Wednesday, May 14, 2014

"ಕಾಂಗ್ರೆಸಿಗರಿಗೆ ಸವಾಲು "

ತಾಖತಿದ್ದಾರೆ ಕಲ್ಲಡ್ಕ ಭಟರನ್ನು ಮುಟ್ಟಿ ನೋಡಲಿ ಎಂದು : ಕಾಂಗ್ರೆಸಿಗರಿಗೆ ಸವಾಲು  ನಿಖಿತ್
ರಾಜ್ ಸವಾಲು
ಮಂಗಳೂರು : ಕಲ್ಲಡ್ಕ ಭಟ್ರನ್ನು ಯಾಕೆ
ಬಂಧಿಸಿಲ್ಲ ಎನ್ನುವ ಬಗ್ಗೆ ಕೆಲ
ಕಾಂಗ್ರೆಸಿಗರು ತಮ್ಮ
ನಾಯಕರನ್ನು ಕೇಳುತ್ತಿದ್ದಾರೆ.
ತಾಖತ್ತಿದ್ದರೆ, ಕಲ್ಲಡ್ಕ
ಭಟ್ರನ್ನು ಬಂಧಿಸುವುದು ಬಿಡಿ, ಮುಟ್ಟಿ
ನೋಡಲಿ
ಎಂದು ಕಾಂಗ್ರೆಸಿಗರಿಗೆ
ಸ್ವಾಭಿಮಾನ್ ಟ್ರಸ್ಟ್ ಪ್ರಮುಖರಾದ ನಿಖಿತ್
ರಾಜ್
ಸವಾಲೆಸೆದರು.
ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ
ಎಲ್ಲಾ ಹಿಂದೂ ಸಂಘಟನೆಗಳ ಸಹಕಾರದಲ್ಲಿ
ರಾಜ್ಯ ಸರಕಾರದ ಹಿಂದೂ ವಿರೋಧಿ
ನೀತಿಯನ್ನು ಖಂಡಿಸಿ ಹಮ್ಮಿಕೊಂಡಿದ್ದ
ಪ್ರತಿಭಟನಾ ಸಭೆಯಲ್ಲಿ ಅವರು ಪ್ರಮುಖ
ಭಾಷಣ
ಮಾಡಿದರು.
ಬಿಜೆಪಿಗರು, ಆರ್ಎಸ್ಎಸ್ವಾದಿಗಳು ತಮಗೆ ಟಿಕೆಟ್
ಬೇಕಾದರೆ ಚಡ್ಡಿ ಹಾಕಿಕೊಂಡು ಹೋಗಿ ಟಿಕೆಟ್
ಕೇಳುತ್ತಾರೆ ಎನ್ನುತ್ತಾರೆ ಕಾಂಗ್ರೆಸಿಗರು.
ಹೌದು ನಮಗೆ ಟಿಕೆಟ್ ಬೇಕಾದಾಗ ನಾವು ಚಡ್ಡಿ
ಹಾಕಿಕೊಂಡು ಹೋಗಿ ಕೇಳುತ್ತೇವೆ ಆದರೆ
ಕಾಂಗ್ರೆಸಿಗರು ತಮಗೆ ಟಿಕೆಟ್ ಬೇಕಾದರೆ
ಸೋನಿಯಾ ಗಾಂಧಿ ಮುಂದೆ ಚಡ್ಡಿಯನ್ನು....?
ಎಂದು ಮಾರ್ಮಿಕವಾಗಿ ಮಾತನಾಡಿದರು.
ಹಿಂದೂ ಸಮಾಜ ಬೆಂಕಿಯಲ್ಲಿ ಅರಳಿದ
ಹೂ ಇದ್ದಂತೆ.
ಅದು ಬಿಸಿಲಿಗೂ ಬೇಗೆಗೂ ಎಂದಿಗೂ ಬಾಡುವುದಿಲ್ಲ
ಎನ್ನುವುದನ್ನು ಹಿಂದೂ ವಿರೋಧಿಯಾದ
ಕಾಂಗ್ರೆಸ್  ಸರಕಾರ
ಅರಿತುಕೊಳ್ಳಬೇಕಾಗಿದೆ. ಅಂತಹ ಉಗ್ರರಿಗೆ,
ನಕ್ಸಲರಿಗೆ ಹೆದರದ ಹಿಂದೂಗಳು ಕೇವಲ
ಸಿದ್ದÀರಾಮಯ್ಯ ಹಾಗೂ ರೈಗೆ
ಹೆದರುತ್ತದೆಯೇ ಎಂದವರು ಪ್ರಶ್ನಿಸಿದರು.
ಕಾಂಗ್ರೆಸಿಗರು ಸೋನಿಯಾ ಗಾಂಧಿಯನ್ನು ದೇವತೆ
ಎನ್ನುವ ರೀತಿಯಲ್ಲಿ ಹೊಗಳುತ್ತಿದ್ದಾರೆ.
ಭಾರತದ ಸಂಪ್ರದಾಯ ಅರಿತಿರುವ ಮಹಿಳೆ
ಎನ್ನುತ್ತಾರೆ ಅದಕ್ಕಾಗಿ ಅವರು ಸೀರೆ
ಉಡುತ್ತಾರೆ ಎನ್ನುವುದು ಕಾಂಗ್ರೆಸಿಗರ ವಾದ,
ಆದರೆ
ಅಂದು ರಾವಣನೂ ಸೀತೆಯನ್ನು ಅಪಹರಿಸಲು ಬಂದಾಗ
ರಾಕ್ಷಸ ವೇಷದಲ್ಲಿ ಬಂದಿಲ್ಲ ಬದಲಾಗಿ
ಸಾಧುವೇóಷದಲ್ಲಿ ಬಂದಿದ್ದ. ಅದರಂತೆ
ದೇಶವನ್ನು ಕ್ರೈಸ್ತೀಕರಣ ಮಾಡಲು ಸೀರೆ
ಉಟ್ಟು ಬಂದವರು ಸೋನಿಯಾ ಎಂದವರು ಆರೋಪಿಸಿದರು.
ಇಲ್ಲೊಬ್ಬರು ಜೈನ್ ಹೆಸರಿನ ಶಾಸಕರಿದ್ದಾರೆ.
ಜೈನ್ ಎಂದರೆ ಶಾಮತಿ ಪ್ರೀಯರು, ರಾತ್ರಿ ಊಟ
ಮಾಡಿದರೆ ಕ್ರಿಮಿ ಕೀಟ ಎಲ್ಲಿ
ಸಾಯುತ್ತದೋ ಎಂದು ತಿಳಿದು ರಾತ್ರಿಊಟವನ್ನೇ ಬಿಟ್ಟ
ಶಂತಿ ಮೂರ್ತಿಗಳು ಅವರು. ಅಂತಹ
ಸಮಾಜದಲ್ಲಿ
ಹುಟ್ಟಿದ ಅಭಯಚಂದ್ರಜೈನ್ ಕೊಲ್ಲು, ಕಡಿ,ತೆಗಿ
ಎನ್ನುವ ಮಾತಾಡುತ್ತಿದ್ದಾರೆ. ಹೀಗಾಗಿ
ಅಭಯಚಂದ್ರ ಜೈನ್ ತಮ್ಮ
ಹೆಸರನ್ನು ಅಭಯಚಂದ್ರ ಮುನ್ನ
ಎಂದು ಬದಲಿಸಿಕೊಳ್ಳಲಿ ಎಂದರು.
ಸುಬ್ರಹ್ಮಣ್ಯ ದೇವಸ್ಥಾನಕ್ಕೆ
ಎಲ್ಲಾ ಧರ್ಮದ
ಭಕ್ತರೂ ಬರುತ್ತಾರೆ. ಹೀಗಾಗಿ ಈ
ದೇವಸ್ಥಾನಕ್ಕೆ ಬೆಂಗಳೂರಲ್ಲೂ ಒಂದು ಕಚೇರಿ
ಇರಲಿ ಎನ್ನುವ ಕಾರಣಕ್ಕೆ ಅಂದಿನ ಸರಕಾರ
ಬೆಂಗಳೂರಲ್ಲಿ ಜಾಗ ಖಾದಿಸಿತ್ತು. ಆದರೆ ಈಗಿನ
ಸರಕಾರ ಅದನ್ನು ರದ್ದುಗೊಳಿಸಿತ್ತು. ಇದಕ್ಕೆ
ನೀಡಿದ ಕಾರಣ ಈ ಸ್ಥಳ ಬುದ್ಧಿಮಾಂದ್ಯರ
ಅಭಿವೃದ್ಧಿಗೆ ಮೀಸಲು ಎಂದಿತ್ತು. ಆದರೆ ಇದೀಗ
ಈ ಸ್ಥಳವನ್ನು ಸಚಿವರಾದ ಯು.ಟಿ ಖಾದರ್
ಮತ್ತವರ ಕುಟುಂಬದ ಟ್ರಸ್ಟ್ಗೆ ನೀಡಲಾಗಿದೆ
ಅಂದರೆ ಇಲ್ಲಿ
ಯಾರು ಬುದ್ದಿಮಾಂದ್ಯರು ಎನ್ನುವುದು ಚಿಂತಿಸಬೇಕಾದ
ವಿಷಯ ಎಂದರು.
ನಮ್ಮಲ್ಲಿ ಇನ್ನೊಬ್ಬರು ಶಾಸಕರಿದ್ದಾರೆ.
ಇವರ
ಮನೆ ಎನ್ನುವುದು ದನಕಳ್ಳರ ಆಶ್ರಯ ತಾಣ.
ಕಳ್ಳರಿಗೂ ಈ ಶಾಸಕನಿಗೂ ಬಾವಾ ಮೈದುನ
ಸಂಬಂಧ ಎಂದು ನಿಖಿತ್ ರಾಜ್ ಕುಹಕವಾಡಿದರು.
ಅಂದು ಪೊಲೀಸ್ ಅಧಿಕಾರಿ ಬಂಡೆ ಮೇಲೆ
ದರೋಡೆಕೋರರು ಶೂಟೌಟ್ ಮಾಡಿದಾಗ
ಇಡೀ ರಾಜ್ಯದ ಜನತೆ ಈ
ಪ್ರಕರಣವನ್ನು ಸಿಬಿಐಗೆ ಕೊಡಿ ಎಂದಿತು. ಆದರೆ

ಕೆಲಸವನ್ನು ಮಾಡಲು ಸರಕಾರಕ್ಕೆ
ಇಂದಿಗೂ ಸಾಧ್ಯವಾಗಿಲ್ಲ. ಆದರೆ ಇಲ್ಲೊಬ್ಬ
ದನಕಳ್ಳ ಸತ್ತರೆ ಆ
ಪ್ರಕರಣವನ್ನು ತಕ್ಷಣವೇ ಸಿಬಿಐಗೆ ವಹಿಸುವ
ಹುನ್ನಾರ ನಡೆಸುತ್ತಿದೆ ಎಂದ ಅವರು, ಅನ್ನ
ಭಾಗ್ಯ, ಕ್ಷೀರ ಭಾಗ್ಯದ ಜೊತೆಗೆ ಚೋರ
ಭಾಗ್ಯ ಎನ್ನುವ ಹೊಸ ಯೋಜನೆ ನಡೆಸಿ ಈ
ಮೂಲಕ ದನಕಳ್ಳರಿಗೆ ನೆರವು ನೀಡುವ ಕೆಲಸ
ಮಾಡುತ್ತಿದೆ ಎಂದರು. ದನಕಳ್ಳತನ ನಡೆಸಿ
ಸತ್ತರೆ 10 ಲಕ್ಷ ಲವ್ ಜಿಹಾದ್ ಮಾಡುವಾಗ
ಸತ್ತರೆ 15 ಲಕ್ಷ ನೀಡುತ್ತದೆ ಸರಕಾರ.
ಏಕೆಂದರೆ
ಲವ್ ಜಿಹಾದ್ ಎನ್ನುವುದು ಮಕ್ಕಳನ್ನು ಮಾಡುವ
ಫ್ಯಾಕ್ಟರಿ. ಆ ಫ್ಯಾಕ್ಟರಿಯೇ ಬಂದ್ ಆದರೆ
ನಷ್ಟ ಆಗುವುದು ಅಧಿಕ, ಹೀಗಾಗಿ
ಪರಿಹಾರವೂ ಅಧಿಕ ಎಂದರು. ಇಂತಹ
ಹಿಂದೂ ವಿರೋಧಿ ಸರಕಾರ ಇದೀಗ
ಹಿಂದೂ ನಾಯಕರ ಮೇಲೆ ಗೂಂಡಾ ಕಾಯ್ದೆ
ಹಾಕಲು ಹೊರಟಿದೆ. ಒಂದು ವೇಳೆ
ಗೂಂಡಾ ಕಾಯ್ದೆ ಹಾಕಿದರೆ ದ.ಕ
ಜಿಲ್ಲೆಯನ್ನು ಬಂದ್
ಮಾಡಲಾಗುವುದು ಎಂದವರು ಗುಡುಗಿದರು.
AdMiN Kaushi Js Shetty

No comments:

Post a Comment