ನಮೋ’ ಹೆಸರಲ್ಲಿ
ಹಲವಾರು ವಸ್ತುಗಳು ಮಾರುಕಟ್ಟೆಗೆ
ಬಂದಿದ್ದು ಇದೀಗ ಮಾತ್ರೆಗಳ ಸರದಿ. ಮೋದಿ
ಜನಪ್ರಿಯತೆಯ ಲಾಭ ಪಡೆಯಲು ಇಲ್ಲಿನ
ಹಲ್ದ್ವಾನ್ ನಗರದ ಔಷಧ
ವ್ಯಾಪಾರಸ್ಥರೊಬ್ಬರು ನಮೋ ಹೆಸರಿನ
ನೋವು ನಿವಾರಕ
ಮಾತ್ರೆಯನ್ನು ಹೊರತಂದಿದ್ದಾರೆ.
ಹರ್ಯಾಣ ಮೂಲದ ಔಷಧ
ಉತ್ಪಾದನಾ ಸಂಸ್ಥೆ ಹರತಂದಿರುವ
`ನಮೋ ಟ್ಯಾಬ್ಲೆಟ್' ಉತ್ತರಾಖಾಂಡದ
ನೈನಿತಾಲ್ ಜಿಲ್ಲೆಯ ಕೆ ಹಲ್ವ್ ವಾನಿ
ಹಾಗೂ ಖಾರ್ ಗೋದಾಮ್ ಅವಳಿ ನಗರಗಳಲ್ಲಿ
ನಮೋ ಮಾತ್ರೆ ಭಾರೀ ಜನಪ್ರಿಯತೆ
ಪಡೆದುಕೊಳ್ಳುತ್ತಿದೆ.
ನವದೆಹಲಿಯ ಫಾರ್ಮಾ ಸ್ಯೂಟಿಕಲ್
ಕಂಪನಿಯೊಂದು ಮೋದಿ ಹೆಸರಿನಲ್ಲಿ
ನಮೋ ಟ್ಯಾಬ್ಲೆಟ್, ನಮೋ ಜೆಲ್ ಹೊರ
ತಂದಿತ್ತು. ನಂತರ ರಾಹುಲ್ ಗಾಂಧಿ
ಹೆಸರಿನಲ್ಲೂ ನೋವು ನಿವಾರಕ ಮಾತ್ರೆ
ಹೊರತಂದಿತ್ತು. ಆದರೆ ಮೋದಿ ಬ್ರಾಂಡ್
ಎದುರು ರಾಹುಲ್ ಬ್ರಾಂಡ್ಗೆ ಸೋಲಾಗಿತ್ತು.
ಯಾಕೆಂದರೆ ಮೋದಿ ಟ್ಯಾಬ್ಲೆಟ್ಗಳು 36 ರೂ.
ನಂತೆ ಬೇಡಿಕೆ ಗಿಟ್ಟಿಸಿಕೊಂಡರೆ, ರಾಹುಲ್
ಮಾತ್ರೆಗಳು 16 ರು ಇದ್ದರೂ ಮೇಲೆ ಏರಲಿಲ್ಲ
ಎಂದು ಐಸಿಐ ಹೆಲ್ತ್ ಕೇರ್ ಪ್ರೈ ಲಿ ವರ್ತಕ
ನವೀನ್ ಜೈನ್ ಹೇಳಿದ್ದಾರೆ.
ಸುಮಾರು 20 ಲಕ್ಷಕ್ಕೂ ಅಧಿಕ ನಮೋ ಮಾತ್ರೆ,
ಸಿರಪ್ಗಳು, ರಾಗಾ ಫ್ಲಾಮ್ಗಳು ಮಾರುಕಟ್ಟೆಗೆ
ಬಂದ ವಾರದೊಳಗೆ ಬಿಕರಿಯಾಗಿ ದಾಖಲೆ
ನಿರ್ಮಿಸಿದ್ದವು. ಈ
ಜನಪ್ರಿಯತೆಯನ್ನು ಕಂಡು ಇದೀಗ ಮೊದಿ
ಹೆಸರಿನಲ್ಲಿ ಟಿಶ್ಯೂ ಪೇಪರ್, ಮೌಥ್
ರಿಫ್ರೆಷನರ್, ಹೋಳಿ ಬಣ್ಣಗಳು ಬರಲಿವೆಯಂತೆ.
ಈಗ ನಮೋ ಬ್ರ್ಯಾಂಡ್ ಐಟಿ
ಕ್ಷೇತ್ರಕ್ಕೂ ಕಾಲಿಟ್ಟಿರುವ ಸುದ್ದಿ ಬಂದಿದೆ.
AdMiN kAuShI <3 jS <3 sHeTtY
Monday, June 23, 2014
"ನಮೋ ಮಾತ್ರೆಗಳು "
Wednesday, June 18, 2014
"ಮನೆಯವರೇದುರೆ ದನ ಕಳ್ಳತನ "
ಮನೆಮಂದಿ ನಿದ್ದೆಗೆ ಜಾರಿದ್ದ
ಹೊತ್ತಲ್ಲಿ ಟಾಟಾ ಸುಮೋದಲ್ಲಿ ಬಂದ
ದುಷ್ಕರ್ಮಿಗಳ ತಂಡವೊಂದು ಹಟ್ಟಿಗೆ ನುಗ್ಗಿ
ನಾಲ್ಕು ಹಸುಗಳನ್ನು ಕದ್ದು ಪರಾರಿಯಾದ
ಘಟನೆ ಕುಪ್ಪೆಪದವಿನ ವಕೀಲ ಭಾಸ್ಕರ್
ಕಟ್ಟೆಮಾರ್ ಎಂಬವರ ಮನೆಯಲ್ಲಿ
ಇಂದು ನಸುಕಿನ ಜಾವ ನಡೆದಿದೆ. ವಕೀಲ
ಭಾಸ್ಕರ ಅವರ ಮನೆಯಲ್ಲಿ ಪುನೀತ್ಕುಮಾರ್
ಎಂಬವರು ವಾಸಿಸುತ್ತಿದ್ದು ಹಟ್ಟಿಯಲ್ಲಿ
ಸದ್ದುಕೇಳಿ ಕೂಡಲೇ ಎಚ್ಚರವಾದರು. ಆಗ
ಅವರೆದುರೇ ದುಷ್ಕರ್ಮಿಗಳು ಹಸುಗಳನ್ನು
ಯಾತನಾಮಯವಾಗಿ ಕುಳ್ಳಿರಿಸಿ ಅಲ್ಲಿಂದ
ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ತಕ್ಷಣ ಪುನೀತ್ ಇತರರಿಗೆ ಸುದ್ದಿ ಮುಟ್ಟಿಸಿ
ಟಾಟಾ ಸುಮೋವನ್ನು ಬೆನ್ನತ್ತಿ
ಹೋದರೂ ಅದು ಮೂಡಬಿದ್ರೆ ಕಡೆಗೆ
ಪರಾರಿಯಾಗಿದೆ
ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ
ಮೂಡಬಿದ್ರೆ ಠಾಣೆಗೆ ಕರೆ ಮಾಡಿ ತಿಳಿಸಿದರೆ
ಅವರು ಈ ಘಟನೆಯ ಬಗ್ಗೆ ನಿರ್ಲಕ್ಷ್ಯ
ತಾಳಿದ್ದಷ್ಟೇ ಅಲ್ಲದೆ
ದುಷ್ಕರ್ಮಿಗಳನ್ನು ಹಿಡಿಯಲು ಯತ್ನಿಸಲಿಲ್ಲ
ಎಂದು ಆರೋಪಿಸಿದ್ದಾರೆ. ಅಲ್ಲದೆ
ಸ್ಥಳೀಯ ಬಜ್ಪೆ ಠಾಣೆ
ಹಾಗೂ ಜಿಲ್ಲಾ ಕಂಟ್ರೋಲ್ ರೂಂಗೆ
ಹಲವು ಬಾರಿ ಕರೆ ಮಾಡಿ
ತಿಳಿಸಿದರೂ ಪೊಲೀಸರು ಯಾವುದೇ ಸಕಾಲಿಕ
ಕ್ರಮ ಕೈಗೊಂಡಿಲ್ಲ
ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳವಿಗೀಡಾದ
ಹಸುಗಳು ಹಾಲು ಕೊಡುತ್ತಿದ್ದು ಒಂದೊಂದು
ಹಸುವಿನ ಮೌಲ್ಯ ರೂ. 40 ಸಾವಿರ
ಎಂದು ಅಂದಾಜಿಸಲಾಗಿದೆ.
ಸ್ಥಳೀಯರಿಂದ ಪ್ರತಿಭಟನೆ: ಪೊಲೀಸರ
ನಿರ್ಲಕ್ಷ್ಯವನ್ನು ಖಂಡಿಸಿ
ಕುಪ್ಪೆಪದವು ಸ್ಥಳೀಯರು ಬಂದ್
ಮಾಡಲು ಮುಂದಾಗಿದ್ದಾರೆ. ಸ್ಥಳಕ್ಕೆ ಎಸಿಪಿ
ರವಿಯವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ
ಕಳವಿಗೀಡಾದ ಹಸುಗಳನ್ನು ಸಂಜೆಯೊಳಗಡೆ
ಹಿಡಿದು ಮನೆಯವರಿಗೊಪ್ಪಿಸಬೇಕು,
ಇಲ್ಲದಿದ್ದರೆ
ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ
ಎಂದು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ
ಮಾಹಿತಿ ನೀಡಿದ್ದರೂ ಅವರು ನಿರ್ಲಕ್ಷ್ಯ
ತಾಳಿದ ಹಿನ್ನೆಲೆ ದುಷ್ಕರ್ಮಿಗಳೊಂದಿಗೆ
ಪೊಲೀಸರು ಕೂಡಾ ಶಾಮೀಲಾಗಿದ್ದಾರೆ,
ಅವರಿಗೆ
ತಿಂಗಳು ತಿಂಗಳು ಹಫ್ತಾ ತಲುಪುತ್ತದೆ ಎಂಬ
ಗಂಭೀರ ಆರೋಪವನ್ನು ಸಹ
ಅವರು ಮಾಡಿದ್ದಾರೆ.
aDmiN Kaushi Js Shetty
"ಮನೆಯವರೇದುರೆ ದನ ಕಳ್ಳತನ "
ಮನೆಮಂದಿ ನಿದ್ದೆಗೆ ಜಾರಿದ್ದ
ಹೊತ್ತಲ್ಲಿ ಟಾಟಾ ಸುಮೋದಲ್ಲಿ ಬಂದ
ದುಷ್ಕರ್ಮಿಗಳ ತಂಡವೊಂದು ಹಟ್ಟಿಗೆ ನುಗ್ಗಿ
ನಾಲ್ಕು ಹಸುಗಳನ್ನು ಕದ್ದು ಪರಾರಿಯಾದ
ಘಟನೆ ಕುಪ್ಪೆಪದವಿನ ವಕೀಲ ಭಾಸ್ಕರ್
ಕಟ್ಟೆಮಾರ್ ಎಂಬವರ ಮನೆಯಲ್ಲಿ
ಇಂದು ನಸುಕಿನ ಜಾವ ನಡೆದಿದೆ. ವಕೀಲ
ಭಾಸ್ಕರ ಅವರ ಮನೆಯಲ್ಲಿ ಪುನೀತ್ಕುಮಾರ್
ಎಂಬವರು ವಾಸಿಸುತ್ತಿದ್ದು ಹಟ್ಟಿಯಲ್ಲಿ
ಸದ್ದುಕೇಳಿ ಕೂಡಲೇ ಎಚ್ಚರವಾದರು. ಆಗ
ಅವರೆದುರೇ ದುಷ್ಕರ್ಮಿಗಳು ಹಸುಗಳನ್ನು
ಯಾತನಾಮಯವಾಗಿ ಕುಳ್ಳಿರಿಸಿ ಅಲ್ಲಿಂದ
ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ತಕ್ಷಣ ಪುನೀತ್ ಇತರರಿಗೆ ಸುದ್ದಿ ಮುಟ್ಟಿಸಿ
ಟಾಟಾ ಸುಮೋವನ್ನು ಬೆನ್ನತ್ತಿ
ಹೋದರೂ ಅದು ಮೂಡಬಿದ್ರೆ ಕಡೆಗೆ
ಪರಾರಿಯಾಗಿದೆ
ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ
ಮೂಡಬಿದ್ರೆ ಠಾಣೆಗೆ ಕರೆ ಮಾಡಿ ತಿಳಿಸಿದರೆ
ಅವರು ಈ ಘಟನೆಯ ಬಗ್ಗೆ ನಿರ್ಲಕ್ಷ್ಯ
ತಾಳಿದ್ದಷ್ಟೇ ಅಲ್ಲದೆ
ದುಷ್ಕರ್ಮಿಗಳನ್ನು ಹಿಡಿಯಲು ಯತ್ನಿಸಲಿಲ್ಲ
ಎಂದು ಆರೋಪಿಸಿದ್ದಾರೆ. ಅಲ್ಲದೆ
ಸ್ಥಳೀಯ ಬಜ್ಪೆ ಠಾಣೆ
ಹಾಗೂ ಜಿಲ್ಲಾ ಕಂಟ್ರೋಲ್ ರೂಂಗೆ
ಹಲವು ಬಾರಿ ಕರೆ ಮಾಡಿ
ತಿಳಿಸಿದರೂ ಪೊಲೀಸರು ಯಾವುದೇ ಸಕಾಲಿಕ
ಕ್ರಮ ಕೈಗೊಂಡಿಲ್ಲ
ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳವಿಗೀಡಾದ
ಹಸುಗಳು ಹಾಲು ಕೊಡುತ್ತಿದ್ದು ಒಂದೊಂದು
ಹಸುವಿನ ಮೌಲ್ಯ ರೂ. 40 ಸಾವಿರ
ಎಂದು ಅಂದಾಜಿಸಲಾಗಿದೆ.
ಸ್ಥಳೀಯರಿಂದ ಪ್ರತಿಭಟನೆ: ಪೊಲೀಸರ
ನಿರ್ಲಕ್ಷ್ಯವನ್ನು ಖಂಡಿಸಿ
ಕುಪ್ಪೆಪದವು ಸ್ಥಳೀಯರು ಬಂದ್
ಮಾಡಲು ಮುಂದಾಗಿದ್ದಾರೆ. ಸ್ಥಳಕ್ಕೆ ಎಸಿಪಿ
ರವಿಯವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ
ಕಳವಿಗೀಡಾದ ಹಸುಗಳನ್ನು ಸಂಜೆಯೊಳಗಡೆ
ಹಿಡಿದು ಮನೆಯವರಿಗೊಪ್ಪಿಸಬೇಕು,
ಇಲ್ಲದಿದ್ದರೆ
ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ
ಎಂದು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ
ಮಾಹಿತಿ ನೀಡಿದ್ದರೂ ಅವರು ನಿರ್ಲಕ್ಷ್ಯ
ತಾಳಿದ ಹಿನ್ನೆಲೆ ದುಷ್ಕರ್ಮಿಗಳೊಂದಿಗೆ
ಪೊಲೀಸರು ಕೂಡಾ ಶಾಮೀಲಾಗಿದ್ದಾರೆ,
ಅವರಿಗೆ
ತಿಂಗಳು ತಿಂಗಳು ಹಫ್ತಾ ತಲುಪುತ್ತದೆ ಎಂಬ
ಗಂಭೀರ ಆರೋಪವನ್ನು ಸಹ
ಅವರು ಮಾಡಿದ್ದಾರೆ.
aDmiN kaushi js shetty
Sunday, June 15, 2014
"Love jihadh "
ಎಂಥ ಸಾವು ಮಾರ್ರೇ..!! ಬೆಳ್ಳಂಬೆಳಿಗ್ಗೆ
ಪೇಪರ್ ಓದೋವಾಗ 'ಲವ್ ಜಿಹಾದ್' ನ
ಸುದ್ದಿ. ನಮ್ ಹುಡ್ಗೀರ್ ಗೆ ಅದ್ಯಾವಾಗ
ಬುದ್ಧಿ ಬರುತ್ತೋ? ಹತ್ತಿಪತ್ತು ವರ್ಷ
ಸಾಕಿ, ಸಲಹಿ, ಬೆಳೆಸಿದ
ಹೆತ್ತವರನ್ನೇ ಬಿಟ್ಟು ಆ ನಾತ ಬ್ಯಾರಿಗಳ
ಜೊತೆ ಓಡಿ ಹೋಗೋಕೆ ಮನಸ್ಸಾದ್ರೂ ಹೇಗ್
ಬರುತ್ತೆ..?
ಅವತ್ತೇ ಇದ್ರ ಬಗ್ಗೆ ಬರೆಯೋದನ್ನ
ನಿಲ್ಲಿಸ್ಬೇಕು ಅಂತಿದ್ದೆ. ಇದೀಗ
ಶತಕೋಪಾದಿಯಲ್ಲಿ
ಹುಡ್ಗೀರು ಓಡಿಹೋಗೋದನ್ನು ಗಮನಿಸಿದಾಗ
ಮತ್ತೆ ಬರೆಯಬೇಕೆನಿಸಿತು..
ಕ್ಷಣಿಕ ಸುಖಕ್ಕೋಸ್ಕರ ಶಾಶ್ವತವಾಗಿ
ನೆಮ್ಮದಿಯನ್ನೇ ಕಳೆದುಕೊಳ್ಳಬಯಸುವ
ವರಿಗೆ ಏನ್ ಹೇಳೋದು? ಜೀವನದಲ್ಲಿ ಕ್ಷಣಿಕ
ಸುಖ, ಮಜಾ ಮುಖ್ಯವಲ್ಲ; ನಮಗೆ
ಬೇಕಾಗಿರುವುದು ಶಾಶ್ವತವಾದ ನೆಮ್ಮದಿ..
ಸನಾತನ ಹಿಂದೂ ಧರ್ಮದಲ್ಲಿ ಹುಟ್ಟೋಕೆ
ಏಳೇಳು ಜನ್ಮದ ಪುಣ್ಯ
ಮಾಡಿರ್ಬೇಕು ಅಂತಾರೆ.. ಅಂಥಹುದರಲ್ಲಿ ಆ
ಧರ್ಮವನ್ನೇ ಧಿಕ್ಕರಿಸಿ, ಹೆತ್ತ
ಕರುಳನ್ನೇ ಹಿಂಡಿ ಹಿಸುಕಿ, ಪೋಷಿಸಿದ
ತಂದೆಯ
ಪ್ರೀತಿಯನ್ನೇ ಕಿತ್ತು ಹೋಗುತ್ತೀರಲ್ಲಾ..
ಛೇ..!! ನಾಚಿಕೆಯಾಗಬೇಕು ನಿಮ್ಮ
ಜನ್ಮಕ್ಕೆ...!!
ಅಷ್ಟಕ್ಕೂ ಆ ಬ್ಯಾರಿಗಳಲ್ಲಿ
ಇರುವುದಾದರೂ ಏನು? ಅವರಿಗೆ ನಿಜವಾದ
ಪ್ರೀತಿಯ ಅರ್ಥಾನೇ ಗೊತ್ತಿಲ್ಲ.. ಅವರಿಗೆ
ಗೊತ್ತಿರುವುದು ಒಂದೇ ಅದು ಸಂತಾನಭಾಗ್ಯ..
ನಿಮ್ಮನ್ನು ತಮ್ಮ ತೀಟೆ
ತೀರಿಸಿಕೊಳ್ಳಲು ಬಳಸುತ್ತಾರೆಯೇ ವಿನಃ ಯಾವತ್ತೂ ನಿಮ್ಮನ್ನ
ಧರ್ಮಪತ್ನಿಯಾಗಿ ಅಲ್ಲ.. ('ಧರ್ಮಪತ್ನಿ'
ಎಂಬ ಪದ ಅವರ ಮತದಲ್ಲೇ ಇಲ್ಲ ಬಿಡಿ)
ಡಜನ್ ಗಟ್ಟಲೇ ಮಕ್ಕಳಾದ ನಂತರ
ನಿಮ್ಮನ್ನು ಬಾಳೆಹಣ್ಣು ತಿಂದ ನಂತರ ಸಿಪ್ಪೆ
ಬಿಸಾಕಿದಂತೆ ಬೀದಿಗೆಸೆಯುತ್ತಾರೆ. ಅತ್ತ ಕಡೆ
ಹೆತ್ತವರೂ ಇಲ್ಲ, ಹುಟ್ಟಿದ
ಧರ್ಮವೂ ಇಲ್ಲ; ಕೈಹಿಡಿದ ಪತಿಯೂ ಇಲ್ಲ,
ಅಪ್ಪಿಕೊಂಡ ಮತವೂ ಇಲ್ಲ.. ಕ್ಷಣಿಕ
ಸುಖದ ಪರಿಣಾಮ ನಿಮಗೆ ಆಗ ತಿಳಿಯುತ್ತೆ..
ಒಮ್ಮೆ ನೀವು ಬುರ್ಖಾದೊಳಗೆ ಬಂಧಿಯಾದರೆ
ಶಾಶ್ವತವಾಗಿ ದೀಪಾವಳಿ, ಚೌತಿ, ಅಷ್ಟಮಿ
ಹಬ್ಬಗಳನ್ನು ಕಳೆದುಕೊಳ್ಳುತ್ತೀರಿ.
ಸಹೋದರರಿಗೆ ವರ್ಷಕ್ಕೊಮ್ಮೆ
ಕಟ್ಟಿಕೊಳ್ಳುವ 'ರಾಖಿ' ಹಬ್ಬದ
ಆನಂದವನ್ನು, ಸೋದರ
ಪ್ರೇಮವನ್ನು ಕಳೆದುಕೊಳ್ಳುವಿರಿ.. ಹೆತ್ತು,
ಹೊತ್ತು, ಸಾಕಿ, ಸಲಹಿದ
ಮಾತೃವಾತ್ಸಲ್ಯಕ್ಕೆ ನೀವೇ ನಿಮ್ಮ
ಕೈಯ್ಯಾರೆ ಕೊಳ್ಳಿ ಇಡುವಿರಿ..
ಯೋಚನೆ ಮಾಡಿ ಸಹೋದರಿಯರೇ...
ಇನ್ನೂ ಕಾಲ ಮಿಂಚಿಲ್ಲ. ಕ್ಷಣಿಕ ಸುಖದ,
ಆರೋಗ್ಯಕ್ಕೆ ಹಿತವಲ್ಲದ 'ಕೋಕಾಕೋಲ'
ಬೇಕೋ.... ಶಾಶ್ವತ ನೆಮ್ಮದಿಯ,
ಆರೋಗ್ಯಕ್ಕೆ ಹಿತಕಾರಿಯಾದ 'ಎಳನೀರು'
ಬೇಕೋ.... ನಿರ್ಧಾರ ನಿಮ್ಮ ಕೈಯಲ್ಲಿದೆ..
(ಇದು ಓಡಿ ಹೋಗಲು ನಿರ್ಧರಿಸಿರುವ
ಮತ್ತು ತಯಾರಾಗಿ ನಿಂತಿರುವ
ನನ್ನೆಲ್ಲಾ ಸಹೋದರಿಯರಿಗೆ ಅರ್ಪಣೆ.)ಕೃಪೆ :- ನಿಮ್ಮ ಪ್ರೀತಿಯ ತಮ್ಮ. Kaushi js shetty
Monday, June 9, 2014
"Great mangalorians"
ಅಮೇರಿಕಾದ
ಕ್ಯಾಲಿಫೋರ್ನಿಯಾದ ಗ್ವಾಟೆಮಾಲ
ಸಿಟಿಟ್ ನಡೆಪುನ ಪಾನ್ ಅಮೆರಿಕನ್
ಬ್ಯಾಡ್ಮಿಂಟನ್ ಚ್ಯಾಂಪಿಯನ್ಶಿಪ್-2014
ಡ್ ಆಮೆರಿಕಾದ ಪರವಾದ್ ಸುರತ್ಕಲ್ದ
ನೇಹಾ ಶೆಟ್ಟಿ(11) ಬೊಕ್ಕ ನೇತ್ರಾ ಶೆಟ್ಟಿ
ಆಯ್ಕೆಅತೆರ್.ಉಂದು ಜುಲೈ 23ರ್ದ್
27ಮುಟ ನಡಪುಂಡುೆ. ಈ ಕ್ರೀಡೆ ಅಮೆರಿಕಾದ
ದಕ್ಷಿಣ ಬೊಕ್ಕ ಉತ್ತರ ಭಾಗದ ದೇಶದ
ನಡುಟು ನಡಪರೆಉಂಡು. ನೇಹಾ 13ತ ಉಲೈದ
ಪೊನ್ನಲೆನ ಸಿಂಗಲ್ಸ್ ಬೊಕ್ಕ ನೇತ್ರಾ ಶೆಟ್ಟಿ
11ತ ಉಲೈದ ಸಿಂಗಲ್ಸ್, ಡಬಲ್ಸ್
ಬೊಕ್ಕ ಮಿಕ್ಸ್ಡ್ ಡಬಲ್ಸ್ನ್ಡ್ ಗೊಬ್ಬೆರೆ ಉಳ್ಳೆರ್.
ಮುಕುಲು ಕುಡ್ಲದ ಜೋಕುಲು ಅಕ್ಕ ಬೊಕ್ಕ ಮೆಗ್ದಿ
AdMin Kaushi Js Shetty
"Hindu janajagrthi samithi mangalore "
ಮಂಗಳೂರಿನ ಜಿಲ್ಲಾಧಿಕಾರಿ
ಕಚೇರಿ ಎದುರಿನಲ್ಲಿ ರಾಷ್ಟ್ರೀಯ
ಹಿಂದೂ ಆಂದೋಲನದ ವತಿಯಿಂದ ಮೋದಿ
ಸರಕಾರ ಸಮಯ ಮಿತಿ ನಿರ್ಧರಿಸಿ
ಅಯೋ ಧ್ಯಾದಲ್ಲಿ
ಶ್ರೀ ರಾಮಜನ್ಮಭೂಮಿಯಲ್ಲಿ ಭವ್ಯ
‘ಶ್ರೀ ರಾಮ ಮಂದಿರ’ ಸ್ಥಾಪನೆ
ಮಾಡಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ
90ಕ್ಕಿಂತಲೂ ಹೆಚ್ಚು ಅನೇಕ
ಹಿಂದೂ ಸಂಘಟನೆಗಳ
ಕಾರ್ಯಕರ್ತರು ಧರ್ಮಭಿಮಾನಿಗಳು
ಭಾಗವಹಿಸಿದ್ದರು.
ಆಂದೋಲನವನ್ನುದ್ದೇಶಿಸಿ
ಮಾತನಾಡುತ್ತಾ ಕು.ವಿಜಯಲಕ್ಷಿ ್ಮೀ ಇವರು
ಭಾರತದ ಆತ್ಮ ಪ್ರಭು ಶ್ರೀ ರಾಮ ಅಂತಹ
ಆತ್ಮಾರಾಮನ್ನು ಇಂದು ಪೂಜೆಗೆ ಅವಕಾಶ
ನೀಡದೇ ಡೇರೆಂiÀ ುಲ್ಲಿಟ್ಟು
ಅವಮಾನಿಸಲಾಗುತ್ತಿದೆ, ಕಳೆದ
ಹಲವಾರು ವರ್ಷಗಳಿಂದ ರಾಮ ಮಂದಿರಕ್ಕಾಗಿ
ಹಲವಾರು ಹಿಂದುಗಳು ಹೋರಾಟ
ಮಾಡಿದ್ದಾರೆ ಆದರೆ ಆಗಿನ ಸರಕಾರ
ಕಿವುಡಾಗಿತ್ತು ಆದ್ದರಿಂದ
ಇನ್ನಾದರು ಮಂದಿರ ನಿರ್ಮಾಣ
ವಾಗಬೇಕೆಂದು ಆಗ್ರಹಿಸಿದರು.
ಶ್ರೀ ರಮೇಶ ನಾಯಕ್ ಇವರು ಮಾತನಾಡಿ
ಶ್ರೀರಾಮ
ಮಂದಿರವಾ ಗಲು ಹಿಂದೂಗಳು ಕಳೆದ 500
ವರ್ಷ ಗಳಿಂದ ಸಂಘರ್ಷ ಮಾಡುತ್ತಿದ್ದಾರೆ.
ಅಲಹಾಬಾದ್ ಉಚ್ಚ ನ್ಯಾಯಾಲಯವು 30
ಸೆಪ್ಟೆಂಬರ್ 2010 ರಂದು ‘ಈ ಸ್ಥಳ
ರಾಮಜನ್ಮಭೂಮಿಯಾಗಿದೆ ಹಾಗೂ ಅಲ್ಲಿ
ಶ್ರೀರಾಮ ಮಂದಿರ ಇತ್ತು’,
ಎಂದು ಮಹತ್ವದ
ತೀರ್ಪು ನೀಡಿದರೂ ರಾಮ ಮಂದಿರ ಕಟ್ಟುವ
ಬಗ್ಗೆ ಸರಕಾರಿ ಮಟ್ಟದಲ್ಲಿ
ಯಾವುದೇ ಚಟುವಟಿಕೆಯಾಗಿಲ್ಲ. ಆದ್ದರಿಂದ
ಜನ ಬಿಜೆಪಿಗೆ ಕೇಂದ್ರ ದಲ್ಲಿ
ಅಧಿಕಾರವನ್ನು ಕೊಟ್ಟಿದ್ದಾರೆ. ಆದ್ದರಿಂದ
ಬಿಜೆಪಿ ಅಲ್ಲಿ ರಾಮ ಮಂದಿ ಪೂರ್ತಿ ಮಾಡ
ಬೇಕೆಂದು ಆಗ್ರಹಿಸಿದರು.
AdMiN Kaushi Js Shetty
Sunday, June 1, 2014
Janani kalavider
ಜನನಿ ಕಲಾವಿದೆರ್ನ ಪೋಸ ನಾಟಕದ ಒಂಜಿ ದೃಶ್ಯ ..
ಎರಾದುಪ್ಪು?
ರಂಗೊಡು ನಾಯನಕ್ಕ, ವಿಜಿ, ಅಶ್ವತ್, ತಿಲಕ್
Photo click by. nirmal pangal