Monday, June 23, 2014

"ನಮೋ ಮಾತ್ರೆಗಳು "

ನಮೋ’ ಹೆಸರಲ್ಲಿ
ಹಲವಾರು ವಸ್ತುಗಳು ಮಾರುಕಟ್ಟೆಗೆ
ಬಂದಿದ್ದು ಇದೀಗ ಮಾತ್ರೆಗಳ ಸರದಿ. ಮೋದಿ
ಜನಪ್ರಿಯತೆಯ ಲಾಭ ಪಡೆಯಲು ಇಲ್ಲಿನ
ಹಲ್ದ್ವಾನ್ ನಗರದ ಔಷಧ
ವ್ಯಾಪಾರಸ್ಥರೊಬ್ಬರು ನಮೋ ಹೆಸರಿನ
ನೋವು ನಿವಾರಕ
ಮಾತ್ರೆಯನ್ನು ಹೊರತಂದಿದ್ದಾರೆ.
ಹರ್ಯಾಣ ಮೂಲದ ಔಷಧ
ಉತ್ಪಾದನಾ ಸಂಸ್ಥೆ ಹರತಂದಿರುವ
`ನಮೋ ಟ್ಯಾಬ್ಲೆಟ್' ಉತ್ತರಾಖಾಂಡದ
ನೈನಿತಾಲ್ ಜಿಲ್ಲೆಯ ಕೆ ಹಲ್ವ್ ವಾನಿ
ಹಾಗೂ ಖಾರ್ ಗೋದಾಮ್ ಅವಳಿ ನಗರಗಳಲ್ಲಿ
ನಮೋ ಮಾತ್ರೆ ಭಾರೀ ಜನಪ್ರಿಯತೆ
ಪಡೆದುಕೊಳ್ಳುತ್ತಿದೆ.
ನವದೆಹಲಿಯ ಫಾರ್ಮಾ ಸ್ಯೂಟಿಕಲ್
ಕಂಪನಿಯೊಂದು ಮೋದಿ ಹೆಸರಿನಲ್ಲಿ
ನಮೋ ಟ್ಯಾಬ್ಲೆಟ್, ನಮೋ ಜೆಲ್ ಹೊರ
ತಂದಿತ್ತು. ನಂತರ ರಾಹುಲ್ ಗಾಂಧಿ
ಹೆಸರಿನಲ್ಲೂ ನೋವು ನಿವಾರಕ ಮಾತ್ರೆ
ಹೊರತಂದಿತ್ತು. ಆದರೆ ಮೋದಿ ಬ್ರಾಂಡ್
ಎದುರು ರಾಹುಲ್ ಬ್ರಾಂಡ್ಗೆ ಸೋಲಾಗಿತ್ತು.
ಯಾಕೆಂದರೆ ಮೋದಿ ಟ್ಯಾಬ್ಲೆಟ್ಗಳು 36 ರೂ.
ನಂತೆ ಬೇಡಿಕೆ ಗಿಟ್ಟಿಸಿಕೊಂಡರೆ, ರಾಹುಲ್
ಮಾತ್ರೆಗಳು 16 ರು ಇದ್ದರೂ ಮೇಲೆ ಏರಲಿಲ್ಲ
ಎಂದು ಐಸಿಐ ಹೆಲ್ತ್ ಕೇರ್ ಪ್ರೈ ಲಿ ವರ್ತಕ
ನವೀನ್ ಜೈನ್ ಹೇಳಿದ್ದಾರೆ.
ಸುಮಾರು 20 ಲಕ್ಷಕ್ಕೂ ಅಧಿಕ ನಮೋ ಮಾತ್ರೆ,
ಸಿರಪ್ಗಳು, ರಾಗಾ ಫ್ಲಾಮ್ಗಳು ಮಾರುಕಟ್ಟೆಗೆ
ಬಂದ ವಾರದೊಳಗೆ ಬಿಕರಿಯಾಗಿ ದಾಖಲೆ
ನಿರ್ಮಿಸಿದ್ದವು. ಈ
ಜನಪ್ರಿಯತೆಯನ್ನು ಕಂಡು ಇದೀಗ ಮೊದಿ
ಹೆಸರಿನಲ್ಲಿ ಟಿಶ್ಯೂ ಪೇಪರ್, ಮೌಥ್
ರಿಫ್ರೆಷನರ್, ಹೋಳಿ ಬಣ್ಣಗಳು ಬರಲಿವೆಯಂತೆ.
ಈಗ ನಮೋ ಬ್ರ್ಯಾಂಡ್ ಐಟಿ
ಕ್ಷೇತ್ರಕ್ಕೂ ಕಾಲಿಟ್ಟಿರುವ ಸುದ್ದಿ ಬಂದಿದೆ.
AdMiN kAuShI <3 jS <3 sHeTtY

No comments:

Post a Comment