಕಾರದ
ರಕ್ಷಣೆ
ಈ ದೇಶ ದ್ರೋಹಿಗೆ ಇಷ್ಟು ದೊಡ್ಡ ಪ್ರತಿಭಟನೆ ನಡೆಯುತ್ತಿದೆ ಅದರೆ ಗೋ ಮಾತೇ ಯ ರಕ್ಷಣೆ ಗೆ ನಾವುಯಾಕೆ ಪ್ರತಿಭಟನೆ ಮಾಡಬಾರದು .....
ಬನ್ನಿ ನಮ್ಮ ಬಲ ನಾವು ತೋರಿಸೊಣ....
ದನ ಕದ್ದವರಿಗೆ ಇಷ್ಟು ತನಿಖೆ ಬೇಕೇ ...
by;- kaushi js shetty (#hindu #rockss)

Saturday, April 19, 2014

"Kateel jatre"

ಶ್ರೀ ದುರ್ಗಪರಮೇಶ್ವರಿ ದೇವಸ್ಥಾನದ
ಜಾತ್ರೆ ಎಳ್ಳರಥೋತ್ಸವ. ನಿಕುಲ್ ಬರ್ಪರತೆ
ಜೈ ತುಳು ನಾಡು
Photo click and editing by
Kaushi Js Shetty ( #hindu #rockss )

"ಸರಿಯಾ /ತಪ್ಪಾ...."

ಶೃಂಗೇರಿಯ ತನಿಕೋಡ್ ನಲ್ಲಿ  ಇಂದು ಮುಂಜಾನೆ AMF ಪಡೆಯಿಂದ ಗುಂಡಿನ ದಾಳಿ ಕಾರಣ ಏನು ಗೊತ್ತ ಇಂದು ಮುಂಜಾನೆ ಆಕ್ರಮದನ ಸಾಗಿಸುತ್ತಿದ್ದ ವಾಹನ ವನ್ನು ತಡೆಯಲು ಮುಂದದಾಗ ಅ ವಾಹನದಲ್ಲಿದ್ದ ರಪೀಕ್ ಮತ್ತು ಕಬೀರ್ ವಾಹನ ನಿಲ್ಲಿಸದೆ ತಪ್ಪಿಸಲು ಹೋದಗ AMF ಪಡೆ ಅವರ ಮೇಲೆ ಗುಂಡಿನ ದಾಳಿ ನಡಿಸಿದರು ಆಗ ವಾಹನದಲ್ಲಿದ್ದ ಕಬೀರ್ ಸಾವನ್ನಾಪ್ಪಿದಾನೆ ಅದರೆ ವಾಹನದಲ್ಲಿದ್ದ ರಫೀಕ್ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಮಾದ್ಯಮಗಳಿಗೆ ಸುಳ್ಳು ಮಾಹಿತಿಯನ್ನು ನೀಡಿದ್ದಾನೆ ಅದರೆ AMF ಪಡೆ "ಆತ ನಕ್ಸಲ್ ಎಂದು ತಿಳಿದು ಗುಂಡು ಹರಿಸಿದರೆ ಎಂದು ಹೇಳಿದ್ದಾರೆ ಅದರೆ ನಿಮ್ಮ ಪ್ರಾಕರ AMF ಪಡೆ ಮಾಡಿದ್ದು ಸರಿಯಾ ಅಥವಾ ತಪ್ಪಾ .....

By #kaushi js shetty

Friday, April 18, 2014

"ಪ್ರಶ್ನೆ....21"

ದಿನಕ್ಕೊಂಜಿ ಪ್ರಶ್ನೆ ......just time pass
ಪ್ರಶ್ನೆ :-21
ಈ ಸರ್ಕಲ್ ದ ಪುದರ್ ಏನಾ....?????

"Cute baby's cute pic"

Jokulu bodu illa nilike
jai jai tulu nadu
By:- Kaushi Js Shetty

"ಬ್ರಹ್ಮಾಂಡ ಜೋತಿಷ್ಯ ನಿಜವಾಗುತ್ತ"

ಬ್ರಹ್ಮಾಂಡ ಗೂರುಜಿ ಭವಿಷ್ಯ:::ಹಾವೇರಿಯಲ್ಲಿ ಬಿಜೆಪಿಯ ಶಿವಕುಮಾರ್ ಉದಾಸಿಗೆ ಗೆಲುವು, ಕಾಂಗ್ರೆಸ್ಸಿನ ಸಲೀಂ ಅಹಮದ್ ಅವರಿಗೆ ಸೋಲು. ದಾವಣಗೆರೆಯಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ಪೈಪೋಟಿಯಲ್ಲಿ ಬಿಜೆಪಿಯ ಜಿ ಎಂ ಸಿದ್ದೇಶಿಗೆ ಗೆಲುವು, ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಸೋಲು.
ಹುಬ್ಬಳ್ಳಿ ಧಾರವಾಡದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿಗೆ ಗೆಲುವು, ಕಾಂಗ್ರೆಸ್ಸಿನ ವಿನಯ್ ಕುಲ್ಕರ್ಣಿಗೆ ಸೋಲು. ಬೆಳಗಾವಿಯಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಮತ್ತು ಕಾಂಗ್ರೆಸ್ಸಿನ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ತೀವ್ರ ಪೈಪೋಟಿ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ಜಯ ಸಾಧ್ಯತೆ. 
ಗುಲ್ಬರ್ಗದಲ್ಲಿ ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿಯ ರೇವೂ ನಾಯಕ್ ಬೆಳಮಗಿ ವಿರುದ್ದ ಕೂದಲೆಳೆಯ ಜಯ. ಬೀದರ್ ನಲ್ಲಿ ಬಿಜೆಪಿಯ ಭಗವಂತ ಖೂಬಗೆ ಗೆಲುವು, ಕಾಂಗ್ರೆಸ್ಸಿನ ಧರಂಸಿಂಗ್ ಗೆ ಸೋಲು.
ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಎನ್ ವೈ ಹನುಮಂತಪ್ಪಗೆ ಬಿಜೆಪಿಯ ಶ್ರೀರಾಮುಲು ವಿರುದ್ದ ಗೆಲುವು. ಕೋಲಾರದಲ್ಲಿ ಕಾಂಗ್ರೆಸ್ಸಿನ ಮುನಿಯಪ್ಪ ಮೂರನೇ ಸ್ಥಾನಕ್ಕೆ. ಬಿಜೆಪಿಯ ಎಂ ನಾರಾಯಣಸ್ವಾಮಿಗೆ ಜೆಡಿಎಸ್ ಅಭ್ಯರ್ಥಿ ವಿರುದ್ದ ಗೆಲುವು.
ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ. ಬಿಜೆಪಿಯ ಬಚ್ಚೇಗೌಡ ಅವರಿಗೆ ಕಾಂಗ್ರೆಸ್ಸಿನ ವೀರಪ್ಪ ಮೊಯ್ಲಿ ವಿರುದ್ದ ಗೆಲುವು. ಮಂಡ್ಯದಲ್ಲಿ ಕಾಂಗ್ರೆಸ್ಸಿನ ರಮ್ಯಾಗೆ ಜೆಡಿಎಸ್ ಪಕ್ಷದ ಪುಟ್ಟರಾಜು ವಿರುದ್ದ ಅತಿ ಪ್ರಯಾಸದ ಗೆಲುವು. 
ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರಿಗೆ ಜೆಡಿಎಸ್ ಪಕ್ಷದ ಗೀತಾ ಶಿವರಾಜ್ ಕುಮಾರ್ ವಿರುದ್ದ ಗೆಲುವು. ತುಮಕೂರಿನಲ್ಲಿ ಬಿಜೆಪಿಯ ಬಸವರಾಜ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕೃಷ್ಣಪ್ಪ ವಿರುದ್ದ ಗೆಲುವು. ಕಾಂಗ್ರೆಸ್ಸಿನ ಮುದ್ದು ಹನುಮೇಗೌಡ ಮೂರನೇ ಸ್ಥಾನದಲ್ಲಿ. 
ಹಾಸನದಲ್ಲಿ ಜೆಡಿಎಸ್ ಪಕ್ಷದ ದೇವೇಗೌಡ ಅವರಿಗೆ ಕಾಂಗ್ರೆಸ್ಸಿನ ಮಂಜು ವಿರುದ್ದ ಸುಲಭದ ಗೆಲುವು. ಮೈಸೂರಿನಲ್ಲಿ ಕಾಂಗ್ರೆಸ್ಸಿನ ಎಚ್ ವಿಶ್ವನಾಥ್ ಅವರಿಗೆ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ದ ನಿರಾಯಾಸ ಗೆಲುವು.
ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ಸಿನ ನಂದನ್ ನಿಲೇಕಣಿಗೆ ಬಿಜೆಪಿಯ ಅನಂತ್ ಕುಮಾರ್ ವಿರುದ್ದ ಪ್ರಯಾಸದ ಗೆಲುವು. ಬೆಂಗಳೂರು ಉತ್ತರದಲ್ಲಿ ಬಿಜೆಪಿಯ ಸದಾನಂದ ಗೌಡ ಅವರಿಗೆ ಕಾಂಗ್ರೆಸ್ಸಿನ ನಾರಾಯಣಸ್ವಾಮಿ ವಿರುದ್ದ ಗೆಲುವು.
ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಮುಗ್ಗರಿಸಲಿದ್ದಾರೆ. ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆ ವಿಜಯದ ನಗು ಬೀರಲಿದ್ದಾರೆ. ದಕ್ಷಿಣಕನ್ನಡ ಕ್ಷೇತ್ರದಲ್ಲಿ ಹಿರಿಯ ರಾಜಕರಾಣಿ, ಮಹಾನ್ ದೈವಭಕ್ತ ಜನಾರ್ಧನ ಪೂಜಾರಿ ಜಯಭೇರಿ ಭಾರಿಸಲಿದ್ದಾರೆ. ನಳಿನ್ ಕುಮಾರ್ ಕಟೀಲ್ ಇಲ್ಲಿ ಕ್ಲೋಸ್ ಫಿನಿಷ್ ನಲ್ಲಿ ಸೋಲಲಿದ್ದಾರೆ.

ಬ್ರಹ್ಮಾಂಡ ಗೂರುಜಿ

by;- #kiran #tuluva

"ಪುತ್ತೂರು ಜಾತ್ರೆ "

ಪುತ್ತೂರು ಮಹಾಲಿಂಗೇಶ್ವರ ಬ್ರಹ್ಮ ರಥದ ಪೊರ್ಲು ಕೊಡೆ ಗೌಜಿದ ಜಾತ್ರೆ ಪುತ್ತೂರುಡು......
(Y) 
By:- Rajesh B Shetty

Wednesday, April 16, 2014

"Suvarna fokasss"

ಇವನ ಹೆಸರು ಸುಕೇಶ್ ಇತ ಮಂಗಳೂರಿನ ಸುವರ್ಣ ನ್ಯೂಸ್ ಚಾನಲ್ ನ ವರದಿಗಾರ ಈ ಪಟ್ಟಂಗ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ
ಇತ ಮಾಡಿದ ಯಾವುದೇ ವರದಿಯು ನಂಬಲಾರ್ಹದಲ್ಲಿ.
ವೀಕ್ಷಕರೆ ಜಾಗ್ರತೆ ವಹಿಸಿ.....
By:-#Mahesh #kumar #thuppe-kallu

Tuesday, April 15, 2014

"Ramya father"

ನಿಜಾವಾದ ಅಪ್ಪ ಯಾರೇಂದೆ ಗೊತ್ತಿಲ್ಲ .
ದಿನ ಕ್ಕೆ ಒಬ್ರು ಅರ್ಜಿ ಸುಪ್ರೀಂ ಕೋರ್ಟಿಗೆ "ನಾನು ರಮ್ಯನ ಅಪ್ಪ "
ಹಾಗದರೆ ನಿಜಾವದ ಅಪ್ಪಯಾರು ...?
ಇಂತವರು ಮೋದಿಬಗ್ಗೆ ಮಾತಾನಾಡುವುದು ಸರಿಯೇ...
ನೀವೇ ಹೇಳಿ...
ಇಂತವರು ಮಂಡ್ಯದ ಸಂಸದೆ ಯಂತೆ ಹ...ಹ......ಹ.......

Sunday, April 13, 2014

"Tulunadothsva"

ತುಳುನಾಡೋತ್ಸವ
15 ಏಪ್ರಿಲ್  2014
ಬಿಸು ಪರ್ಬ
ತುಳು ನಾಡ್ ಬೆಳೆಯೋಂದು ಉಪ್ಪುನ ನಾಡ್
ಸನಿಮಾ ರಂಗಡ್ ಬೆಳವಣಿಗೆ, ಶಿಕ್ಷಣ ನಾಗರಿಡ್ ಬೆಳವಣಿಗೆ, ಇನ್ಚನೆ ಕೆಲವು ಲೋಕೊಡ್ ಬೆಳವಣಿಗೆ ಉಪ್ಪುನ ನಾಡ್ ಗ್
ತುಳುನಾಡೋತ್ಸವ ಪನ್ಪಿನ ಪರ್ಬ ಬೊಡ್ಚಾ ಬೋಡು
ತುಳುವೆರ್ ಬುದ್ದಿವಂತಿಕೆ ಸೈ,
ನಾಟಕ ರಂಗಡು ಸೈ,
ನೃತ್ಯ ಡ್ ಸೈ,
ರಾಜಕೀಯ ಡ್ ಸೈ,
ದೈವನ್ ಆರಾಧನೆ ಮಲ್ಪುನೆಟ್ ಸೈ,
ತುಳು ವೆರ್ ತುಳು ನಾಡ್ದ ಮುತ್ತು ಇತ್ತಿಲಕ್ಕ
ಜೈ ತುಳು ನಾಡು .......
ನಮಾಲ ಬಿಸು ಪರ್ಬ ಆಚಾರಣೆ ಮಾಲ್ಪುಗ ಬಲೇ........
ಕೃಪೆ :- #kaushi js shetty (hindu rockss)

Saturday, April 12, 2014

"ತುಳು ನಾಡ ದೇವಸ್ಥಾನ"

ಶ್ರೀ ದುರ್ಗಪರಮೇಶ್ವರಿ ದೇವಸ್ಥಾನ
ಮುದ್ರಾಲ್ ಮುದರ್ ನೆತ್ತ
ವಾರ್ಷಿಕ ಬೊಕ್ಕ ಬ್ರಹ್ಮ ರಥೋತ್ಸವ
ಜಾತ್ರೆ 13/4/2014 ರ್ದ್ 19/4/2014
ಮುಟಾ ನಡೆಪೆರೆ ಉಂಡು
ಮಾತೆರ್ಗಲಾ ಅದಾರದ ಸ್ವಾಗತ
ಬಯಕುನ.
"THULUTE^PATHERGA"
by-# Ashok # Ashu #Bajagoli

"ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ತುಳು ಸಿನಿಮಾ"

        ತುಳು ಅಪ್ಪೆ ಜೋಕುಲೆ,
ಒಂಜೇ ಜಾತಿ,ಒಂಜೇ ಮತ, ಒಂಜೇ ದೇವೆರ್,
   ಪಂದ್ ಲೋಕೋಗು ಸಾರ್ ದಿನ
"ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ "
ತುಳು ಸಿನಿಮಾ ಏಪ್ರಿಲ್ ತಿಂಗೊಳ್ ಡ್ ಬಿಡುಗಡೆ ಅವೊಂದುಂಡು
ನಿಕುಲ್ ಮಾತೆರೆಗ್ ತೆರಿಪಾಲೆ ಸಿನಿಮೋನ್ ಬುಲೆಪಾಲೆ
ತಂಗಭದ್ರ ಫಿಲಮ್ಸ್ ದಕ್ಲೆನ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರ್ಪನೆ ಮಲ್ತಿನ ತುಳು ಸಿನಿಮಾ
"ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ"
ನಿರ್ಮಾಪಕೆ-ನಿರ್ದೇಶಕೆ
ರಾಜ್ ಶೇಖರ್ ಕೋಟ್ಯಾನ್ 
ಕಥೆ-ಕಲೆ
ಮೂಲ್ಕಿ ಸುವರ್ಣ
ತುಳು ಸಿನಿಮಾ ರಂಗ ನ್ ಬುಲೆಪಾಗ
ಜೈ ತುಳು ನಾಡು
ಕೃಪೆ:-#kaushi #js #shetty (#hindu #rockss)

Friday, April 11, 2014

"ಪೊಳಲಿ ತೇರ್"

ತುಳುನಾಡ್ ಡ್ 29 ದಿನ ಜಾತ್ರೆ ಅಪುನೆ ಪ್ರಥಮ ದೇವಸ್ಥಾನ ಅವೆ ಪೊಳಲಿ ರಾಜಾರಜೇಶ್ವರಿ ದೇವಸ್ಥಾನ ಕೊಡೆ ತೇರ್ ವ ಪೊರ್ಲು ತೇರ್ ದ ......

ಕೃಪೆ:-#kaushi #js #shetty (#hindu #rockss)

Thursday, April 10, 2014

"ಮೋದಿಜಿ ಜೀವನ ರಹಸ್ಯ "

By:-#kaushi js shetty (hindu rockss)

ನರೇಂದ್ರ ಮೋದಿ ತನ್ನ ಪತ್ನಿಯಿಂದ
ದೂರವಾಗಿದ್ದು ಹೇಗೆ? ಯಾಕೆ? ಪತಿ ಬಗ್ಗೆ
ಜಶೋದಾಬೆನ್ ಏನು ಹೇಳುತ್ತಾರೆ? ಈ ಬಗ್ಗೆ
ಒಂದಷ್ಟು ವಿವರಗಳು ಇಲ್ಲಿವೆ...
ಗುಜರಾತ್'ನ ಮೆಹ್ಸಾನಾ ಜಿಲ್ಲೆಯಲ್ಲಿ 1950ರ
ಸೆಪ್ಟಂಬರ್ 17ರಂದು ಜನಿಸಿದ ನರೇಂದ್ರ ಮೋದಿ
ಚಿಕ್ಕಂದಿನಿಂದಲೇ ಕಡುಕಷ್ಟದಲ್ಲಿ
ಬೆಳೆದವರಾಗಿದ್ದರು. ರೇಲ್ವೆ ಸ್ಟೇಷನ್'ಗಳಲ್ಲಿ
ತನ್ನ ತಂದೆಯ ಜೊತೆ
ಟೀ ಮಾರಿಕೊಂಡು ಬೆಳೆದಿದ್ದರು. ಮೋದಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ
ಕಾರ್ಯಕರ್ತರಾಗಿ ಅದಾಗಲೇ ಗುರುತಿಸಿಕೊಂಡಿದ್
ದರು. ಆದರೆ, ಅವರ ಘಾಂಚಿ ಜಾತಿಯಲ್ಲಿ
ಆಗೆಲ್ಲಾ ಕಿರಿಯ ವಯಸ್ಸಿಗೇ ಮದುವೆ
ಮಾಡಿಬಿಡುತ್ತಿದ್ದರಿಂದ ಮೋದಿ
17ನೇ ವಯಸ್ಸಿಗೇ ಮದುವೆ ಫಿಕ್ಸ್ ಆಗಿತ್ತು. ಆಗ
ಅವರ ಪತ್ನಿ ಜಶೋದಾಬೆನ್'ಗೂ 17
ವರ್ಷವಾಗಿತ್ತು.
ಹೆಚ್ಚು ಓದದ ಪತ್ನಿ ಜಶೋದಾಬೆನ್ ತನ್ನ
ಶಿಕ್ಷಣವನ್ನ ಪೂರ್ಣಗೊಳಿಸಬೇಕೆಂಬುದು ಮೋದಿ
ಆಸೆಯಾಗಿತ್ತು. ಹೀಗಾಗಿ ಆಕೆಯನ್ನ ತವರಿಗೆ
ಕಳುಹಿಸಿದರು.
ಆರೆಸ್ಸೆಸ್ ಪ್ರಭಾವ...
ಮೋದಿಯವರು ತಮ್ಮ ಹೆಂಡತಿಯಿಂದ
ದೂರವಾಗಲು ಮತ್ತೊಂದು ಕಾರಣವಿತ್ತು.
ಅವರು ಕಾರ್ಯಕರ್ತರಾಗಿದ್ದ ಆರೆಸ್ಸೆಸ್'ನಲ್ಲಿ
ಮೇಲಿನ ಹಂತಕ್ಕೇರಬೇಕೆಂದರೆ ಸಕಲವನ್ನ
ತ್ಯಾಗ ಮಾಡಿ ತಮ್ಮ ಜೀವನವನ್ನ ಸಂಘದ
ಚಟುವಟಿಕೆಗಳಿಗೆ ಮುಡಿಪಾಗಿಡಬೇಕಿತ್ತು.
ಪತ್ನಿಯೊಂದಿಗೆ ಇದ್ದರೆ ರಾಸ್ವ ಸಂಘದಲ್ಲಿ
ಬೆಳೆಯಲು ಕಷ್ಟಸಾಧ್ಯ ಎಂದರಿತ ಮೋದಿ ಮತ್ತೆ
ತನ್ನ ಪತ್ನಿಯ ಮೇಲೆ ಆಸಕ್ತಿ ತೋರಲಿಲ್ಲ.
ಆದರೆ, ಕೆಲವರು ಹೇಳುವ ಪ್ರಕಾರ, ಮೋದಿ
ಆರೆಸ್ಸೆಸ್ ಪ್ರಚಾರಕರಾಗಿ ಕಾಲಿಗೆ ಗಾಲಿ
ಕಟ್ಟಿಕೊಂಡವರಂತೆ ದೇಶಾದ್ಯಂತ ಪ್ರವಾಸ
ಮಾಡಬೇಕಿದ್ದರಿಂದ ಪತ್ನಿಯಿಂದ
ದೂರವಾದರಂತೆ.
ಪತಿ ಸೇರಲು ಪತ್ನಿಯ ಪ್ರಯತ್ನ
ಇತ್ತ, ಜಶೋದಾಬೆನ್ನ ತನ್ನ ಪತಿಯ ಆಸೆಯಂತೆ
ಶಿಕ್ಷಣ ಪೂರೈಸಿ ಪ್ರಾಥಮಿಕ
ಶಾಲಾ ಶಿಕ್ಷಕಿಯೂ ಆಗಿದ್ದರು. ಆದರೆ, ಆಕೆಯ
ದುರದೃಷ್ಟಕ್ಕೆ ಪತಿಯನ್ನ ಮೆಚ್ಚಿಸಿ ಮತ್ತೆ
ಒಂದುಗೂಡಲು ಸಾಧ್ಯವಾಗಲಿಲ್ಲ.
ಜಶೋದಾ ಅನೇಕ ಬಾರಿ ವಾದ್ನಾನಗರದಲ್ಲಿರುವ
ತನ್ನ ಪತಿ ಮೋದಿಯವರ ಮನೆಗೆ
ಹೋಗಿದ್ದರಾದರೂ ಏನೂ ಪ್ರಯೋಜನವಾಗಿರಲಿಲ
್ಲ. ಯಾಕೆಂದರೆ, ಮೋದಿ ತನ್ನ ಮನೆಗೆ
ಬರುವುದೇ ತೀರಾ ಅಪರೂಪವಾಗಿತ್ತು.
ಅವರು ಸದಾ ಆರೆಸ್ಸೆಸ್
ಶಾಖೆಗಳಲ್ಲೇ ಕಾಲಕಳೆಯುತ್ತಿದ್ದರಂತೆ.
ಹೀಗಾಗಿ, ಜಶೋದಾಬೆನ್ ದಿನಕಳೆದಂತೆ ತನ್ನ
ಪತಿಯೊಂದು ಒಂದುಗೂಡುವ ಆಸೆಯನ್ನ
ಹೆಚ್ಚೂಕಡಿಮೆ ಕೈಬಿಟ್ಟರು.
ಇದೀಗ, ಜನಪ್ರಿಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ
ಬಳಿಕ ಜಶೋದಾಬೆನ್ ನಿವೃತ್ತರಾಗಿದ್ದಾರೆ;
ಸುಮಾರು 14 ಸಾವಿರ ಮಾಸಿಕ ಪಿಂಚಣಿ
ಪಡೆದು ತನ್ನ ಅಣ್ಣನ ಮನೆಯಲ್ಲಿ
ಬದುಕು ಸವೆಸುತ್ತಿದ್ದಾರೆ.
ಪತಿ ಮುಂದೊಂದು ದಿನ ಪ್ರಧಾನಿಯಾಗಿ ಈ
ದೇಶವನ್ನ ಆಳುತ್ತಾರೆ ಎಂಬ ಭರವಸೆ ಆಕೆಗಿದ

"My foot Congress "

ನಿಮ್ಮ ಅಭಿಪ್ರಾಯ ....?

Wednesday, April 9, 2014

"ಪುರಲ್ದ ಚೆಂಡ್ "

ಪುರಲ್ದ ಚೆಂಡ್ 29ದಿನತ ಜಾತ್ರೆ
6ತಾ.1ನೇ ಚೆಂಡ್. 7ತಾ.2ನೇ ಚೆಂಡ್. 8ತಾ.3ನೇ ಚೆಂಡ್. 9ತಾ.4ನೇ ಚೆಂಡ್.
10ತಾ.ಕಡೇೆ ಚೆಂಡ್.
11ತಾ. ತೇರ್
12 ತಾ. ಅರಳ
ನಿಕುಲು ಬರ್ಪರಾತಾ ಪೊಳಲಿ ಜಾತ್ರೆ ....
ಇನಿ 4ನೇ ಚೆಂಡ್...
ಕೃಪೆ:-#kaushi js shetty (hindu rockss)

Tuesday, April 8, 2014

"ಏರಾದುಪ್ಪು...?tulu nataka "

ಜನನಿ ಕಲಾವಿದರು ಮಂಗಳೂರು ಅಭಿನಯಿಸುವ ಹಾಸ್ಯಮಯ ರೋಮಾಂಚಕಾರಿ ನಾಟಕ
      ಏರಾದುಪ್ಪು...?
Story & Dialogues
NAYANA SACHIN

Music & Direction
NIRMAL PANGAL

JANANI KALAVIDER
*NAYANA SACHIN
*VIJAY
*SHRIJITH RAJ NADAR
*ASHWATH SHETTY BAGAMBILA
*PRASHANTH ANCHAN (PACHHU)
*THILAK
*GRESKAN
*RAGHU
*GANESH
*JAYANTH
*SUDESH
*MAHESH
*DINESH
*PRAKASH
*RAVI
*CHUHARAYIAN
*MONICA
*YASHMITH
*JYOTHI

8/4/2014
ನರಿಕೊಂಬು-ಬಂಟ್ವಾಳಡ್
"ಏರಾದುಪ್ಪು...?"
10/4/2014
ಜಪ್ಪು ಬಪ್ಪಾಲ್ -ನಂದಿಗುಡ್ಡ ಮಂಗಳೂರುಡ್
"ಎನ್ನ ಚಿಕ್ಕಮ್ಮ"
19/4/2014
ಐಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಮಂಗಳೂರು

ಕೃಪೆ:-kaushi js shetty (hindu rockss)

Sunday, April 6, 2014

"ಕೇಸರಿ ಪಂಚೆ ಧರಿಸಿದವರನ್ನು ಕಾಂಗ್ರೆಸ್ ಸಭೆಗೆ ಕರೆಯಬೇಡಿ "

BIG BREAKING NEWS..
from:- ರಣ ಕಹಳೆ ನ್ಯೂಸ್

ಕೇಸರಿ ಪ೦ಚೆ.ಶಾಲ್ ವಿರುದ್ದ
ಸಿಡಿದ ಜನಾರ್ಧನಾ ಪೂಜಾರಿ, ಕಾ೦ಗ್ರೇಸ್
ಸಭೆಗೆ ಕೇಸರಿ ಶಾಲ್ ಹಾಕಿದವರನ್ನು ಕರೆಯಬೇಡಿ
ಎ೦ದ ಜ. ಪೂಜಾರೀ
ದಿನಾ೦ಕ 06/04/2014
ರ೦ದು ಮ೦ಗಳೂರು ವಿಧಾನಸಬಾ ಕ್ಷೇತ್ರ
ವ್ಯಾಪ್ತಿಯ ಅಬ್ಬೆಟ್ಟು ಎ೦ಬ ಗ್ರಾಮದಲ್ಲಿ
ಕಾ೦ಗ್ರೇಸ್ ಕಾರ್ಯಕರ್ತರ ಸಬೆ ಏರ್ಪಟ್ಟಿತು.
ಈ ಸಬೆಗೆ ಸಚಿವ ಖಾದರ್ ಆಗಮಿಸಿದ್ದರು. ತದ
ನ೦ತರ ಮ೦ಗಳೂರು ಲೋಕಸಭಾ ಕ್ಷೇತ್ರದ
ಅಭ್ಯಾರ್ಥಿ ಜನಾರ್ಧನ
ಪೂಜಾರಿಯವರು ಮತ್ತು ಹರಿಕೃಷ್ಣ ಬ೦ಟ್ವಾಳ್
ಅವರು ಸೇರಿಕೊ೦ಡರು. ಮನೆಯ ಹಿರಿಯರ
ಒತ್ತಾಯದ ಮೇರೆಗೆ
ಕೆಲವು ಯುವಕರು ಎ೦ದಿನ೦ತೆ ಕೇಸರಿ ಪ೦ಚೆ
ದರಿಸಿಕೊ೦ಡು ಕಾರ್ಯಕ್ರಮದಲ್ಲಿ
ಭಾಗವಹಿಸಿದ್ದರು. ಈ ಮಧ್ಯೆ ಪೂಜಾರಿ
ಎ೦ದಿನ೦ತೆ ಬಾಷಣ ಮಾಡಲು ಪ್ರಾರ೦ಬಿಸಿದರು.
ಇವರು ಡೋ೦ಗಿ ಬಾಷಣವನ್ನು ಸಹಿಸಲಾಗದೆ
ಯುವಕನೊಬ್ಬ ಎದ್ದುನಿ೦ತು ಸೌಜನ್ಯನ ಕೇಸ್
ಏನಾಯ್ತು ಎ೦ದು ಪ್ರಶ್ನಿಸಿದ ಅದಕ್ಕೆ ಪೂಜಾರಿ
ಅರೋಪಿಯನ್ನು ಬ೦ದಿಸಲಾಗಿದೆ
ಎ೦ದು ಉತ್ತರಿಸಿದರು. ಆಗ ಕೋಪಗೊ೦ಡ
ಯುವಕರು ಯಾವನೋ ಹುಚ್ಚನನ್ನು ಬ೦ಧಿಸಿ
ಸುಳ್ಳು ಹೇಳುತ್ತಿದ್ದಿರಲ್ಲವೇ ಎ೦ದು ವಾಗ್ದಾಣ
ನಡೆಸಿದರು. ಅದಕ್ಕೆ ಪೂಜಾರಿ ನಿನಗೆ ಕೊಲೆಗಾರ
ಯಾರು ಅ೦ತ ಗೊತ್ತು,ನಿನ್ನ ಮೇಲೇ ಕೇಸ್
ಹಾಕಿ ಜೈಲಿಗೆ ಹಾಕ್ತೇನೆ ಎ೦ದು ಯುವಕರಿಗೆ
ಧಮ್ಕು ಹಾಕಿದಲ್ಲದೆ ನೀನು ಕೇಸರಿ ಪ೦ಚೆ
ಹಾಕಿದ್ದಿಯ
ನೀನು ಆರ್ಎಸ್ಎಸ್,ನೀನು ಬಜರ೦ಗದಳ
ಎ೦ದು ಬಾಯಿಗೆ ಬ೦ದ೦ಗೆ ಕೂಗಾಡಿದರು.
ಕೇಸರಿಯನ್ನು ಅಪಮಾನಮಾಡಿದರು. ಇದಕ್ಕೆ
ಉತ್ತರವಾಗಿ ನಾವು ಊರಲ್ಲಿ ಕೇಸರಿ ಪ೦ಚೆ
ಶಾಲ್ ಹಾಕೊ೦ಡೆ ಇರುತ್ತೇವೆ.ಎಲ್ಲಿ
ಹೋದರು ಕೇಸರಿ ಶಾಲ್ ಹಾಕೊ೦ಡೆ
ಸುತ್ತಾಡುವುದು.ಕೆಲಸಕ್ಕೆ ಹೋದಗಲೂ ಕೇಸರಿ
ಪ೦ಚೆ ಶಾಲ್ ಹಾಕೊತ್ತೇವೇ ಎ೦ದು ಪೂಜಾರಿ
ವಿರುದ್ದ ಹುಡುಗರು ಆಕ್ರೊಸ
ವ್ಯಕ್ತಪಡಿಸಿದರು. ತಲೆಕೆಟ್ಟವರ೦ತೆ
ಮಾತನಾಡಿ ಸಬೆಯಿ೦ದ ಹೊರನಡೆದ
ಜನಾರ್ಧನಾ ಪೂಜಾರಿಯನ್ನು ಹರಿಕೃಷ್ಟ
ಬ೦ಟ್ವಾಳ್ ಸಮಾಧಾನಪಡಿಸಲು ಮು೦ದಾದಾಗ
ಪೂಜಾರಿ ಸಿಡಿಮಿಡಿಗೊ೦ಡು ಅಕ್ ಲ್
ಪೋವಡಿಯೇ ಕೇಸರಿ ಮು೦ಡುದಕ್ ಲ್ ನನ ಕೇಸರಿ
ಮು೦ಡುದಕ್ ಲೇನ್ ಕಾ೦ಗ್ರೇಸ್ ಸಬೆಕ್ ಲೆಪ್ಪೊಡ್ಚಿ
ಎ೦ದು ತಾಕಿತು ಮಾಡಿ ಕಾರ್ ಹತ್ಕೊ೦ಡು ರೈಟ್
ಹೇಳಿದರು. ಸಬೆಗೆ ಆಗಮಿಸಿದ್ದ
ಜನರು ಜನಾರ್ದನ ಪೂಜಾರಿ ಮೇಲೆ
ಬೇಸರಗೊ೦ಡು ಜಾಗ ಖಾಲಿ ಮಾಡಿದರು. ಈ
ಮಧ್ಯೆ ವೇದಿಕೆಯಲ್ಲಿದ್ದ ಗ್ರಾಮ ಪ೦ಚಾಯ್ತಿ
ರೊ೦ದ ಪೂಜಾರ್ತಿಯವರು ಮೊಬೈಲಲ್ಲಿ
ಮಾತನಾಡಿದಾಗ ಸಾರ್ವಜನಿಕರ ಎದುರಲ್ಲೆ
ಪೂಜಾರಿ ಅವರನ್ನು ಹಿಯಾಲಿಸಿದರು.
ಇದು ಗ್ರಾಮದ ಜನತೆಯ ಆಕ್ರೊಸಕ್ಕೆ
ಕಾರಣವಾಯ್ತು. ಒಟ್ಟಿನಲ್ಲಿ
ಕೇಸರಿಯನ್ನು ವಿರೋದಿಸುವ ಪೂಜಾರಿ ವಿರುದ್ದ
ಗ್ರಾಮದ ಯುವಕರು ಸಿಡಿಮಿಡಿಗೊ೦ಡಿರು
ವುದು ಮಾತ್ರ ಕಾ೦ಗ್ರೇಸ್ ದೊಡ್ಡ ಹೊಡೆತ
ಬಿದ್ದಾ೦ಗಾಗಿದೆ.

"Tulu nada kalavede "

ತುಳು ನಾಡಾ ಕಾಲಾವಿದೆರ್:-#8
ಚೈತ್ರಾ ಶೆಟ್ಟಿ ,ಚಾ ಪರ್ಕ ಕಲಾವಿದೆರ್ ಪನ್ಪಿನ ಒಂಜಿ ನಾಟಕ ತಂಡಡ್ ಕಲಾವಿದೆ ಆದ್ ನಟನೆ ಮಾಲ್ತಿನಾರ್
ಬೊಕ್ಕ ತುಳುನಾಡ್ದ ಪೂಗರ್ತೆದ ಸಿನಿಮಾ ಅಯಿನ ಒರಿಯಾರ್ದ್ ಒರಿ ಅಸಲ್ ಪನ್ಪಿ ಸಿನಿಮಾ ಡ್ ನಟನೆ ಮಾಲ್ತ್ದ್ ಇತ್ತೆ ಎಕ್ಕ ಸಕ್ಕ -ಅನ್ಚನೆ ಕಷ್ಟ ಸುಖ ಪನ್ಪಿನ ಸಿನಿಮಾಡ್ ನಟನೆ ಮಾಲ್ತೊಂದು ಉಲ್ಲೆರ್
ತುಳುನಾಡ್ ಅನುಲು ಮಾತ್ರ ಅತ್ತ್ ಪೋನ್ನುಲೆಗ್ಲ ನಟನೆ ಬರ್ಪುಂಡು ಪಂದ್ ತೊಜಾಯಿನಾರ್ ಚೈತ್ರಾ ಅಕ್ಕ

Friday, April 4, 2014

",ಉತ್ತರ ಕೊಡಿ"

ಹೆಲೋ..
ಸಿದ್ದರಾಮಯ್ಯಾ ರವರೆ ಮೋದಿ ಅಲೆ
ಮಂಗಳೂರಿನಲ್ಲಿ ಇಲ್ಲ
ಅಂತಿರಲ್ಲ ಇದಕ್ಕೆ ಉತ್ತರ ಕೊಡಿ....?
By #Kaushi js shetty

"ಪೂರ್ವ ನಿಯೋಜಿತ ಅಲ್ಲವೇ"

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪೂರ್ವ
ನಿಯೋಜಿತ kobra post
ಸಿಖ್ಭರ ಮೇಲೆ ನಡೆದ ದಾಳಿ ಕೂಡ
ಪೂರ್ವನಿಯೋಜಿತ,
ಭಾರತ, ಪಾಪಿ(ಕಿ)ಸ್ತಾನ ಭಾಗವಾದಾಗ
ಹಿಂದೂಗಳನ್ನು ಹಿಂಸಿಸಿದ
ಮುಸ್ಲಿಮರನ್ನು ಬೆಂಬಲಿಸಿದ ನೀಚ ಗಾಂಧಿ
ಮಾಡಿದ್ದೂ ಪೂರ್ವನಿಯೋಜಿತ,
ಗಾಂಧಿ ಹೆಣವಾದಾಗ ಚಿತ್ಪಾವನ ಬ್ರಾಹ್ಮಣರ
ಮೇಲೆ ನಡೆದ ದಾಳಿ ಕೂಡ ಪೂರ್ವನಿಯೋಜಿತ,
ರಾಜೀವ್ ಫೆರೋಜ್ ಗಾಂಧಿ ಮಾಡಿರುವ
ಭೋಪಾಲ್ ದುರಂತ ಕೂಡ ಪೂರ್ವನಿಯೋಜಿತ,
ಇಂದಿರಾ ಫೆರೋಜ್ ಗಾಂಧಿ ತುರ್ತು ಪರಿಸ್ತಿತಿ
ಗೊಷಿಸಿದ್ದು ಪೂರ್ವನಿಯೋಜಿತ,
ವಿದೇಶಿ ಸೋನಿಯಾ ಪರೋಕ್ಷವಾಗಿ
ಭಾಗಿಯಾಗಿರುವ ಎಲ್ಲ
ಹಗರಣಗಳೂ ಪೂರ್ವನಿಯೋಜಿತ,
ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನೆ
ಕೂಡ ಪೂರ್ವನಿಯೋಜಿತ,
ಬಾಂಬ್ ಬ್ಲಾಸ್ಟ್ ಕೂಡ ಪೂರ್ವನಿಯೋಜಿತ,
ಲವ್ ಜಿಹಾದ್ ಕೂಡ ಪೂರ್ವನಿಯೋಜಿತ,
ಧರ್ಮ ಪ್ರಚಾರ ಕೂಡ ಪೂರ್ವನಿಯೋಜಿತ,
ಮುಸ್ಲಿಂ/ಕ್ರಿಶ್ಚಿಯನ್ ಸಮುದಾಯಕ್ಕೆ ಕಾಂಗ್ರೆಸ್
ಬೆಂಬಲಿಸುತ್ತಾ ಬಂದಿರುವುದು ಕೂಡ
ಪೂರ್ವನಿಯೋಜಿತ.... ಇತ್ಯಾದಿ ಇತ್ಯಾದಿ...
ಬರೆಯುತ್ತ ಹೋದರೆ ಚುನಾವಣೆ
ಮುಗಿಯುವವರೆಗೂ ಕಾಂಗ್ರೆಸ್ ಮಾಡಿದ ನೀಚ
ಕೆಲಸಗಳನ್ನು ಬರೆಯಬಹುದು.. ಈ ಎಲ್ಲ
ಪೂರ್ವನಿಯೋಜನೆ ಕೇವಲ ವೋಟ್ ಗಾಗಿ
ಹೊರತು ಭಾರತದ ಉದ್ಧಾರಕ್ಕಾಗಿ ಅಲ್ಲ... ಈ
ಬಾಬ್ರಿ ಮಸೀದಿ ದ್ವಂಸ
ಪೂರ್ವನಿಯೋಜಿತವಾಗಿದ್ದರೂ ದೇಶದ
ಉದ್ದಾರಕ್ಕೆ ಅಂದರೆ ತಪ್ಪಾಗಲಾರದು...
by:-jai sri ram (page admin)

"ತುಳು ಭಾಷೆಗೆ ಮಾನ್ಯತೆ "

ತುಳು ಭಾಷೆಗೆ ಮಾನ್ಯತೆ
® ತುಳು ಭಾಷೆಯ ಅಭಿವೃದ್ಧಿ, ಮಾನ್ಯತೆ
ಹಾಗೂ ತುಳು ಭಾಷೆಯ ಸ್ಥಾನಮಾನಕ್ಕಾಗಿ
8ನೇ ಪರಿಚ್ಛೇದದಲ್ಲಿ ಸೇರಿಸಲು
ಆಗ್ರಹಿಸಿದ್ದಾರೆ.
ವಿಷಯವನ್ನು ಮಂಡಿಸಿದ್ದಾರೆ.
ಶ್ರೀ ನಳಿನ್ ಕುಮಾರ್ ಕಟೀಲ್
ಲೋಕಸಭಾ ಸಂಸದರು-ದಕ್ಷಿಣ ಕನ್ನಡ
ಕ್ಷೇತ್ರಾಭಿವೃದ್ಧಿಯ ಸಾಧನೆಗಳು
ಸಮೃದ ಭಾರತಕ್ಕಾಗಿ ಬಿಜೆಪಿಗೆ ನಿಮ್ಮ ಮತ
ಭಾರತೀಯ ಜನತ ಪಾರ್ಟಿ
ದಕ್ಷಿಣ ಕನ್ನಡ ಜಿಲ್ಲೆ
kaushi js shetty

Thursday, April 3, 2014

"ಪ್ರಶ್ನೆ ....19"

ದಿನಕ್ಕೊಂಜಿ ಪ್ರಶ್ನೆ ...just time pass
ಪ್ರಶ್ನೆ. #18
ಉತ್ತರ #ln #ಡಿ #ಕಿಶೋರ್ ಶೆಟ್ಟಿ

ಪ್ರಶ್ನೆ ..#19
ಕಟೀಲಾಂಭಿಕೆ ಕಟೀಲ್ಡ್ ಓವು
ರೂಪಡ್ ನೆಲೆ ಆಯೆರ್....?

Wednesday, April 2, 2014

"ಅಭಿವೃದ್ಧಿ ನಮ್ಮ ಗುರಿ "

ಅಭಿವೃದ್ಧಿ ನಮ್ಮ ಗುರಿ
ಅಡಿಕೆ, ರೈಲ್ವೆ, ನಿಡೋಡಿ ಸ್ಥಾವರ,242 ಪ್ರಶ್ನೆಗಳ ಮಂಡನೆ.

* ಸಂಸದರ ಅನುದಾನ ನಿಧಿ 19ಕೋಟಿ ಸಂಪೂರ್ಣ
*ಬಂಟ್ವಾಳ ವಿಧಾನಸಭೆ ಕ್ಷೇತ್ರಕ್ಕೆ 5.73ಕೋಟಿ
*14ಚರ್ಚೆಗಳಲ್ಲಿ ಪಾಲ್ಗೊಳುವಿಕೆ
*ಗ್ರಾಮಾಭಿವೃಧ್ಧಿಗೆ ಹೆಚ್ಚು ಒತ್ತು
*ಭ್ರಷ್ಟಾಚಾರ ರಹಿತ ಲೋಕಸಭಾ ಸದಸ್ಯ
*ಸಂಸತ್ತಿನಲ್ಲಿ 262ದಿನ ಹಾಜರಾತಿ
* ಸಂಸದರ ಸಮಗ್ರ ಸಾಧನೆಯಲ್ಲಿ ದೇಶದಲ್ಲಿ 24ನೇ ಸ್ಥಾನ
ಮುಂಬರುವ ಲೋಕಸಭಾ ಚುನವಾಣೆಯಲ್ಲಿ ಇನ್ನೊ ಹೆಚ್ಚಿನ ಯೋಜನೆಗಳೊಂದಿಗೆ ದಕ್ಷಿಣ ಕನ್ನಡ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶ್ರೀ ನಳೀನ್ ಕುಮಾರ್ ಕಟೀಲ್ ಇವರನ್ನು ಬೆಂಬಲಿಸಿ, ಬಹುಮತದಿಂದ ಗೆಲ್ಲಿಸಿ,ಮೋದಿಯವರ ಕನಸಿನ ಭಾರತದ ನಿರ್ಮಾಣದಲ್ಲಿ ಭಾಗಿಯಾಗೋಣ...

ಏಕ್ ಭಾರತ್ ಶ್ರೇಷ್ಟಾ ಭಾರತ್

By-#kiran shetty
writing #kaushi js shetty 
(hindu rockss)

"ಪ್ರಶ್ನೆ 18"

ಪ್ರಶ್ನೆ 17
ಉತ್ತರ #ಕುಸಲ್ದ ಅರಸೆ

ಪ್ರಶ್ನೆ ..#18
ಲಕುಮಿ ತಂಡದ ನಿರ್ದೇಶಕೆ ಏರ್....?

“ಕೋಪದ ಜೋಡಿ ಒಂಜಾಂಡ್”

“ಕೋಪದ ಜೋಡಿ
ಒಂಜಾಂಡ್”
ತುಳು ನಾಡ್ ದ ಕಲಾವಿದರ್
ತೆಳಿಕೆದ ಬೊಳ್ಳಿ ದೇವಾದಸ್ ಕಾಪಿಕಾಡ್
ಬೊಕ್ಕ ವಿಜಯ್ ಕುಮಾರ್ ಕೊಡಿಯಲ್ ಬ್ಯಲ್
ಒಂಜಾಯೆರ್ ಚಾಲಿ ಪೋಲಿಲು ಪನ್ಪಿನ
ತುಳು ಸಿನಿಮಾಗ್ ರಡ್ ಪದ್ಯನ್
ಮುಕುಲು ಬರೆತೆರ್

Tuesday, April 1, 2014

"ಪ್ರಶ್ನೆ ...17"

ದಿನಕ್ಕೊಂಜಿ ಪ್ರಶ್ನೆ ....just time pass

ಪ್ರಶ್ನೆ :-16
ಉತ್ತರ:-#ವೀರಾ #ರಾಣಿ #ಅಬ್ಬಕ್ಕ
ಪ್ರಶ್ನೆ :-17
ತುಳು ನಾಡ್ಡ್ ನವೀನ್ ಡಿ ಪಡೀಲ್ ಗ್ ಉಪ್ಪುನ ಪುದರ್ ಏನ..?

"J.P ಸವಾರಿ new film"

ಜೆ.ಪಿ ಸವಾರಿ .....
New kannada
movie
Directed by:- #rahul (nakli gandhi)
Produced.By:- # soniya (nakali gandhi)
Hero :- # janardhana (sry jathi rajakiya
ista illa)
Heroin :- #soniya
Song directed By:- # manmohan sing
Lyrics :- # siddaramya (siddhu kan)
Singers :- #verappa moily and
D.K.Shivakumar
COMING SOON........