ಅಂದು ಸೌಜನ್ಯ ಇಂದು ರತ್ನಾ
ಬಡವರ ಪ್ರಾಣಕ್ಕೆ ಬೆಲೆ ಇಲ್ಲದಂತಗಿದೆ ..
ನಮ್ಮ ಸರಾಕರಾ ಅತ್ಯಚಾರಿಗಳಿಗೆ ಶಿಕ್ಷೆ
ನೀಡದೆ ಹೋದರೆ ABVP ಸದಸ್ಯರಾದ
ನಾವು ನಮ್ಮ ಶಕ್ತಿ ಪ್ರದರ್ಶನ
ತೋರಿಸಬೇಕಾಗುತ್ತೆ...
.
ಇದು ಪ್ರತಿಭಟನಾ ಜ್ವಾಲೆ ನೆನ್ನೆ
ಬಿ.ಸಿ.ರೋಡ್ ಮತ್ತು ಕರ್ಕಾಳದಲ್ಲಿ
ನಡೆಯಿತು
ಇದರಲ್ಲಿ
ಸಾವಿರಾರು ವಿದ್ಯಾರ್ಥಿಗಳು ಸೇರಿದ್ಧರು
Photo and news by
# kaushi_js_shetty
..
Admin kaushi. Js
No comments:
Post a Comment