Sunday, January 26, 2014

’ಬಿ.ಸಿ.ರೋಡ್ ಡು ಇನಿ ಬಿ.ಜೆ.ಪಿ ಮಯ’

www.kaushijstulunadu.blogspot.com
ಜೈ ತುಳು ನಾಡು....


19 ದಿನ ಕಾಲ್ನಡಿಗೆ ಜಾಥ ಮಲ್ಥ್ದ್ ಇನಿ ಸಮಾರೋಪ ಸಮಾರಂಭ
ನಡೆತ್ಂಡ್
ಅಯ್ಟ್ಲ ರೈಸಿನ್ ಪನ್ಡ ನಮೋ ಟೀ ಸ್ಟಾಲ್

ಕೃಪೆ : - #kaushi #js #shetty (#hindu #rockss)


ಜೈ ತುಳು ನಾಡು...
ಯನ್ ನಿಕ್ಲೆನ kaushi js shetty (hindu rockss )
ದಯ ಮಲ್ತ್ ಯೆನ್ನ ಫೋಟೊಕು like ಮಲ್ಪುಲೆ

ಹಾಯ್ ಫ಼್ರ್ಂಡ್ಸ್ ...
ನನ್ ನಿಮ್ kaushi js shetty (hindu rockss)
ದಯ ಮಾಡಿ ನನ್ ಫೋಟೊ ಗೆ like ಮಾಡಿ ಹಿಂದೂ ಗಳೆ ..
hai dear frnds .....
i partispate in youth icone -2014
pls like the page and like the my pic plssss
tulu nada bandule daya malth like korle
hindu rockss kaushi ....

https://www.facebook.com/photo.php?fbid=684454244951350&set=a.683182758411832.1073741829.175260392537407&type=3&theater



Thursday, January 23, 2014

"ಪಕ್ಕಿಲು ಮೂಜಿ".......




ಜೈ ತುಳು ನಾಡು.......




ಯೆಳ್ಲೆ ನಿಕ್ಲೆನ ಚಿತ್ರ ಮಂದಿರಡ್ ಪಕ್ಕಿಲು ಮೂಜಿ ತುಳು ಸಿನಿಮಾ

ತುಳು ಸಿನಿಮಾ ತೂಕಾ ತುಳು ನಾಡ್ ದ ಬಾಷೆ ಒರಿಪಗ


ಈ ತುಳು ಸಿನಿಮಾ ಎಡ್ದೆ ಪುದರ್ ಕನವಡ್ಂದ್ ಕೆನುನ

I Love Mangalore JAI JAI TULU NADUown by : #kaushi js shetty (hindu rocks)

mange : #rajesh shetty marala

and
admin :#durga prasadh
ಈ page ಗ್ admin ಅಯೆರೆ ಇಷ್ಟ ಇತಿನಕುಲು ದಯ ಮಲ್ಥ್ kaushi js shetty ನ್ ಸಂಪರ್ಕ ಮಲ್ಪೊಲಿ


ಕೃಪೆ : - #kaushi #js #shetty (#hindu #rockss)


ಜೈ ತುಳು ನಾಡು...
ಯನ್ ನಿಕ್ಲೆನ kaushi js shetty (hindu rockss )
ದಯ ಮಲ್ತ್ ಯೆನ್ನ ಫೋಟೊಕು like ಮಲ್ಪುಲೆ

ಹಾಯ್ ಫ಼್ರ್ಂಡ್ಸ್ ...
ನನ್ ನಿಮ್ kaushi js shetty (hindu rockss)
ದಯ ಮಾಡಿ ನನ್ ಫೋಟೊ ಗೆ like ಮಾಡಿ ಹಿಂದೂ ಗಳೆ ..
hai dear frnds .....
i partispate in youth icone -2014
pls like the page and like the my pic plssss
tulu nada bandule daya malth like korle
hindu rockss kaushi ....

https://www.facebook.com/photo.php?fbid=684454244951350&set=a.683182758411832.1073741829.175260392537407&type=3&theater

Monday, January 20, 2014

ಜೈ ತುಳು ನಾಡು...
ಯನ್ ನಿಕ್ಲೆನ kaushi js shetty (hindu rockss )
ದಯ ಮಲ್ತ್ link open ಮಲ್ತ್ ದ್ ಫೋಟೊಕು like ಮಲ್ಪುಲೆ


hai dear frnds .....
i partispate in youth icone -2014
pls like the page and like the my pic plssss
tulu nada bandule daya malth like korle
hindu rockss kaushi ....


Saturday, January 18, 2014

'ಬ್ರಹತ್ ಯುವ ಸಮಾವೇಶ'

www.kaushijstulunadu.blogspot.com
ಜೈ ತುಳು ನಾಡು...


ನಮೋ ಬ್ರಿಗೇಡ್, ಕಾರ್ಕಳ
ಬ್ರಹತ್ ಯುವ ಸಮಾವೇಶ
ಎಳ್ಲೆ ಬಯ್ಯ 4:00 pm ಸರಿಯದ್
ಬಂಡೀಮಠ ಬಸ್ಸ್ ನಿಲ್ದಾಣ , ಕಾರ್ಕಳ
ಮುಖ್ಯ ಭಾಷಣ
ಶ್ರೀ ಚಕ್ರವರ್ತಿ ಸೂಲಿಬೆಲೆ
ಅನ್ಚನೆ
ಮಧ್ಯಾಹ್ನ ಗಂಟೆ 2;30 pm ಸರಿಯಾದ್ ಬ್ಯಾಕ್ ರ್‍ಯಾಲಿ


ಸ್ವಾಗತ ಬಯಕುನ ...


i love mangalore JAI JAI TULU NADU


owner :-kaushi js shetty (hindu rockss)
maneg:- rajesh shetty marala
admin :- durga prasadh

ಈ page ಗ್ admin ಅಯೆರೆ ಇಷ್ಟ ಇತಿನಕುಲು ದಯ ಮಲ್ಥ್ kaushi js shetty ನ್ ಸಂಪರ್ಕ ಮಲ್ಪೊಲಿ



ಕೃಪೆ : -॑ #naveen  #poojary

'ಬಲೆ ನೇತ್ರಾವತಿ ಒರಿಪಾಗ '


ಜೈ ತುಳು ನಾಡು.....


ನೇತ್ರಾವತಿ ತುದೆ ಈಡಿ ತುಳುನಾಡು ದ ಉದ್ದ ದ ತುದೆ .
ಈ ತುದೆನ್ ತಿರ್ಗವೆರ್ಗೆ .ಕಾವೇರಿ ದ ನೀರ್ ಗೋಸ್ಕರ ಈಡಿ ಕರ್ನಾಟಕ ಬಂದ್ ಮಲ್ಥೆರ್
ಇತ್ತೆ ಎನ್ಕ್ಲೆಗ್ ಯೆನ್ಕ್ಲೆನ ನೇತ್ರಾವತಿ ಎನ್ಕಲೆಗ್ ಬೋಡು
ಬಲೇ ನೇತ್ರಾವತಿ ಒರಿಪಾಗ ...
ನೇತ್ರಾವತಿನ್ ತಿರ್ಗನ್ಡ ತುಳು ನಾಡಾ ಜನಕುಲು ಒಲ್ಥ ನೀರ್ ಪರೊಡು
ನೆಕ್ ನಿಕ್ಲೆನ ಅಭಿಪ್ರಾಯ ಯೆನ ಪನ್ಲೆ ತುಳುವೆರೆ ಪನ್ಲೆ....


ನೀರ್ ಎಂಕ್ಲೆಗ್ಲ ಬೋಡು ,,,
ತುಳು ನಾಡು ಒರಿಪಾಗ .....



ಕೃಪೆ : -#kaushi #js #shetty (#hindu #rockss)

Thursday, January 16, 2014

"ಯಸಿರ್ ಗ್ ಜಾಮೀನ್ ಕೊರ್ನಯೆ ಏರ್ "

www.kaushijstulunadu.blogspot.com















ಜೈ ತುಳು ನಾಡು ....

ಫೇಸ್ ಬುಕ್ ಬ್ಲ್ಯಾಕ್ ಮೇಲ್ :

ಆರೋಪಿ ರ್ದ್ ಜಾಮೀನ್ ಅರ್ಜಿ

ಉಂದು ಸರಿಯಾ

ನೆಕ್ ನಿಕ್ಲೆನ ಅಬಿಪ್ರಾಯ ದಾದಾ

ಕೃಪೆ : -#kaushi #js #shetty (#hindu #rockss)

kaushi js shetty

ಜೈ ತುಳು ನಾಡು ... 

ಹಿಂದುತ್ವ ಈ ನೆಲದ
ಮೂಲಮಂತ್ರ
ಜೈ ಶ್ರೀ ರಾಮ್ ... 
ಕೃಪೆ : -#kaushi #js #shetty (#hindu #rockss)


Wednesday, January 15, 2014

ಮಡೆಮಡೆಸ್ನಾನಕ್ಕೆ ಸುಪ್ರೀಂಕೋರ್ಟ್ ಅಸ್ತು!




ಜೈ ತುಳುನಾಡು....


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಸಂದರ್ಭ ಮೂರು ದಿನಗಳ ಕಾಲ ನಡೆ ಯುವ ಮಡೆಮಡೆಸ್ನಾನ ಹರಕೆ ಸೇವೆಯನ್ನು ನಿಷೇಧಿಸುವಂತೆ ಕೋರಿ ನಿಡುಮಾಮಿಡಿ ಸ್ವಾಮಿ ಹಾಗೂ ಇತರರು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನಿನ್ನೆ ನ್ಯಾಯಾಲಯ ವಜಾಗೊಳಿಸಿದೆ.

ಮಡೆಮಡೆಸ್ನಾನ ಧಾರ್ಮಿಕ ನಂಬಿಕೆಯ ವಿಚಾರವಾಗಿದ್ದು ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ರಿಟ್ ಅರ್ಜಿಯನ್ನು ವಜಾಗೊಳಿಸುತ್ತಾ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸುಬ್ರಹ್ಮಣ್ಯ ದೇವಳದ ಮೂಲ ನಿವಾಸಿಗಳಾದ ಮಲೆಕುಡಿಯರು ಕ್ಷೇತ್ರದ ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ ಎಂದು ಮಲೆಕುಡಿಯರ ಸಂಘದ ರಾಜ್ಯಾಧ್ಯಕ್ಷ ಭಾಸ್ಕರ ಬೆಂಡೋಡಿ ತಿಳಿಸಿದ್ದಾರೆ. ಇದೇ ವೇಳೆ ಕುಕ್ಕೆ ಕ್ಷೇತ್ರದಲ್ಲಿ ಜಾತ್ರೆಯ ವೇಳೆ ಹೊರಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಅನ್ನದಾನದಲ್ಲಿ ಪಂಕ್ತಿಭೇದವಿದೆ. ಇದನ್ನು ನಿಲ್ಲಿಸಿ ಎಂದು ಸುಳ್ಯ ತಾಲೂಕಿನ ಕರುಣಾಕರ ಎಣ್ಣೆಮಜಲು ಹೈಕೋರ್ಟ್‍ಗೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಕ್ಷೇತ್ರದಲ್ಲಿ ಬ್ರಾಹ್ಮಣ, ಪುರೋಹಿತ ಸಮುದಾಯದವರಿಗೆ ಪ್ರತ್ಯೇಕ ಅನ್ನದಾನ ಮಾಡುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಇದು ಪಂಕ್ತಿಭೇದ ವಿಚಾರಕ್ಕೆ ಬರುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.


ಕೃಪೆ : -#kaushi #js #shetty (#hindu #rockss)

ಮೋದಿ ಪ್ರಧಾನಿ ಹುದ್ದೆಗೆ ಅರ್ಹ: ಸಲ್ಮಾನ್ ಖಾನ್



www.kaushijstulunadu.blogspot.com



ಜೈ ತುಳು ನಾಡು ...... 

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ನಿನ್ನೆ ಸಂಕ್ರಾಂತಿ ಹಿನ್ನೆಲೆಯಲ್ಲಿ ಭೇಟಿಯಾದರು.

ಜನವರಿ ೨೪ರಂದು ಬಿಡುಗಡೆಯಾಗಲಿರುವ ತಮ್ಮ ಹೊಸ ಸಿನಿಮಾ ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅಹಮದಾಬಾದ್‌ಗೆ ಬಂದಿದ್ದರು. ಭೇಟಿ ಸಂದರ್ಭದಲ್ಲಿ ಖಾನ್ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಅಹಮಬಾದ್‌ನಲ್ಲಿ ನಡೆದಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮೋದಿ ಅವರೊಂದಿಗೆ ನಟ ಸಲ್ಮಾನ ಖಾನ್ ಸಹ ಭಾಗವಹಿಸಿದ್ದರು.

ಗಾಳಿಪಟ ಉತ್ಸವಕ್ಕೂ ಮುನ್ನ ಸಲ್ಲು ಉತ್ತಮ ವ್ಯಕ್ತಿ ಈ ದೇಶದ ಮುಂದಿನ ಪ್ರಧಾನಿಯಾಗಲಿದ್ದು, ಮೋದಿಯವರು ದೇಶದ ನಾಯಕತ್ವ ವಹಿಸಿಕೊಳ್ಳಲು ಸಮರ್ಥ ವ್ಯಕ್ತಿ ಎಂದು ಮೋದಿಯನ್ನು ಹಾಡಿಹೊಗಳಿದ್ದಾರೆ.

ಉತ್ಸವದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಸಲ್ಮಾನ್, ಅವರು ನಾನು ಮೊದಲ ಬಾರಿಗೆ ಮೋದಿಯವರನ್ನು ಭೇಟಿ ಮಾಡಿದ್ದೇನೆ. ಈ ಭೇಟಿ ನನಗೆ ಖುಷಿ ತಂದಿದೆ ಎಂದಿದ್ದಾರೆ.


ಕೃಪೆ : -#kaushi #js #shetty (#hindu #rockss)

Tuesday, January 14, 2014

Monday, January 13, 2014

‘ಮುಹಮ್ಮದ್ ಯಾಸೀರ್‍ನನ್ನು ಗಲ್ಲಿಗೇರಿಸಿ’

www.kaushijstulunadu.blogspot.com


ಜೈ ತುಳು ನಾಡು.........


ಮಣಿಪಾಲ: `ವಿದ್ಯಾರ್ಥಿನಿ ಜತೆ ಸೆಕ್ಸ್ ನಡೆಸಿ ಆಕೆಯ ಜತೆಗಿನ ಅಶ್ಲೀಲ ಚಿತ್ರಗಳನ್ನು ಸೆರೆಹಿಡಿದ ಆರೋಪಿ ಮುಹಮ್ಮದ್ ಯಾಸೀರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ ಗಲ್ಲಿಗೇರಿಸಿ’ ಎಂದು ಎಬಿವಿಪಿ ಉಡುಪಿ ಸಂಚಾಲಕಿ ಶಶಿರಾ ಹೆಚ್.ಪಿ. ಒತ್ತಾಯಿಸಿದರು.
ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಎದುರು ಕಾಲೇಜು ವಿದ್ಯಾರ್ಥಿನಿಯರ ಅಸುರಕ್ಷತೆ, ಕಾಲೇಜು ಕ್ಯಾಂಪಸ್‍ಗಳಲ್ಲಿ ಮಾದಕ ದ್ರವ್ಯಗಳು, ಅಶ್ಲೀಲ ಚಿತ್ರತೆಗೆದು ಸಾಮಾಜಿಕ ತಾಣದಲ್ಲಿ ಹಾಕಿದ ಮುಹಮ್ಮದ್ ಯಾಸೀರ್ ವಿರುದ್ಧ, ಆರೋಪಿಗೆ ಅಭಿನಂದಿಸಿ ಭಿತ್ತಿಪತ್ರ ಅಂಟಿಸಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸಿ ನಿನ್ನೆ ಎಬಿವಿಪಿ ನಡೆಸಿದ ಬೃಹತ್ ಪ್ರತಿಭಟ ನೆಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ನಡೆಸಲೆಂದೇ ಕೆಲವರಿಗೆ ಏಳು ಲಕ್ಷ ರೂ. ನೀಡಲಾಗುತ್ತಿದೆ. ಆದರೆ ಯಾರು ಫಂಡ್‍ಗಳನ್ನು ಒದಗಿಸುತ್ತಿ ದ್ದಾರೆ ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕಿದೆ ಎಂದರು.
ಪೊಲೀಸರಲ್ಲಿ ಮುಸ್ಲಿಂ ಯುವಕರ ನಂಟಿರುವ ವಿದ್ಯಾರ್ಥಿನಿಯರ ಲಿಸ್ಟ್!
ಮುಸ್ಲಿಂ ಯುವಕರ ಜತೆ ಸಾಮಾಜಿಕ ತಾಣಗಳಲ್ಲಿ ನಂಟು ಹೊಂದಿರುವ ಮತ್ತು ಆ ಯುವಕರ ಜತೆ ಸುತ್ತಾಡುವ ಉಡುಪಿ ಹಾಗೂ ದ.ಕ. ಜಿಲ್ಲೆಯ ಹಿಂದೂ ವಿದ್ಯಾರ್ಥಿನಿಯರ ಬಗ್ಗೆ ಮಾಹಿತಿ ಕಲೆ ಹಾಕಿ ಎಬಿವಿಪಿ ತಯಾರಿಸಿರುವ ಲಿಸ್ಟ್ ಅನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಈ ಬಗ್ಗೆ ಪೊಲೀಸರು ಕೂಲಂ ಕಷವಾಗಿ ತನಿಖೆ ನಡೆಸಿ ತಿಂಗಳೊಳಗೆ ಸರಿಯಾದ ಉತ್ತರ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ದ.ಕ.ಮತ್ತು ಉಡುಪಿ ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ಮಾದಕದ್ರವ್ಯಗಳು ಹರಿದಾಡುತ್ತಿದೆ. ಇದರಿಂದ ಕೆಲವೊಂದು ಕಾಲೇಜ್ ಕ್ಯಾಂಪಸ್‍ಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಸಿಗುತ್ತಿಲ್ಲ. ರಾಜಾರೋಷವಾಗಿ ಪ್ರಕರಣಗಳು ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇಂತಹ ಆರೋಪಿಗಳನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು. ಮುಂದೆ ಇಂಥ ಪ್ರಕರಣ ನಡೆಯದಂತೆ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ರಕ್ಷಣೆಯಲ್ಲಿ ವಿಫಲವಾದಲ್ಲಿ ಎಬಿವಿಪಿ ದೇಶವ್ಯಾಪಿ ತೀವ್ರ ಸ್ವರೂಪದ ಹೋರಾಟ ನಡೆಸುತ್ತದೆ ಎಂದರು.
ಬೆಳಿಗ್ಗೆ 10ರಿಂದ 12 ಗಂಟೆಯವರೆಗೆ ಸುಡುಬಿಸಿಲಿನಲ್ಲೇ ರಸ್ತೆ ತಡೆ ನಡೆಸಿದ ಸಾವಿರಾರು ವಿದ್ಯಾರ್ಥಿಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಭಾಗಶ: ಬಂದ್ ಆಗಿತ್ತು. ಸ್ಥಳಕ್ಕೆ ಎಸ್.ಪಿ ಬಂದು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ಕೊನೆಗೊಳಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಸ್.ಪಿ ಬೋರಲಿಂಗಯ್ಯ ಅವರು ಭೇಟಿ ನೀಡಿ ಮನವಿ ಸ್ವೀಕರಿಸಿದರು. ಪ್ರತಿಭಟನೆ ನೇತೃತ್ವವನ್ನು ಅಭಿಷೇಕ್, ಶಶಾಂಕ್ ಶಿವತ್ತಾಯ, ಸನ್ನಿಧಿ, ಶ್ರೀನಿಧಿ, ಪ್ರಶಾಂತ್ ಹಾಗೂ ಅಕ್ಷತಾ ವಹಿಸಿದ್ದರು.
ವಿದೇಶಕ್ಕೆ ತೆರಳಿದ್ದ ಯಾಸೀರ್‍ನ ಮೊಬೈಲಿನಿಂದ ವೀಡಿಯೋ ಕದ್ದ ಪ್ರಿಯತಮೆ!
ಮಣಿಪಾಲ: ವಿದ್ಯಾರ್ಥಿನಿ ಜತೆ ಸೆಕ್ಸ್ ನಡೆಸಿ ಬ್ಲ್ಯಾಕ್‍ಮೇಲ್ ನಡೆಸಿದ ಪ್ರಕರಣದ ಆರೋಪಿ ಮುಹಮ್ಮದ್ ಯಾಸೀರ್ ವಿಸಿಟಿಂಗ್ ವೀಸಾದಲ್ಲಿ ವಿದೇಶಕ್ಕೆ ತೆರಳಿದ್ದ ಸಂದರ್ಭ ಆತನ ಮೊಬೈಲಿನಲ್ಲಿದ್ದ ಚಿತ್ರಗಳನ್ನು ಮೊದಲ ಪ್ರಿಯತಮೆ ಆಶಾ ಕದ್ದಿದ್ದಳು ಎಂದು ತಿಳಿದುಬಂದಿದೆ.


ಕೃಪೆ : -#kaushi #js #shetty (#hindu #rockss) —

ಹೆಗ್ಗಡೆ ಕುಟುಂಬದವರು ಕಾನತ್ತೂರಿಗೆ ಬರಲಿ: ತಿಮರೋಡಿ ಸವಾಲು........


ಜೈ ತುಳು ನಾಡು.......

ಹೆಗ್ಗಡೆ ಕುಟುಂಬದವರು ಕಾನತ್ತೂರಿಗೆ ಬರಲಿ: ತಿಮರೋಡಿ ಸವಾಲು........

ಬೆಳ್ತಂಗಡಿ: ನನಗೆ ದೈವ-ದೇವರುಗಳ ಬಗ್ಗೆ ನಂಬಿಕೆ ಇದೆ, ನಾವು ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಹರ್ಷೇಂದ್ರ, ವೀರೇಂದ್ರ ಹೆಗ್ಗಡೆ ವಿರುದ್ದವಲ್ಲ. ಧರ್ಮಸ್ಥಳದ ವಿರುದ್ಧವೂ ಅಲ್ಲ, ಬೆಳ್ತಂಗಡಿ ತಾಲೂಕಿನ 80 ಗ್ರಾಮಗಳಲ್ಲಿ ಆಗದ ಅನ್ಯಾಯ, ಅನಾಚಾರ, ಅತ್ಯಾಚಾರ, ಧರ್ಮ ಸ್ಥಳ ಒಂದೇ ಗ್ರಾಮದಲ್ಲಿ ಯಾಕೆ ಆಗುತ್ತಿದೆ? ದೈವ - ದೇವತೆಗೆ ಹೂ ನೀರು ನೀಡುವ ಜನರು ನಾವು, ನಾವು ಯಾರಿಗೂ ಅನ್ಯಾಯ ಮಾಡಿಲ್ಲ, ಅನ್ಯಾಯವಾದದ್ದು ಧರ್ಮಸ್ಥಳ ಗ್ರಾಮದಲ್ಲಿ. ಅದಕ್ಕಾಗಿ ಧರ್ಮಸ್ಥಳ ಕುಟುಂ ಬಸ್ಥರೇ ಕಾನತ್ತೂರಿಗೆ ಬಂದು ಅಲ್ಲಿನ ಬೆಳ ವಣಿಗೆಯ ಬಗ್ಗೆ ಸತ್ಯಪ್ರಮಾಣ ಮಾಡಲಿ ಎಂದು ಪ್ರಜಾಪ್ರಭುತ್ವ ವೇದಿಕೆ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಪ್ರಜಾಪ್ರಭುತ್ವ ವೇದಿಕೆ ಮಾಲಾಡಿ-ಮಡಂತ್ಯಾರು ಘಟಕದ ವತಿಯಿಂದ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ಸುಪ್ರಿಂ ಕೋರ್ಟ್‍ನ ಮೇಲ್ವಿಚಾರಣೆಯಲ್ಲಿಯೇ ಸಿಬಿಐ ತನಿಖೆಗೊಳಪಡಿಸಬೇಕೆಂದು ನಡೆಸಿದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಂಜೊಟ್ಟಿ ಗಲಭೆಯಲ್ಲಿಯೇ ನನ್ನನ್ನು ಜೈಲಿಗೆ ಹಾಕುವ ಷಡ್ಯಂತ್ರ್ಯ ನಡೆದಿತ್ತು. ನಿಡ್ಲೆಯಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಧರ್ಮಸ್ಥಳದಿಂದ ಗೂಂಡಾ ಗಳನ್ನು ಕಳುಹಿಸುತ್ತಾರೆ. ಅಳಕೆಯಲ್ಲಿ ನಡೆದ ಪ್ರತಿಭಟನೆಗೂ ಬೆಂಗಳೂರಿನ ರಿಜಿಸ್ಟರ್ ನಂಬರ್ ಹೊಂದಿರುವ ವಾಹನದಲ್ಲಿ ಧರ್ಮಸ್ಥಳದ ಪರವಾದ ಜನರು ಬರುತ್ತಾರೆ, ಕಾಯರ್ತಡ್ಕದಲ್ಲಿ ನಡೆದ ಸಭೆಗೆ ಗೋವಾ ಮೂಲದ ಕಾರಿನಲ್ಲಿ ಧರ್ಮಸ್ಥಳದಿಂದ ಗೂಂಡಾಗಳನ್ನು ಕಳುಹಿಸುತ್ತಾರೆ. ಮಡಂ ತ್ಯಾರಿನ ಪ್ರತಿಭಟನಾ ಸಭೆಗೆ ಜನರು ಬಾರದಂತೆ ಎರಡೆರಡು ಕಾರ್ಯಕ್ರಮಗಳನ್ನು ಇಟ್ಟಿದ್ದಾರೆ, ಧರ್ಮಸ್ಥಳದ ಒಕ್ಕೂಟದ ಸಭೆ ನಡೆಸುತ್ತಾರೆ, ಪಾರೆಂಕಿ ದೇವಸ್ಥಾನದಲ್ಲಿ ಇನ್ನೊಂದು ಕಾರ್ಯಕ್ರಮ ಇಟ್ಟಿದ್ದಾರೆ. ಬಳ್ಳಮಂಜದಲ್ಲಿ ಇವತ್ತೇ ಯುವಜನ ಮೇಳವನ್ನು ಆಯೋಜಿಸಲಾಗಿದೆ. ಇದೆಲ್ಲ ಸಭೆಗೆ ಅಡ್ಡಿ ಪಡಿಸುವ ಷಡ್ಯಂತ್ರ್ಯಗಳು ಎಂದರು.
ಒಬ್ಬ ಮಹೇಶ ಹತ್ಯೆಯಾದರೆ ಜಿಲ್ಲೆಯಾದ್ಯಂತ ಸಾವಿರಾರು ಮಹೇಶ ಹುಟ್ಟಿಬರುತ್ತಾರೆ. ಆವಾಗ ದ.ಕ. ಜಿಲ್ಲೆಯಾದ್ಯಂತ ದೊಡ್ಡ ಅನಾಹುತವೇ ಸಂಭವಿಸಬಹುದು. ನಮ್ಮ ಸಭೆಗಳನ್ನು ಹತ್ತಿಕ್ಕಲು, ಪೊಲೀಸ್ ಇಲಾಖೆ, ಜಿಲ್ಲಾಡಳಿತ, ತಹಶೀಲ್ದಾರರು ಶ್ರಮಿಸುತ್ತಾರೆ, ನನ್ನ ಗನ್‍ಮ್ಯಾನ್ ತೆಗೆದು ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದೀರಿ. ನಾವು ಆತ್ಮಾಹುತಿ ಮಾಡಲು ತಯಾರಿದ್ದೇವೆ. ಜೈಲ್‍ಭರೋ ಚಳುವಳಿ ನಡೆಸಲು ಸಿದ್ಧರಿದ್ದೇವೆ ಎಂದರು. 

ಎರಡನೇ ಹಂತದ ಚಳುವಳಿಗೆ ಸಿದ್ದರಾಗಿ: ಕೇಮಾರುಶ್ರೀ
ಒಂದುವೇಳೆ ಸಿಬಿಐ ತನಿಖೆ ವಿಳಂಬವಾದಲ್ಲಿ ಎರಡನೇ ಹಂತದ ಚಳವಳಿಯನ್ನು ಸದ್ಯದಲ್ಲೇ ನಡೆಸಲು ತಯಾರಿದ್ದೇವೆ. ಅದಕ್ಕಾಗಿ ಈಗಿಂದಲೇ ಸಿದ್ದತೆ ನಡೆಸುತ್ತಿದ್ದೇವೆ. ನನ್ನನ್ನು ಕಳ್ಳ, ಡೋಂಗಿ ಎಂದು ಕರೆದರೂ ಚಿಂತೆ ಇಲ್ಲ. ಯಾರು ಹತ್ಯೆ ಮಾಡಿದ್ದಾರೆ ಅವರನ್ನು ಹಿಡಿದು ಜೈಲಿಗೆ ಹಾಕಿ ಎಂದು ಹೇಳಿದ್ದೇನೆ, ನಾನು ಕಾವಿ ಹಾಕಿದ್ದು ಆತ್ಮ ಸಂಸ್ಕಾರಕ್ಕೆ ಎಂದರು.
ಸಭೆಯನ್ನು ಉದ್ದೇಶಿಸಿ ಅತ್ರಾಡಿ ಅಮೃತಾ ಶೆಟ್ಟಿ ಮಾತನಾಡಿ, ಧೀರಜ್ ಕೆಲ್ಲಾ, ಉದಯ್ ಜೈನ್, ಮಲ್ಲಿಕ್ ಜೈನ್ ಎಂಬ ಮೂವರು ಆಪಾದಿತರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮುಂದೆ, ಅಣ್ಣಪ್ಪ ಸ್ವಾಮಿಯ ಮುಂದೆ, ನೆಲ್ಯಾಡಿಬೀಡಿನಲ್ಲಿ ಪ್ರಮಾಣ ಮಾಡುವಾಗ ನಮ್ಮನ್ನು ಕರೆಯದೆ ಈಗ ಕಾನತ್ತೂರಿಗೆ ಮಾತ್ರ ನಮ್ಮನ್ನು ಕರೆಯುತ್ತಿದ್ದಾರೆ. ಅದಕ್ಕಾಗಿ ಕಾನತ್ತೂರಿನಿಂದ ನನಗೆ ಬಂದ ನೋಟೀಸನ್ನು ನಾನು ಸ್ವೀಕರಿಸದೆ ವಾಪಸು ಕಳುಹಿಸಿದ್ದೇನೆ. ಧರ್ಮಸ್ಥಳದಲ್ಲಿ ಅಣ್ಣಪ್ಪ ಸ್ವಾಮಿಯ ಕಾರ್ಣಿಕ ಇಲ್ಲದಿದ್ದರೆ ಸಾರ್ವಜನಿಕವಾಗಿ ಹೇಳಲಿ, ಆಗ ನಾನು ಕಾನತ್ತೂರಿಗೆ ಹೋಗುತ್ತೇನೆ ಎಂದರು. 
ಸದಾನಂದ ಗೌಡರೇ ಮೊದಲ ಆರೋಪಿ: ಸಾಮಾಜಿಕ ಕಾಯಕರ್ತ ಜಯರಾಂ ಬಂಗಾಡಿ ಮಾತನಾಡಿ, ಸೌಜನ್ಯ ಪ್ರಕರಣದ ಸಾಕ್ಷಿ ನಾಶ ಪ್ರಕರಣದಲ್ಲಿ ಅಂದಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ನಮ್ಮ ಮಣ್ಣಿನ ಮಗ, ಗೌಡ ಸಮಾಜದ ಮುಖಂಡ ಸದಾನಂದ ಗೌಡರೇ ಮೊದಲ ಆರೋಪಿ ಎಂದರು. ಎರಡನೇ ಆರೋಪಿ ಪೊಲೀಸರು ಎಂದರು.

ಸೌಜನ್ಯ ಪ್ರಕರಣ ಮುಗಿಸಲು ಚಂದನ್ ಕಾಮತ್ ಡೀಲ್‍ಗೆ ಮುಂದಾಗಿದ್ದರು
ಲಾೈಲ ಪ್ರತಿಭಟನೆಯಲ್ಲಿ ತಿಮರೋಡಿ ಗಂಭೀರ ಆರೋಪ
ಧರ್ಮಸ್ಥಳ ಪಾಂಗಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಹೇಗಾದರೂ ಮಾಡಿ ಮುಚ್ಚಿಹಾಕೋಣ, ಸತ್ತವಳು ಇನ್ನು ಬದುಕಿ ಬರುವುದಿಲ್ಲ. ಸುಮ್ಮನೆ ಯಾಕೆ ಹೋರಾಟಗಳನ್ನು ನಡೆಸಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತೀರಿ, ಆದದ್ದೆಲ್ಲಾ ಆಗಿ ಹೋಗಿದೆ. ಇನ್ನು ಏನು ಮಾಡಲು ಆಗಲ್ಲ. ನೀವು ಮನಸು ಮಾಡಿದರೆ ಎಲ್ಲವನ್ನು ಮುಚ್ಚಿಹಾಕಬಹುದು. ಅದಕ್ಕಾಗಿ ನಿಮಗೆಷ್ಟು ಹಣ ಕೊಡಬೇಕು’ ಎಂದು ಉದ್ಯಮಿ ಚಂದನ್ ಕಾಮತ್ ನೇರವಾಗಿ ನನ್ನ ಮೊಬೈಲ್‍ಗೆ ಫೋನ್ ಮಾಡಿ ತಿಳಿಸಿದ್ದಾರೆ ಎಂದು ಪ್ರಜಾಪ್ರಭುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಗಂಭೀರ ಆರೋಪವನ್ನು ಮಾಡಿದ್ದಾರೆ.
ನಿನ್ನೆ ಸಂಜೆ ಪ್ರಜಾಪ್ರಭುತ್ವ ವೇದಿಕೆ ಲಾೈಲ ವಲಯ ಇದರ ನೇತೃತ್ವದಲ್ಲಿ ಆರೋಪಿಗಳ ಬಹಿರಂಗ ಮಂಪರು ಪರೀಕ್ಷೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 
ಇದೇ ಚಂದನ್ ಕಾಮತ್‍ರವರ ಲಾಡ್ಜ್‍ನಲ್ಲಿ ಎರಡೆರಡು ಸಲ ಅತ್ಯಾಚಾರ ನಡೆಸಿ ಸಿಕ್ಕಿಬಿದ್ದ ಧೀರಜ್ ಕೆಲ್ಲ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸುವುದು ಇಲ್ಲ. ಆದರೆ ತಂದೆ-ತಾಯಿಯ ಒಪ್ಪಿಗೆಯಿಂದ ಸೌಜನ್ಯಳ ಭಾವಚಿತ್ರ ಅಂಟಿಸಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕಲಾಗುತ್ತಿದೆ. ಇದು ಬೆಳ್ತಂಗಡಿ ಪೊಲೀಸರ ಕರಾಮತ್ತು ಎಂದರು. 19ಕ್ಕೆ ನಿಗದಿಯಾಗಿದ್ದ ಕಾನತ್ತೂರು ಪ್ರಮಾಣವನ್ನು ದಿಢೀರನೇ ರದ್ದುಗೊಳಿಸಲಾಗಿದೆ. ಈ ಬಗ್ಗೆ ನಾನು ಕಾನತ್ತೂರಿನ ಸಂಬಂಧಪಟ್ಟವರಿಗೆ ಪ್ರಶ್ನಿಸಿದಾಗ ಅವರು ಕಾನತ್ತೂರಿನಲ್ಲಿ ಜಾತ್ರೆ ಇದೆ ಎಂದು ಸುಳ್ಳು ಹೇಳಿದ್ದಾರೆ. ಕಾನತ್ತೂರಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಜಾತ್ರೆ ಆಗಿದೆ. ಕಾನತ್ತೂರಿನಲ್ಲಿ ವರ್ಷದಲ್ಲಿ ಎರಡೆರಡು ಸಲ ಜಾತ್ರೆಯಾಗುತ್ತದೆಯೋ? ಕಾನತ್ತೂರನ್ನು ಧರ್ಮಸ್ಥಳದ ಮಾದರಿ ಮಾಡಲು ಹೊರಟಿದ್ದಾರೆ. ಕಾನತ್ತೂರಿನಲ್ಲೂ ಸತ್ಯ ನಡೆಯುತ್ತಾ? ಎಂದು ನಾವು ಪ್ರಶ್ನಿಸಬೇಕಾಗಿದೆ ಎಂದರು. 
ಕೃಪೆ : -#kaushi #js #shetty (#hindu #rockss)

i love magalore jai jai tulunadu

www.kaushijstulunadu.blogspot.com
ಜೈ ತುಳುನಾಡು ,,,....

ಮಾತಾ ತುಳುನಾಡ ಭಂದುಲೆಗ್ಲ ಈ kaushi js shetty ನ ಸೊಲ್ಮೆಲು ...
ಉನ್ದು ತುಳು ನಾಡ ಬಾಷೆ  ತುಳು ಉನ್ದೆನ್ ಒರಿಪವೊಡು ಪನ್ಪಿನ ಆಸೆ ಡ್
ಈ ತುಳು ನಾಡ ಪೆಜ್  ಸಹಕಾರ ಮಲ್ಪುಂಡು
ಅನ್ಚೆನೆ
ಹಿಂದೂ ಧರ್ಮ ನ್ ಒರಿಪಯೆರೆ ಈ ಪೆಜೆ ತುಳು ಬಾಷೆ ಅತ್ಗಂದೆ ಕನ್ನಡ ಬಾಷೆನ್ ಲ ಈ ಪೆಜ್ ಡ್ ಪಡುವ ಕರಾಣ ಹಿಂದೂತ್ವ
ನೆಕ್ ತುಳುನಾಡ ಭಂದುಲು ಬೆಜರ್ ಮಲ್ಪೊರ್ಚಿ
ದಯೆ ಪನ್ದ ಈ ಪೆಜ್ ಡ್ ತುಳು ನಾಡ ಹಿಂದೂಲೆನ ಪರವದ್

ಬಲೆ ತುಳು ಪಾತೆರ್ಗ ತುಳು ಒರಿಪಾಗ

ಈ ಪೆಜ್ ನ್ ನಡೆಪವುನರ್ kaushi js shetty (hindu rockss)
& Rajesh shetty marala
boka durga prasadh