Friday, February 28, 2014

"ನೇತ್ರಾವತಿ ಒರಿಪಾಗ "

ಜೈ ತುಳು ನಾಡು....
ನೇತ್ರಾವತಿ ನದಿ ತಿರುವು ಯೋಜನೆ ಯಾನೆ
ಎತ್ತಿನಹೊಳೆ ಯೋಜನೆ!
ಇದು ಬಯಲು ಸೀಮೆಯ ಜನರ ಓಟಿಗಾಗಿ
ಕರಾವಳಿಯ ಜನರ ಅನ್ನ
ಕಸಿಯಲು ಮುಂದಾಗಿರುವ ಯೋಜನೆ ಹರ್ಷ
ಮೊಯ್ಲಿ ಎಂಬ ಇನ್ನೂ ಸರಿಯಾಗಿ
ಮೊಟ್ಟೆಯಿಂದ ಹೊರ ಬರದ ಮರಿ
ಪುಡಾರಿಯೊಬ್ಬ ಈ ಯೋಜನೆಯಿಂದ
ಕರಾವಳಿಯ ಜನರಿಗೆ ಯಾವುದೇ ಅಪಾಯವಿಲ್ಲ
ಅಂತ ಸರ್ಟಿಫಿಕೇಟ್ ಬೇರೆ ಕೊಡುತ್ತಿದ್ದಾನೆ...
ಯಾರಾದರೂ ಜೋರು ಮಾಡಿ ಕೇಳಿದರೆ ಆದರ
ಬಗ್ಗೆ ನಾನು ಯಾವುದೇ ಅಧ್ಯಯನ ಮಾಡಿಲ್ಲ
ಅಂತ ಹೇಳಿ ಜಾರಿ ಕೊಳ್ಳುತ್ತಾನೆ. ಆಧ್ಯಯನ
ಮಾಡದೆ ಮತ್ಯಾಕೆ ತೌಡು ತಿನ್ನಲು ಈತ
ರಾ ಜಕೀಯಕ್ಕೆ ಬಂದಿರೋದಾ..?
ನೇತ್ರಾವತಿಯನ್ನೇ ನಂಬಿರುವ
ಪುತ್ತೂರು ಪುರಸಭೆ,ಬಂಟ್ವಾಳ ಪುರಸಭೆ,
ಮಂಗಳೂರು ಮಹಾನಗರಪಾಲಿಕೆಗಳ ಗತಿ ಏನು..?
ಇವರಿಗೆ ಮೊಯ್ಲಿ ತನ್ನ ಊರಾದ
ಹೆಬ್ರಿಯಲ್ಲಿರುವ ಸೀತಾ ನದಿಯಿಂದ
ನೀರು ಕೊಡುತ್ತಾನೆಯೇ..?
ಇನ್ನು ಈ ನದಿಯ ಸೆರಗಿನಲ್ಲಿ
ಹಲವಾರು ಸಣ್ಣಪುಟ್ಟ
ಕಾರ್ಖಾನೆಗಳು ಇವೆ.ಉರುಂಬಿ,
ಸಹಸ್ರಲಿಂಗೇಶ್ವರದಂತ ಕಿರುವಿದ್ಯುತ್
ಯೋಜನೆಗಳಿವೆ.. ನೇತ್ರಾವತಿಯ
ನೀರನ್ನೇ ನಂಬಿರುವ ಇವುಗಳ ಗತಿ
ಏನಾಗಬೇಕು..?
ಅಷ್ಟಕ್ಕೂ ಈ ಯೋಜನೆ ರೂಪಿಸಿದ
ಮಹಾನುಭಾವನ ಮಂಡೆಗೆ ಕೊಡಬೇಕು..ಸಾವಿರ
ಹೆಚ್ ಪಿಯ ಪಂಪುಗಳನ್ನು ಬಳಸಿ
ಒಂದು ನದಿಯನ್ನು ಘಟ್ಟದ ಆಚೆಗೆ
ಎಸೆಯುವುದೆಂದರೆ ಇದು ಮೂರ್ಖತನವಲ್ಲದೆ
ಮತ್ತೇನು..?
ಒಂದು ನದಿ
ರಚನೆಯಾಗಲು ಸಾವಿರಾರು ವರ್ಷಗಳು ತಗುಲಿರುತ್ತವೆ
ಆ ಪ್ರಕೃತಿಯ ರಚನೆಯನ್ನು ,ಆ ರಚನೆಯೊಂದಿಗೆ
ಪ್ರಕೃತಿ ಮಾಡಿಕೊಂಡಿರುವ ಹೊಂದಾಣಿಕೆಗಳನ್ನು
ಕೇವಲ
ಒಂದು ಅಣೆಕಟ್ಟು ಅಥವಾ ಪಂಪು ಸೆಟ್ಟುಗಳಿಂದ
ಬದಲಾಯಿಸಲು ಸಾಧ್ಯವೇ..?
ನೇತ್ರಾವತಿ ನದಿಯ
ನೀರನ್ನು ಅಡ್ಡಹಾಕಲು ಇವರು ಆರಿಸಿರುವ
ಪ್ರದೇಶವಾದರೂ ಯಾವುದು..?
ಪಶ್ಚಿಮಘಟ್ಟದ ಆಯಕಟ್ಟಿನ ಜಾಗ.
ಇದು ಅಪರೂಪದ ಜೀವ ಹಾಗೂ ಸಸ್ಯ
ವೈವಿಧ್ಯತೆ ಹೊಂದಿದ ಪ್ರದೇಶ
ಎಂದು ಇದೇ ವಿರಪ್ಪಮೊಯ್ಲಿ
ನಿಭಾಯಿಸುತ್ತಿರುವ ಪರಿಸರ ಖಾತೆಯೇ ವರದಿ
ಮಾಡಿದೆ.
ಹಾಗಾದರೆ ಆ ಜೀವ ವೈವಿದ್ಯಗಳ ಗತಿ ಏನು..?
ಎಲ್ಲವೂ ಈ ಅವಿವೇಕಿಗಳ ಹುಚ್ಚಾಟಕ್ಕೆ
ಬಲಿಯಾಗಲಿದೆ.ಇನ್ನು ಕರಾವಳಿಯ ಜನರ ಪಾಲಿಗೆ
ನಾಯಿ ಕೆಚ್ಚಲಿನ ಹಾಲಾಗಿ ಹೋದ ಮಾಜಿ
ಮುಖ್ಯಮಂತ್ರಿ ಸದಾನಂದ ಗೌಡರಿಗೆ ಈ
ಯೋಜನೆಯ ಬಗ್ಗೆ ಕೇಳಿದರೆ ಕಾಮಾಟಿಪುರದ
ಕಲ್ಯಾಣಿಯ ಹಾಗೆ ಇದ್ದ
ಎಲ್ಲಾ ಹಲ್ಲು ಕಿರಿದು ಸಮಜಾಯಿಶಿ
ಕೊಡುತ್ತಾರೆ "ನಾವು ಮಳೆಗಾಲದಲ್ಲಿ
ಕಡಲು ಸೇರುವ ಹೆಚ್ಚುವರಿ ನೀರನ್ನು ಮಾತ್ರ
ಅಡ್ಡ ಹಾಕುತ್ತೇವೆ ಇದರಿಂದ
ಯಾವುದೇ ನಷ್ಟವಿಲ್ಲ"
ಈ ಗೌಡರಿಗೆ ಮಳೆಗಾಲದಲ್ಲಿ ಸಮುದ್ರಸೇರುವ
ನೀರು ತಡೆದರೆ ಹಾನಿ ಇಲ್ಲ್
ಅಂದವರು ಯಾರು..? ಮೀನು ಗಳು ತಮ್ಮ್
ವಂಶಾಭಿವೃದ್ದಿಗೆ ಸಿಹಿನೀರನ್ನೇ ಅವಲಂಬಿಸಿವೆ
ಅನ್ನುವ ಕನಿಷ್ಟ ಬುದ್ದಿಯೂ ಇವರಿಗೆ
ಬೇಡವೇ..?
ಈ ಸಿಹಿ ನೀರನ್ನು ತಡೆದರೆ ಮೀನುಗಳ
ಸಂತತಿಯೇ ನಾಶವಾಗುವುದಿಲ್ಲ್ವೆ..?
ಒಂದು ಕಡೆ ಭಾರಿ ಗಾತ್ರದ ವಿಷಜಂತುಗಳ ಹಾಗೆ
ತಲೆಯನ್ನು ಕಡಲಿಗೆ ಇಳಿಸಿರುವ ಎಂ ಆರ್ ಪಿ ಎಲ್
ನ ತ್ಯಾಜ್ಯದ ಪೈಪುಗಳು ಇನ್ನೊಂದೆಡೆ
ನಾಗಾರ್ಜುನದ ಪೈಪುಗಳು...
ನಡುಗಡಲಲ್ಲಿ ಇಡೀ ಮತ್ಸ್ಯೋಧ್ಯಮವನ್ನ
ೇ ಹಾಳುಗೆಡಹುತ್ತಿರುವ ವಿದೇಶಿ ಯಾಂತ್ರೀಕೃತ
ಮೀನುಗಾರಿಕೆ.
ಅದು ಸಾಕಾಗಲಿಲ್ಲ ಅನ್ನೋದಕ್ಕೆ ಈ ಮನೆಹಾಳ
ರಾಜಕಾರಣಿಗಳು ಕಡಲಿನ ಮೂಲ
ಆಧಾರವಾಗಿರುವ ಸಿಹಿ
ನೀರನ್ನೇ ಅಡ್ದಹಾಕಲು ಹೊರಟಿದ್ದಾರೆ..
ಬಡಪಾಯಿ ಮೀನುಗಾರರ ಪರಿಸ್ಥಿತಿ
ಏನಾಗಬೇಡ..?
ಬಂಟ್ವಾಳದ ಜಕ್ರಿಬೆಟ್ಟು ಬಳಿ ಭಾರಿ ಗಾತ್ರ್ದ
ಪೈಪುಗಳನ್ನು ನೇತ್ರಾವತಿಗೆ ಇಳಿಸಿದ್ದಾರೆ.
ವಿಶೇಷ ಆರ್ಥಿಕವಲಯದಲ್ಲಿ ತಲೆ ಎತ್ತಲಿರುವ
ಎಲ್ಲಾ ಕಂಪನಿಗಳಿಗೆ ಈ
ಪೈಪಿನಿಂದಲೇ ನೀರು ಸರಬರಾಜಾಗಲಿದೆಯಂತೆ
!!!!
ಕೇಳುವಾಗ ನಗು ಕೂಡ ಬರುತ್ತದೆ. ಒಟ್ಟಿನಲ್ಲಿ
ರಾಜಕಾರಣಿಗಳ ನರಿ ಬುದ್ದಿಗೆ ಕರಾವಳಿಯ ಜೀವ
ನದಿಯೊಂದು ಬಲಿಯಾಗುತ್ತಿದೆ.
ಮೊಯ್ಲಿಯಾದರೋ..ಸೋನಿಯಾಳ ಮನೆಯ
ನಳ್ಳಿ ನೀರನ್ನೇ ನಂಬಿರುವವ ಅವನಿಂದ ಹೆಚ್ಚಿನ
ನಿರೀಕ್ಷೆ ಏನೂ ಇಲ್ಲ.
ಆದರೆ ಪುತ್ತೂರಿನ ಸದಾನಂದ ಗೌಡರಿಗೆ
ನೇತ್ರಾವತಿಯ ಋಣವಿಲ್ಲವೇ ..? ಈ ಭಾಗದ
ಕೃಷಿಕರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲವೆ..?
ನಿಮ್ಮ ಈ ಪಾಪಕೃತ್ಯಗಳಿಂದಾಗ
ಿಯೇ ಇಂದು ಸೂಕ್ತ ನೆಲೆ ಇಲ್ಲದೆ
ಅಂಡು ಸುಟ್ಟ----ರಂತೆ ಮೈಸೂರು,ಉಡುಪಿ,ಚಿ
ಕ್ಕಬಳ್ಳಾಪುರ,
ಬೆಂಗಳೂರು..ಹೀಗೇ ಊರೂರು ಅಲೆಯುವ
ಪರಿಸ್ಥಿತಿ ಬಂದಿರೋದು.
ಆದರೆ ಕಾಲ ಇನ್ನೂ ಮಿಂಚಿಲ್ಲ.ಈಗ ಜನಾರ್ಧನ
ಪೂಜಾರಿ ಬಣ ವಿಜಯಕುಮಾರ್ ಶೆಟ್ಟಿ ಅವರ
ಮುಂದಾಳುತ್ವದಲ್ಲಿ ಮೊಯ್ಲಿ ಮಗನನ್ನು ಬಲಿ
ಕೊಡಲು ಎಲ್ಲಾ ತಯಾರಿ ನಡೆಸಿ ನೇತ್ರಾವತಿ
ಉಳಿಸಿ ಆಂದೋಲನ ಪ್ರಾರಂಬಿಸಿದೆ.
ತಾವೂ ಪಕ್ಷಭೇದ ಮರೆತು ಇದರಲ್ಲಿ
ತೊಡಗಿಕೊಳ್ಳಿ. ಸ್ವಲ್ಪಮಟ್ಟಿಗಾದರೂ ಪಾಪ
ಪರಿಹಾರವಾದೀತು.
.
ಚೀನಾ ಅಮೇರಿಕಾದಂತ
ದೇಶಗಳೇ ತಾವು ತಿರುಗಿಸಿದ ನದಿಯನ್ನು ಮತ್ತೆ
ಸರಿಗೊಳಿಸುತ್ತಿವೆ
ಅದನ್ನು ನೋಡಿಯಾದರೂ ನಾವು ಎಚ್ಚೆತ್ತುಕೊಳ್ಳೊ
ಣ.
ಕಾಲ ಇನ್ನೂ ಮಿಂಚಿಲ್ಲ ನೇತ್ರಾವತಿ
ತಿರುಗಿಸುತ್ತೇವೆ ಎಂದವರ ಮಂಡೆ
ತಿರುಗಿಸೋಣ..ಜನರ ಜೀವನದ ಜೊತೆ
ಚೆಲ್ಲಾಟವಾಡುವ ಯಾವುದೇ ಪಕ್ಷ
ಅಥವಾ ರಾಜಕಾರಣಿಗಳನ್ನು ನಾವು ಸಹಿಸಿಕೊಳ್ಳೂವ
ಅಗತ್ಯವಿಲ್ಲ.
ಈ ಯೋಜನೆ ಜಾರಿಗೆ ಬಂದದ್ದೇ ಆದರೆ
ಮಂಜುನಾಥನ ಆಭಿಷೇಕಕ್ಕೆ ಮಾರ್ಚ್ ನಂತರ
ನೇತ್ರಾವತಿ ನೀರು ತರಲು ಎತ್ತಿನ
ಹೊಳೆಗೇ ಹೋಗಬೇಕಾದೀತು..ಹುಷಾರ್..!
ಜೈ ನೇತ್ರಾವತಿ
ಜೈ ತುಳುನಾಡು

ಕೃಪೆ :-#kaushi js shetty (hindu rockss)

"ಜಾಗೃತ ಹಿಂದೂ ಸಂಗಮ"

ai sri ram
ದಿನಾಂಕ,:02-03-2014
ಆದಿತ್ಯವಾರ
ಜಾಗೃತ ಹಿಂದೂಸಂಗಮ
ಸ್ಥಳ :ಚಂಡಿಕೇಶ್ವರೀ ದೇವಸ್ಥಾನದ
ಹಿಂಭಾಗ,ಬಿ.ಸಿ.ರೋಡ್
ಸಮಯ :3:30ಕ್ಕೆ
ಸಮಸ್ತ
ಹಿಂದೂ ಭಾಂದವರು ಮತ್ತು ಧರ್ಮಾಭಿಮಾನಿಗಳು ಸಾಗರೋಪಾದಿಯಿಂದ
ಬನ್ನಿ.
ಬೃಹತ್ ಶೋಭಾ ಯಾತ್ರ
2:30ಕ್ಕೆಬಿ.ಸಿ ರೋಡಿನ ರಾಜ ರಸ್ತೆಗಳಿಂದ
ಹಿಂದೂ ಸಂಗಮದೆಡೆಗೆ
ಬನ್ನಿ ಹಿಂದೂ ಗಳೇ .ಬನ್ನಿ
ಹಿಂದೂತ್ವವನ್ನು ಉಳಿಸೋಣ.....
ಜೈ ಶ್ರೀ ರಾಮ್
ಜೈ ಬಜರಂಗಿ
ಕೃಪೆ:- #kaushi js shetty (hindu rockss)

Thursday, February 27, 2014

"ಜಾಗೃತ ಹಿಂದೂ ಸಂಗಮ"

jai sri ram
ದಿನಾಂಕ,:02-03-2014
ಆದಿತ್ಯವಾರ
ಜಾಗೃತ ಹಿಂದೂಸಂಗಮ
ಸ್ಥಳ :ಚಂಡಿಕೇಶ್ವರೀ ದೇವಸ್ಥಾನದ
ಹಿಂಭಾಗ,ಬಿ.ಸಿ.ರೋಡ್
ಸಮಯ :3:30ಕ್ಕೆ
ಸಮಸ್ತ
ಹಿಂದೂ ಭಾಂದವರು ಮತ್ತು ಧರ್ಮಾಭಿಮಾನಿಗಳು ಸಾಗರೋಪಾದಿಯಿಂದ
ಬನ್ನಿ.
ಬೃಹತ್ ಶೋಭಾ ಯಾತ್ರ
2:30ಕ್ಕೆಬಿ.ಸಿ ರೋಡಿನ ರಾಜ ರಸ್ತೆಗಳಿಂದ
ಹಿಂದೂ ಸಂಗಮದೆಡೆಗೆ
ಬನ್ನಿ ಹಿಂದೂ ಗಳೇ .ಬನ್ನಿ
ಹಿಂದೂತ್ವವನ್ನು ಉಳಿಸೋಣ.....
ಜೈ ಶ್ರೀ ರಾಮ್
ಜೈ ಬಜರಂಗಿ
ಕೃಪೆ :-#kaushi js shetty (hindu rockss)

Wednesday, February 26, 2014

"ಶಿವರಾತ್ರಿ "

ಮಹಾಶಿವರಾತ್ರಿ ಪರ್ಬದ ಶುಭಾ ಶಯಾ
ತುಳುನಾಡಾ ಬಂಧುಲೇ
ಕೃಪೆ,:-#kaushi js shetty (hindu rockss)

Monday, February 24, 2014

"ರಾಜಾರಾಜೇಶ್ವರಿ ದೇವಾಸ್ಥನಾ ಪೋಳಲಿ "

ಜೈ ತುಳುನಾಡು.....

ಅಪ್ಪೆ ದೇವಿ ರಾಜಾರಾಜೇಶ್ವರಿ ದೇವಾಸ್ಥನಾ ಪೋಳಲಿಬಂಟ್ವಾಳ,  ದ.ಕ.ಜಿಲ್ಲೆ

Friday, February 21, 2014

"ಕುಡ್ಲಡ್ ಮೋದಿ power "

18ಗ್ ಕುಡ್ಲಾಗ್ ಬತ್ತಿನ ಮೋದಿನ್ ತುಯಾರೆ ಬಂದಿನಾ ಜನಾಕುಲು

ಜನ್ನೆ ಪೋಯೆ

ಹ.ಹ.ಹ...ಹ.

ಕೃಪೆ:-#kaushi js shetty (hindu rockss)
Www.kaushijstulunadu.blogspot.com

Friday, February 14, 2014

"modhi in manglore "

modhi  in mangalore
18feb2014
in tulu nadu
www.kaushijstulunadu.blogspot.com

Thursday, February 13, 2014

"ಬಲಿ ತ ಪೋರ್ಲು"

ಜೈ ತುಳು ನಾಡು ...
at chandikeshvara temple ,
B.c.rode
Bantwal .tulunadu

ಕೃಪೆ:-#kaushi js shetty (hindu rocksd)
www.kaushijstulu.blogspot.com

Tuesday, February 11, 2014

"ಕಾಂಗ್ರೆಸ್ ಜಾಹೀರಾತು ಎಡವಟ್ಟು "



 ಜೈ ತುಳು ನಾಡು...

ಮೋದಿ ಘೋಷವಾಕ್ಯ ನಕಲು ಮಾಡಿದ ರಾಹುಲ್  !

ನರೇಂದ್ರ ಮೋದಿ 3 ವರ್ಷಗಳ ಹಿಂದೆ ಗುಜಾರತ್ ಚುನಾವಣ ಪ್ರಚಾರಕ್ಕಾಗಿ ಬಳಸಿದ ಘೋಷವಾಕ್ಯ ವನ್ನು ನಕಲು ಮಾಡಿದ ರಾಹುಲ್
 ಇಂಥ ಬದುಕು ರಾಹುಲ್ ಗೆ ಬೇಕೆ ?

ಕೃಪೆ :-#kaushi js shetty (hindu rockss)
www.kaushijstulunadu.blogspot.com



Monday, February 10, 2014

"ಕರ್ನಾಟಕದ ಕರಾವಳಿ ತೀರಕ್ಕೆ ಮೋದಿ "

 

ಜೈ ತುಳು ನಾಡು....
ಉನ್ದುವೆ ಬ್ಬರ್ಪಿನ 18 ಕ್ ಕುಡ್ಲದ ಕೇಂದ್ರ ಮೈದಾನ ಡ್
ಭಾರತ ಗೆಲ್ಲಿಸಿ
ಬಲೇ ಬಿ.ಜೆ.ಪಿ ಗ್ ವೋಟ್ ಪಡ್ಲೆ
ಸ್ವಾಗತ ಬಯಕುನ ...


i love mangalore JAI JAI TULU NADU


owner :-kaushi js shetty (hindu rockss)
maneg:- rajesh shetty marala
admin :- durga prasadh

ಈ page ಗ್ admin ಅಯೆರೆ ಇಷ್ಟ ಇತಿನಕುಲು ದಯ ಮಲ್ಥ್ kaushi js shetty ನ್ ಸಂಪರ್ಕ ಮಲ್ಪೊಲಿ
 ಕೃಪೆ:- #kaushi js shetty (hindu rocks)

"ದಿನಕ್ಕೊಂಜಿ ಪ್ರಶ್ನೆ ?? just time pass "

ಜೈ ತುಳು ನಾಡು...
ತುಳು ನಾಡಾ ಜನಕುಲು ಎತ್ ಉಸಾರ್ ಉಲ್ಲೆರ್ಂದ್ ಪರೀಕ್ಷೆ ಮಾಲ್ಪೆರೆ ಬಾರೋಂದು ಉಂಡು
ದಿನಕ್ಕೊಂಜಿ ಪ್ರಶ್ನೆ ??
just time pass
ಈ ಪಂಥ ಗ್ ನಿಕ್ಲೆನ ಪ್ರೋತ್ಸಹ ಬೋಡು

ಕೃಪೆ:- #kaushi js shetty
#Rajesh shetty marala
 
www.kaushijstulunadu.blogspot.com 

Friday, February 7, 2014

"vote for modhi "

ಜೈ ತುಳು ನಾಡು....
ಮೋದಿ ಜನ
 ಮೆಚ್ಚಿದ ನಾಯಕ
  ಒಬ್ಬ ಟೀ ಮಾರುವ ಹುಡುಗ ಮೋದಿ vote for modhi b

ಕೃಪೆ:-#namo fan #kaushi js shetty (hindu rockss)

Wednesday, February 5, 2014

"ಬರ್ಕೆ ಕುಡ್ಲದ ಪಿಲಿಕುಲು 14 feb ಕ್ ನಿಕ್ಲೆನ ಎದರು"


www.kaushijstulunadu.blogspot.com
ಜೈ ತುಳು ನಾಡು....

ತುಳು ನಾಡ ಸಿನಿಮಾ ಲೋಕೊಡೆ ಪ್ರಥಮ ಬಾರಿಗ್ ಸತ್ಯ ಕಥೆ ಅದಾರಿತ ಸಿನಿಮಾ ಬರ್ಕೆ 50% ಸತ್ಯ 50% ಸಿನಿಮಾ
ಉಂದುವೆ ಬರ್ಪಿನ 14ಕ್ ತಳುನಾಡುದ್ಯಂತ
ಕ್ರುಪೆ:- #kaushi js shetty (hindu rockss)