Friday, July 4, 2014

"ಉಡುಪಿಯಲ್ಲಿ ರೋಡ್ ಸೈಡ್ನಲ್ಲಿ ಕಿಸ್ ಗಳ ಸುರಿಮಳೆ"

ಉಡುಪಿ: ನಗರದ ಖಾಸಗಿ
ಪ್ರೌಢಶಾಲೆಯೊಂದರ
ವಿದ್ಯಾರ್ಥಿನಿಯ ಜೊತೆಗೆ
ಮುಸ್ಲಿಂ ಯುವಕನೋರ್ವ ರಸ್ತೆ
ಮಧ್ಯೆಯೇ ನಿಂತುಕೊಂಡು ಸರಸ
ಸಲ್ಲಾಪವಾಡುತ್ತಾ ಬಹಿರಂಗವಾಗಿಯೇ
ನಿಂತು ಮುತ್ತು ನೀಡಿದ ಘಟನೆ
ನಡೆದಿದ್ದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಟೀನ್ಏಜ್ ಯುವತಿ ಯೊಂದಿಗೆ ಆತನ
ಕಾಮಪ್ರಸಂಗಕ್ಕೆ ಸ್ಥಳೀಯರು ಬಿಸಿಬಿಸಿ
ಕಜ್ಜಾಯ ನೀಡಿ ಬೆಂಡೆತ್ತಿದ್ದಾರೆ.
ಇಂಥಾ ಒಂದು ಲಜ್ಜೆಗೆಟ್ಟ ಘಟನೆ
ನಡೆದಿದ್ದು ಅಜ್ಜರಕಾಡು ಪ್ರದೇಶದಲ್ಲಿ.
ಬ್ರಹ್ಮಗಿರಿ ಪ್ರದೇಶದ ಖಾಸಗಿ ಪ್ರೌಢ
ಶಾಲೆಯೊಂದರ ಎಂಟನೇ ತರಗ ತಿಯ
ಹಿಂದೂ ವಿದ್ಯಾರ್ಥಿನಿ ಹಾಗೂ ಮುಸ್ಲಿಮ್
ಯುವಕನೋರ್ವ ಕಳೆದ ಕೆಲವು ಸಮಯಗಳಿಂದ
ಕದ್ದು ಮುಚ್ಚಿ ಸರಸ ಸಲ್ಲಾಪ
ನಡೆಸುತ್ತಿದ್ದರೆನ್ನಲಾಗಿದೆ. ನಿನ್ನೆ ಬೆಳಗ್ಗೆ
ಸಹ ವಿದ್ಯಾರ್ಥಿನಿ ಮನೆ ಯಿಂದ ಶಾಲೆಗೆ
ನಡೆದುಕೊಂಡು ಹೊರಟಿದ್ದಳು. ಮಾರ್ಗ
ಮಧ್ಯೆ ಯುವಕ ಈಕೆಯ ವಯಸ್ಸು ಸಹ
ನೋಡದೆ ಆಕೆಯನ್ನು ಬರಸೆಳೆದು ಮುತ್ತಿನ
ಮಳೆ ಗೈದು ಆಕೆಯ ಜೊತೆಗೆ ಸರಪ ಸಲ್ಲಾಪ
ನಡೆಸಿದ್ದಾನೆ ಎನ್ನಲಾಗಿದೆ. ಇವರಿಬ್ಬರ
ಚೆಲುವಿನ ಚಿತ್ತಾರದ ಲೈವ್ ದೃಶ್ಯ
ಸ್ಥಳೀ ಯರಿಗೂ ಸಿಕ್ಕಿದ್ದು ಬೆನ್ನತ್ತಿ
ಹಿಡಿದಿದ್ದಾರೆ ಎನ್ನಲಾಗಿದೆ.
ಸ್ಥಳೀಯರಿಂದ ಹಲ್ಲೆಗೊಳಗಾದ ಯುವಕ
ತಪ್ಪಿಸಿಕೊಂಡು ಪರಾರಿಯಾಗಿ ದ್ದಾನೆ. ಬಳಿಕ
ಸ್ಥಳೀಯರು ವಿದ್ಯಾರ್ಥಿ ನಿಯನ್ನು ಆಕೆಯ
ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ. ಮುಗ್ದ
ಅಪ್ರಾಪ್ತ ಪ್ರಾಯದ ಹೈಸ್ಕೂಲ್
ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಗೆ
ಬೀಳಿಸಿ ಆಕೆಯ
ಬಾಳನ್ನು ಹಾಳು ಮಾಡಲು ಮುಂದಾದ
ಯುವಕನ ಕಾಮುಕತನಕ್ಕೆ
ಸಾರ್ವಜನಿಕರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಈತ ದಿನಾಲೂ ಶಾಲಾ ಬಾಲಕಿ ಜೊತೆ
ರೋಮ್ಯಾನ್ಸ್ ಮಾಡುತ್ತಿದ್ದ. ಅಲ್ಲದೆ
ಶಾಲೆಯ ಮುಗ್ಧ ಬಾಲಕಿಯ
ರನ್ನು ಲಪಟಾಯಿಸುವ ಖಾಯಾಲಿ
ಹೊಂದಿದ್ದ
ಎನ್ನಲಾಗಿದೆ. ಈತನ ಸರಸ ಸಲ್ಲಾಪದ
ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ
ಸೆರೆಯಾಗಿದ್ದು ಸಾಮಾ ಜಿಕ ತಾಣಗಳಲ್ಲಿ
ಹರಿದಾಡುತ್ತಿರುವ ಮೂಲಕ ಬಿಸಿಬಿಸಿ ಚರ್ಚೆಗೆ
ಕಾರಣ ವಾಗುತ್ತಿದೆ.
ಇಂತಹಾ ಘಟನೆಗಳು ಮತ್ತೆ ಮರುಕಳಿಸದಂತೆ
ಶಾಲೆಯ ಆಡಳಿತ ಮಂಡಳಿ ಕಟ್ಟುನಿಟ್ಟಿನ
ಕ್ರಮ ಕೈಗೊಳ್ಳಬೇಕು ಎಂದು ಹೆತ್ತವರು
ಆಗ್ರಹಿಸಿದ್ದಾರೆ.
ಕೃಪೆ :- # ಜಯ #ಕಿರಣ ನ್ಯೂಸ್ ಪೇಪರ್
AdMin #kaushi js shetty

No comments:

Post a Comment