www.kaushijstulunadu.blogspot.com
ಜೈ ತುಳು ನಾಡು.........
ಮಣಿಪಾಲ: `ವಿದ್ಯಾರ್ಥಿನಿ ಜತೆ ಸೆಕ್ಸ್ ನಡೆಸಿ ಆಕೆಯ ಜತೆಗಿನ ಅಶ್ಲೀಲ ಚಿತ್ರಗಳನ್ನು ಸೆರೆಹಿಡಿದ ಆರೋಪಿ ಮುಹಮ್ಮದ್ ಯಾಸೀರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಗಲ್ಲಿಗೇರಿಸಿ’ ಎಂದು ಎಬಿವಿಪಿ ಉಡುಪಿ ಸಂಚಾಲಕಿ ಶಶಿರಾ ಹೆಚ್.ಪಿ. ಒತ್ತಾಯಿಸಿದರು.
ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಎದುರು ಕಾಲೇಜು ವಿದ್ಯಾರ್ಥಿನಿಯರ ಅಸುರಕ್ಷತೆ, ಕಾಲೇಜು ಕ್ಯಾಂಪಸ್‍ಗಳಲ್ಲಿ ಮಾದಕ ದ್ರವ್ಯಗಳು, ಅಶ್ಲೀಲ ಚಿತ್ರತೆಗೆದು ಸಾಮಾಜಿಕ ತಾಣದಲ್ಲಿ ಹಾಕಿದ ಮುಹಮ್ಮದ್ ಯಾಸೀರ್ ವಿರುದ್ಧ, ಆರೋಪಿಗೆ ಅಭಿನಂದಿಸಿ ಭಿತ್ತಿಪತ್ರ ಅಂಟಿಸಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸಿ ನಿನ್ನೆ ಎಬಿವಿಪಿ ನಡೆಸಿದ ಬೃಹತ್ ಪ್ರತಿಭಟ ನೆಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ನಡೆಸಲೆಂದೇ ಕೆಲವರಿಗೆ ಏಳು ಲಕ್ಷ ರೂ. ನೀಡಲಾಗುತ್ತಿದೆ. ಆದರೆ ಯಾರು ಫಂಡ್‍ಗಳನ್ನು ಒದಗಿಸುತ್ತಿ ದ್ದಾರೆ ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕಿದೆ ಎಂದರು.
ಪೊಲೀಸರಲ್ಲಿ ಮುಸ್ಲಿಂ ಯುವಕರ ನಂಟಿರುವ ವಿದ್ಯಾರ್ಥಿನಿಯರ ಲಿಸ್ಟ್!
ಮುಸ್ಲಿಂ ಯುವಕರ ಜತೆ ಸಾಮಾಜಿಕ ತಾಣಗಳಲ್ಲಿ ನಂಟು ಹೊಂದಿರುವ ಮತ್ತು ಆ ಯುವಕರ ಜತೆ ಸುತ್ತಾಡುವ ಉಡುಪಿ ಹಾಗೂ ದ.ಕ. ಜಿಲ್ಲೆಯ ಹಿಂದೂ ವಿದ್ಯಾರ್ಥಿನಿಯರ ಬಗ್ಗೆ ಮಾಹಿತಿ ಕಲೆ ಹಾಕಿ ಎಬಿವಿಪಿ ತಯಾರಿಸಿರುವ ಲಿಸ್ಟ್ ಅನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಈ ಬಗ್ಗೆ ಪೊಲೀಸರು ಕೂಲಂ ಕಷವಾಗಿ ತನಿಖೆ ನಡೆಸಿ ತಿಂಗಳೊಳಗೆ ಸರಿಯಾದ ಉತ್ತರ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ದ.ಕ.ಮತ್ತು ಉಡುಪಿ ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ಮಾದಕದ್ರವ್ಯಗಳು ಹರಿದಾಡುತ್ತಿದೆ. ಇದರಿಂದ ಕೆಲವೊಂದು ಕಾಲೇಜ್ ಕ್ಯಾಂಪಸ್‍ಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಸಿಗುತ್ತಿಲ್ಲ. ರಾಜಾರೋಷವಾಗಿ ಪ್ರಕರಣಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇಂತಹ ಆರೋಪಿಗಳನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು. ಮುಂದೆ ಇಂಥ ಪ್ರಕರಣ ನಡೆಯದಂತೆ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ರಕ್ಷಣೆಯಲ್ಲಿ ವಿಫಲವಾದಲ್ಲಿ ಎಬಿವಿಪಿ ದೇಶವ್ಯಾಪಿ ತೀವ್ರ ಸ್ವರೂಪದ ಹೋರಾಟ ನಡೆಸುತ್ತದೆ ಎಂದರು.
ಬೆಳಿಗ್ಗೆ 10ರಿಂದ 12 ಗಂಟೆಯವರೆಗೆ ಸುಡುಬಿಸಿಲಿನಲ್ಲೇ ರಸ್ತೆ ತಡೆ ನಡೆಸಿದ ಸಾವಿರಾರು ವಿದ್ಯಾರ್ಥಿಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಭಾಗಶ: ಬಂದ್ ಆಗಿತ್ತು. ಸ್ಥಳಕ್ಕೆ ಎಸ್.ಪಿ ಬಂದು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ಕೊನೆಗೊಳಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಸ್.ಪಿ ಬೋರಲಿಂಗಯ್ಯ ಅವರು ಭೇಟಿ ನೀಡಿ ಮನವಿ ಸ್ವೀಕರಿಸಿದರು. ಪ್ರತಿಭಟನೆ ನೇತೃತ್ವವನ್ನು ಅಭಿಷೇಕ್, ಶಶಾಂಕ್ ಶಿವತ್ತಾಯ, ಸನ್ನಿಧಿ, ಶ್ರೀನಿಧಿ, ಪ್ರಶಾಂತ್ ಹಾಗೂ ಅಕ್ಷತಾ ವಹಿಸಿದ್ದರು.
ವಿದೇಶಕ್ಕೆ ತೆರಳಿದ್ದ ಯಾಸೀರ್‍ನ ಮೊಬೈಲಿನಿಂದ ವೀಡಿಯೋ ಕದ್ದ ಪ್ರಿಯತಮೆ!
ಮಣಿಪಾಲ: ವಿದ್ಯಾರ್ಥಿನಿ ಜತೆ ಸೆಕ್ಸ್ ನಡೆಸಿ ಬ್ಲ್ಯಾಕ್‍ಮೇಲ್ ನಡೆಸಿದ ಪ್ರಕರಣದ ಆರೋಪಿ ಮುಹಮ್ಮದ್ ಯಾಸೀರ್ ವಿಸಿಟಿಂಗ್ ವೀಸಾದಲ್ಲಿ ವಿದೇಶಕ್ಕೆ ತೆರಳಿದ್ದ ಸಂದರ್ಭ ಆತನ ಮೊಬೈಲಿನಲ್ಲಿದ್ದ ಚಿತ್ರಗಳನ್ನು ಮೊದಲ ಪ್ರಿಯತಮೆ ಆಶಾ ಕದ್ದಿದ್ದಳು ಎಂದು ತಿಳಿದುಬಂದಿದೆ.
ಕೃಪೆ : -#kaushi #js #shetty (#hindu #rockss) —

No comments:
Post a Comment